ಬೆಂಗಳೂರು:
ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿಯು ಕನ್ನಡಪರ ಹೋರಾಟ ಮತ್ತು ಸಮಾಜ ಸೇವೆಯ ಸಾಧನೆಯನ್ನು ಪರಿಗಣಿಸಿ, ಬಸವಪರ ಸಂಘಟನೆಯ ಮುಖಂಡ ಕೆಜಿಎಫ್ ನ ಅಶೋಕ ಲೋಣಿ ಅವರಿಗೆ “ಸಮಾಜ ಸೇವಾ ರತ್ನ” ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ.
ನವೆಂಬರ್ 30ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಪಕ್ಕ ಇರುವ ನಯನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಹೃದಯಪೂರ್ವಕ ಧನ್ಯವಾದಗಳು.
ಶರಣು ಶರಣಾರ್ಥಿಗಳು.
Hearty Congratulations Shri. Ashok. Loni ji.
Many more laurels be showered on you in the days to come by the grace of Lord. Basava.
ಅಭಿನಂದನೆಗಳು ಶರಣರೇ, ಶರಣು ಶರಣಾರ್ಥಿಗಳು.