ಕಿತ್ತೂರು
ಎತ್ತಿನ ಕೇರಿ ಬಸವ ಮಂಟಪದಲ್ಲಿ ಶರಣಂ ಮೇಳ ಪ್ರಚಾರ ಕಾರ್ಯಕ್ರಮವನ್ನು ರವಿವಾರ ಜರಗಿಸಲಾಯಿತು.
ಶ್ರೀ ಜಗದ್ಗುರು ಸತ್ಯದೇವಿ ಮಾತಾಜಿ, ರಾಜ್ಯದ ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರು ಶರಣ ಅಶೋಕ ಬೆಂಡಿಗೇರಿ, ರಾಷ್ಟ್ರೀಯ ಬಸವದಳದ ಜಿಲ್ಲಾ ಉಪಾಧ್ಯಕ್ಷರಾದ ಎಸ್ ಎಸ್ ಪಾಟೀಲ್, ಕೆ ಶರಣಪ್ರಸಾದ್, ಜಗದೀಶ್ ಕಂಬಾರಾಗಣವಿ, ಬಸವರಾಜ್ ಸುಂಕ ರಾಯಪ್ಪಣ್ಣ, ಹಣಜಿ ಮಹೇಶ್ ಹಾಗೂ ಸುತ್ತಮುತ್ತಲಿನ ಗ್ರಾಮದ ಎಲ್ಲ ರಾಷ್ಟ್ರೀಯ ಬಸವದಳದ ಶರಣ ಬಂಧುಗಳು ಉಪಸ್ಥಿತರಿದ್ದರು.