6Posts
Auto Updates
ಹಡಪದ ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ಅದನ್ನು ನೋಡುತ್ತಾ, ಅದರಲ್ಲಿಯೇ ತಲ್ಲೀನರಾಗಿರುತ್ತಿದ್ದರು. ಆದ್ದರಿಂದ ಅವರನ್ನು ನಿಜಸುಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು. ಶರಣ ಸಮುದಾಯದಲ್ಲಿ ಪ್ರಮುಖರಾಗಿದ್ದ ಹಡಪದ ಅಪ್ಪಣ್ಣವರ ಜಯಂತ್ಯೋತ್ಸವ ಕಾರ್ಯಕ್ರಮಗಳನ್ನು ಸರಕಾರವೂ ಸೇರಿದಂತೆ ಹಲವಾರು ಸಂಘಟನೆಗಳು ರಾಜ್ಯಾದ್ಯಂತ ಆಚರಿಸುತ್ತಿವೆ.
Contents
ಹಡಪದ ಅಪ್ಪಣ್ಣನವರು ನಿಜಸುಖಿಗಳು: ತೋಂಟದ ಸಿದ್ಧರಾಮ ಶ್ರೀಗಳುಇಂದು ಕರ್ನಾಟಕ ಸರಕಾರದಿಂದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹಿರಾತುಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ. ಇಂದಿಂದ ಕನ್ನಡ ಪ್ರಭದಲ್ಲಿ ಬಂದಿರುವ ಸುದ್ದಿ.ಬೆಳಗಾಂ : ಜಿಲ್ಲಾಡಳಿತದ ವತಿಯಿಂದ ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾನುವಾರ ನಡೆಯಿತು.ಬೆಂಗಳೂರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶರಣರಾದ ಅಶೋಕ ಬರಗುಂಡಿಯವರು ಉಪನ್ಯಾಸ ನೀಡಿದರು.
1 year agoJuly 21, 2024 8:20 am
ಹಡಪದ ಅಪ್ಪಣ್ಣನವರು ನಿಜಸುಖಿಗಳು: ತೋಂಟದ ಸಿದ್ಧರಾಮ ಶ್ರೀಗಳು
ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಡಪದ ಅಪ್ಪಣ್ಣನವರು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿದ್ದರು. ಅಪ್ಪಣ್ಣನವರು ಅನುಭಾವಿಗಳು, ತತ್ವವನ್ನು ಅರಿತವರು, ಶಿಸ್ತು, ಸೌಜನ್ಯ, ನಯ ವಿನಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು.
(ವಿಜಯವಾಣಿ)
1 year agoJuly 21, 2024 8:23 am
ಇಂದು ಕರ್ನಾಟಕ ಸರಕಾರದಿಂದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹಿರಾತು

1 year agoJuly 21, 2024 8:30 am
ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ. ಇಂದಿಂದ ಕನ್ನಡ ಪ್ರಭದಲ್ಲಿ ಬಂದಿರುವ ಸುದ್ದಿ.

1 year agoJuly 21, 2024 9:49 am
ಬೆಳಗಾಂ : ಜಿಲ್ಲಾಡಳಿತದ ವತಿಯಿಂದ ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

1 year agoJuly 21, 2024 2:10 pm
ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾನುವಾರ ನಡೆಯಿತು.

1 year agoJuly 21, 2024 6:12 pm
ಬೆಂಗಳೂರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಶರಣರಾದ ಅಶೋಕ ಬರಗುಂಡಿಯವರು ಉಪನ್ಯಾಸ ನೀಡಿದರು.

