ಬಸವನಬಾಗೇವಾಡಿ
ಹಂಡೆ ಅರಸ ಹನುಮಪ್ಪ ನಾಯಕರ ರಾಜ್ಯಮಟ್ಟದ ಜಯಂತೋತ್ಸವ, ಹಾಗೂ ಮೂರ್ತಿ ಉದ್ಘಾಟನಾ ಸಮಾರಂಭ ಏಪ್ರಿಲ್ 9, 2025ರಂದು ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿ ತಾಲ್ಲೂಕು, ಸಂಕನಾಳ ಗ್ರಾಮದಲ್ಲಿ ನಡೆಯಲಿದೆ.
ಪೂಜ್ಯ ಸ್ವಾಮಿಗಳು, ಸಚಿವರು, ಗಣ್ಯಮಾನ್ಯರು, ಸಮಾಜದ ಶರಣ ಬಂಧುಗಳು, ಗ್ರಾಮಸ್ಥರು ಜಯಂತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಖಿಲ ಕರ್ನಾಟಕ ಲಿಂಗಾಯತ ವೀರಶೈವ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ನೇತೃತ್ವದಲ್ಲಿ ಸಮಾರಂಭ ಆಯೋಜನೆಗೊಂಡಿದೆ.

