ಕಿತ್ತೂರು
ಉತ್ತರ ಕನ್ನಡ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿತ್ತೂರಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಗುರುಬಸವ ಮಂಟಪ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಕೋರಿ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಬಸವದಳ, ಲಿಂಗಾಯತ ಮತ್ತು ವಿವಿಧ ಸಮುದಾಯಗಳ ಮುಖಂಡರು ಕಾಗೇರಿ ಅವರನ್ನು ಪಟ್ಟಣದಲ್ಲಿ ಭೇಟಿ ಮಾಡಿ ಮನವಿ ಅಲ್ಲಿಸಿದರು.
ರಾಯಪ್ಪಣ್ಣ ಹಣಜಿ, ಅಧ್ಯಕ್ಷರು ಬಸವ ಮಂಟಪ, ಎತ್ತಿನ ಕೇರಿ, ಮಹೇಶ್ ಪೂಜೇರ, ಅಧ್ಯಕ್ಷರು ರಾಷ್ಟ್ರೀಯ ಬಸವದಳ, ಚನ್ನಮ್ಮನ ಕಿತ್ತೂರ್, ಅಶೋಕ ಅಣ್ಣ ಅಳಾನವರ, ಅಧ್ಯಕ್ಷರು ಶ್ರೀ ಗುರುಬಸವ ಮಂಟಪ ಕಿತ್ತೂರು, ಮಡಿವಾಳಪ್ಪ ಕೋಟಿ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಮಲ್ಲಾಪುರ, ಮಡಿವಾಳಪ್ಪ ಕೋರಿ ಶೆಟ್ಟರ ರಾಷ್ಟ್ರೀಯ ಬಸವದಳ ಗಿರಿಯಾಲ, ಶಂಕ್ರಣ್ಣ ಕೊಳ್ಳಿ ಅಧ್ಯಕ್ಷರು, ರಾಷ್ಟ್ರೀಯ ಬಸವದಳ ಕಿತ್ತೂರು ನಗರ ಘಟಕ, ಅಶೋಕ್ ಕುಗಟಿ ರಾಷ್ಟ್ರೀಯ ಬಸವದಳ ಬಚ್ಚನಕೆರಿ, ನಾಗರಾಜ್ ಮಿರಜ್ಕಾರ, ಹಿರಿಯ ಮುಖಂಡರು, ರುದ್ರಯ್ಯ ಪೂಜೇರ ರಾಷ್ಟ್ರೀಯ ಬಸವದಳ ದೇಮಟ್ಟಿ ಮುಂತಾದವರು ಹಾಜರಿದ್ದರು.