ವಿಜಯಪುರದ ವಚನ ದರ್ಶನ ಬಿಡುಗಡೆ ಸಮಾರಂಭದಲ್ಲಿ ಸಂಘ ಪರಿವಾರದ ಬಿ ಆರ್ ಶಂಕರಾನಂದ ಅವರ ಭಾಷಣದ ತುಣುಕುಗಳು ವೈರಲ್ ಆಗಿವೆ.
12ನೇ ಶತಮಾನದ ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯಲ್ಲ, ಚಳುವಳಿಯಲ್ಲ. ಶರಣರು ಕೇವಲ ಆತ್ಮೋದ್ಧಾರಕ್ಕಾಗಿ ಭಕ್ತಿ ಮಾರ್ಗವನ್ನು ಹಿಡಿದರು. ಇದು ಶಂಕರಾನಂದರ ಮತ್ತು ವಚನ ದರ್ಶನದ ಮುಖ್ಯ ವಾದ.

ನೀವು ಎಷ್ಟೇ ಕುತಂತ್ರ ನಡೆಸಿದರೂ ಸತ್ಯ ಯಾವಾಗಲೂ ಸತ್ಯವೇ.