ಬೆಂಗಳೂರು
ಸ್ವಂತ ಸೌರ ಶಕ್ತಿ ಉತ್ಪಾದನೆಯ ಹೊಸ ಘಟಕ ಶುರು ಮಾಡಿರುವ ಸಿದ್ದಗಂಗಾ ಮಠ ವಿದ್ಯುತ್ ಬಿಲ್ ನಿಂದ ಪ್ರತಿ ತಿಂಗಳು 25 ಲಕ್ಷ ಉಳಿಸುತ್ತಿದೆ.
ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರತಿ ತಿಂಗಳು 3 ಲಕ್ಷ ಯೂನಿಟ್ಟುಗಳ ತನಕ ವಿದ್ಯುಚ್ಛಕ್ತಿ ಬಳಸುತ್ತದೆ. ಈ ಎರಡೂ ಸಂಸ್ಥೆಗಳಿಂದ ತಿಂಗಳ ವಿದ್ಯುತ್ ಬಿಲ್ 25-30 ಲಕ್ಷದಷ್ಟು ಬರುತ್ತಿತ್ತು. ಡಿಸೆಂಬರ್ ತಿಂಗಳಿಂದ ಈ ಹಣ ಉಳಿತಾಯವಾಗುತ್ತಿದೆ.