ಚಿತ್ರದುರ್ಗ :
ಶರಣ ಸಂಸ್ಕೃತಿ ಉತ್ಸವ–೨೦೨೬ರ ಅಂಗವಾಗಿ ಮುರುಘಾ ಮಠದಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ.

ವರ್ಣರಂಜಿತ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಮಠದ ಆವರಣವು ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ.

ಭಕ್ತಿ, ಶ್ರದ್ಧೆ ಹಾಗೂ ಶರಣ ಪರಂಪರೆಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಈ ದೀಪಾಲಂಕಾರವು ಭಕ್ತರು ಮತ್ತು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಉತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿರುವ ಈ ಬೆಳಕಿನ ಸೊಬಗು ಮುರುಘಾ ಮಠದ
ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು.



ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ
ಮನೋಹರವಾದ ದೃಶ್ಯ ಶರಣು ಶರಣಾರ್ಥಿಗಳು 🙏🙏
ಅಂದದ ಚಂದದ ನಮ್ಮ ಮುರುಘಾಮಠ 🙏🙏