ಬೀದರ
ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನ ಸಮಿತಿ ವತಿಯಿಂದ, ಜಿಲ್ಲಾ ಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ಆಗಸ್ಟ್ 24, 2025 ರಂದು ಬೆಳಗ್ಗೆ 12:00 ಗಂಟೆಗೆ, ಸ್ಥಳ: ಐ.ಎಂ.ಎ ಹಾಲ್, ಬೀದರ ನಗರದಲ್ಲಿ ನಡೆಯಲಿದೆ.
ವಿಜೇತರಿಗೆ ಬಹುಮಾನಗಳು
ಪ್ರಥಮ : 10,000/-, ದ್ವಿತೀಯ : 6,000/-, ತೃತೀಯ : 4,000/-
ಸ್ಪರ್ಧೆಯ ನಿಯಮಗಳು:
ಸ್ಪರ್ಧೆಯಲ್ಲಿ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. ಎಲ್ಲಾ ಸ್ಪರ್ಧಾಳುಗಳು 30 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಹಾಜರಿರಬೇಕು.
ನೋಂದಣಿಯ ಕೊನೆಯ ದಿನ ಆಗಸ್ಟ್ 23, 2025 ಸಂಜೆ 8:00 ಗಂಟೆಯವರೆಗೆ. ಸಮಿತಿಯ ಸದಸ್ಯರಾದ ಇವರನ್ನು ವಿವರಗಳಿಗೆ ಸಂಪರ್ಕಿಸಬಹುದು.
ಬಾಬುರಾವ ದಾನಿ ಮೊ: 9448568360, ಶಿವಶಂಕರ ಟೋಕರೆ ಮೊ: 9341652131, ಲಕ್ಷ್ಮೀ ಚ. ಬಿರಾದರ ಮೊ: 9845560692, ಸಂಗಮೇಶ್ವರ ಜ್ಯಾಂತೆ ಮೊ: 95355591313.
ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
