ಬೆಂಗಳೂರು
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ವತಿಯಿಂದ ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಗಾಂಧಿ ಭವನದ ಜೆ.ಸಿ ಕುಮಾರಪ್ಪ ಮೀಟಿಂಗ್ ಹಾಲ್ ಪತ್ರಿಕಾ ಗೋಷ್ಠಿ ಕರೆಯಲಾಗಿದೆ.
ಪತ್ರಕರ್ತರನ್ನು ಉದ್ದೇಶಿಸಿ ಪೂಜಶ್ರೀ ಡಾ. ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ.ಪೂಜಶ್ರೀ ನಾಡೋಜ. ಡಾ. ಬಸವಲಿಂಗ ಪಟ್ಟದ್ದೇವರು ಶ್ರೀ ಹಿರೇಮಠ ಸಂಸ್ಥಾನ, ಭಾಲ್ಕಿ, ಅಧ್ಯಕ್ಷರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಕಲ್ಯಾಣ. ಪೂಜ್ಯಶ್ರೀ ಡಾ. ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ತರಳುಬಾಳು ಶಾಖ
ಬೃಹನ್ ಮಠ, ಸಾಣೆಹಳ್ಳಿ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ಸಿದ್ದೇಶ್ವರ ಮಠ, ಹಂದಿಗುಂದ ಶ್ರೀ ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ, ಪೂಜ್ಯ ಮಾದರ ಚೆನ್ನಯ್ಯ ಸ್ವಾಮೀಜಿ, ಭೋವಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಪೂಜ್ಯ ಶ್ರೀ ಕುಂಚಟಿಗ ಮಹಾಸಂಸ್ಥಾನ ಸ್ವಾಮೀಜಿ ಪೂಜ್ಯಶ್ರೀ ಗುರುಬಸವ ಪಟ್ಟ ದೇವರು ಹಿರೇಮಠ ಸಂಸ್ಥಾನ, ಭಾಲ್ಕಿ, ಪೂಜ್ಯಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ಶ್ರೀ ಮೋಟಗಿ ಮಠ ,ಅಥಣಿ ಮಾತನಾಡಲಿದ್ದಾರೆ.
ಲಿಂಗಾಯತ ಮಠಗಳಲ್ಲಿ,
ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ
RSS ಸಭೆ, ಪರೇಡ್
ಮಾಡುವುದನ್ನು ಲಿಂಗಾಯತ
ಮಠಾಧೀಶರ ಒಕ್ಕೂಟ ನಿಷೇಧಿಸಲಿ