ಹುಕ್ಕೇರಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ವಚನ ಗಾಯನ ಸ್ಫರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಹುಕ್ಕೇರಿ

ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಮೂಲಕ ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ವಚನ ಗಾಯನ ಸ್ಫರ್ದೇ ಇತ್ತೀಚೆಗೆ ಅಯೋಜಿಸಲಾಗಿತ್ತು.

ಸ್ಪರ್ಧೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕುಮಾರಿ ಸಮೃಧ್ಧಿ ಶಿಂಗೆ, ಪ್ರಣಯ ಹಿರೇಮಠ, ಸಮರ್ಥ ಶಿಡ್ಲಾಳಿ, ತನ್ವಿ ಹಿರೇಮಠ ಬಹುಮಾನ ಪಡೆದುಕೊಂಡರು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಪ್ರೀತಿ ಕುಡಲಿಂಗನವರ ದ್ವಿತೀಯ ತನುಶ್ರೀ ಪಾಟೀಲ ಹಾಗೂ ತೃತೀಯ ಬಹುಮಾನವನ್ನು ಪ್ರೀತಿ ಮಡ್ಯಾಗೋಳ ಪಡೆದುಕೊಂಡು.

ಸ್ಪರ್ದೆಯಲ್ಲಿ ನಿರ್ಣಾಯಕರಾಗಿ ಗಿರಜಾ ಕಂಪನ್ನವರ ಹಿರೇಮಠ, ವೀಣಾ ಪಾಟೀಲ ಶ್ರೀದೇವಿ ಮ್ಯಾಗೇರಿ ಮುಂತಾದವರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *