ನಿಜ ಶರಣರು ಅಂದರೆ ಯಾರು? ಯಾರನ್ನೂ ಕೆಳಗೆ ಹಾಕಿ ನೋಡದಿರುವವರು, ಎಲ್ಲರನ್ನೂ ಒಪ್ಪಿಕೊಳ್ಳುವವರು, ಎಲ್ಲರನ್ನೂ ಇವ ನಮ್ಮವ, ಇವ ನಮ್ಮವ ಎನ್ನುವವರು. ಇದು ನಟ ಧನಂಜಯ ಹೇಳುವ ಮಾತು.
ಪಟಪಟನೆ ಅನೇಕ ವಚನಗಳನ್ನು ಕೂಡ ಹೇಳಿ, ಕೇಳ್ಳುತ್ತಿರುವವರು ಚಪ್ಪಾಳೆ ಹೊಡೆಯುವಂತೆ ಮಾಡುತ್ತಾರೆ.
ಲಿಂಗಾಯತ ಧರ್ಮದಲ್ಲಿ ಅಚಲ ನಿಷ್ಠೆಯಿಟ್ಟಿರುವ ನಟ ಧನಂಜಯ. ಅವರ ಹಳೆ ವಿಡಿಯೋ ವೈರಲ್ ಆಗಿದೆ.