ಕೂಡಲಸಂಗಮ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹಲವಾರು ಪೂಜ್ಯರು, ಬಸವ ಸಂಘಟನೆಗಳ ಮುಖಂಡರು ಮಂಗಳವಾರ ಬಸವಣ್ಣನವರ ಐಕ್ಯ ಸ್ಥಳದಲ್ಲಿ ಸಭೆ ಸೇರಿದ್ದರು. ಬಸವ ಸಂಸ್ಕೃತಿ ಅಭಿಯಾನವನ್ನು ವಿವಿಧ ಜಿಲ್ಲೆಗಳಲ್ಲಿ…
ಕರ್ನಾಟಕ ಹೈಕೋರ್ಟಿನ ತೀರ್ಪನ್ನು ವಿಶೇಷವಾಗಿ ಗಮನಿಸಬೇಕು ಬೆಂಗಳೂರು ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಪರವಾಗಿ ಹಿಂದುತ್ವ ಸಂಘಟನೆಗಳಿಂದ ಮೆರವಣಿಗೆ,…
ಬಸವ ಸಂಘಟನೆಗಳು ಲಿಂಗಾಯತ ನಾಯಕರಿಗೆ ಮೂಗುದಾರ ಹಾಕುವ ಸಮಯ ಬಂದಿದೆ ಬೆಂಗಳೂರು ಒಂದು ವರ್ಷದ ಹಿಂದೆ ಸಚಿವ ಎಂ ಬಿ ಪಾಟೀಲ್ ಲಿಂಗಾಯತರ ವಿರುದ್ಧ ಲಿಂಗಾಯತರನ್ನು, ದಲಿತರ…
ಲಿಂಗಾಯತರು ಏಕತಾ ಸಮಾವೇಶವನ್ನು ಬಹಿಷ್ಕರಿಸಿ, ಅಭಿಯಾನವನ್ನು ಬೆಂಬಲಿಸಿದರುಬೆಂಗಳೂರು ಎಲ್ಲರ ನಿರೀಕ್ಷೆ ಮೀರಿ ಯಶಸ್ವಿಯಾದ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್…
"ಅಭಿಯಾನದಲ್ಲಿರೋ ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರನ್ನು ಯಾರೂ ತಡೆಯೋದಿಕ್ಕೆ ಆಗುವುದಿಲ್ಲ." ದಾವಣಗೆರೆ ಜಾಗತಿಕ ಲಿಂಗಾಯತ ಮಹಾಸಭಾಕ್ಕೂ, ಅಖಿಲ ಭಾರತ ವೀರಶೈವ ಮಹಾಸಭೆಗೂ ಎಣ್ಣೆ ಸೀಗೆಕಾಯಿ. ವೀರಶೈವ…
ದಸರಾ ದರ್ಬಾರಿಗೆ ಕ್ಲೀನ್ ಚಿಟ್ ಕೊಡಲು ಕಾರಣವೇನು? ಬೆಂಗಳೂರು ಬಸವಕಲ್ಯಾಣದಲ್ಲಿ ದಸರಾ ದರ್ಬಾರಿನ ಸಿದ್ಧತೆ ಭರದಿಂದ ಸಾಗುತ್ತಿರುವುದನ್ನು ಬಸವ ಭಕ್ತರು ಗಮನಿಸುತ್ತಿದ್ದಾರೆ. ಬಸವಣ್ಣನವರ ಕರ್ಮಭೂಮಿಯಲ್ಲಿ ಆಯೋಜಿತವಾಗಿರುವ ದರ್ಬಾರನ್ನು…
ವ್ಯಕ್ತಿಯನ್ನು ಕೊಂದಷ್ಟು ಅವರ ಚಿಂತನೆಯನ್ನು ಕೊಲ್ಲುವುದು ಸುಲಭವಲ್ಲ ಬೆಂಗಳೂರು (ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ.) ಸತ್ಯ ಶೋಧಕ ಸಂಶೋಧಕ…
ಬಸವ ಮೀಡಿಯಾ ಯಾರದೇ ಖಾಸಗಿ ಸ್ವತ್ತಲ್ಲ. ಆರು ವರ್ಷ ಅವಧಿಯ ಟ್ರಸ್ಟ್ ಮತ್ತು ಸಲಹಾ ಮಂಡಳಿ ಮೂಲಕ ನಿರ್ವಹಣೆ. ಬೆಂಗಳೂರು ಕಳೆದ ಕೆಲವು ತಿಂಗಳಿಂದ ಬಸವ ಮೀಡಿಯಾದ…
ಶರಣ ಸಮಾಜದಲ್ಲಿ ಕೋಲಾಹಲ ಸೃಷ್ಟಿಸಿದ ಶಂಕರ ಬಿದರಿ ಅವರ ಪಾತ್ರದ ಮೇಲೆ ವೀರಶೈವ ಮಹಾಸಭಾದ ಒಳಗಿನಿಂದಲೇ ಗಂಭೀರ ಪ್ರಶ್ನೆಗಳು ಎದ್ದಿವೆ ಬೆಂಗಳೂರು ಬಸವ ಜಯಂತಿಯ ಜೊತೆ ರೇಣುಕಾ…
"770 ಅಮರಗಣಂಗಳು ನಮ್ಮ ಧರ್ಮ ಸಾಹಿತ್ಯ ಸೃಷ್ಟಿಸಿದ ಪೂಜ್ಯರು, ಅವರ ಸಾಲಿಗೆ ರೇಣುಕಾಚಾರ್ಯರನ್ನು ಸೇರಿಸಿರುವುದು ಬಸವಣ್ಣನವರಿಗೆ ಮಾಡಿರುವ ಅವಮಾನ." ಬೆಂಗಳೂರು ಲಿಂಗಾಯತರು ಪೂಜಿಸುವ 770 ಅಮರಗಣಂಗಳ ಪಟ್ಟಿಗೆ…
ಕಳೆದ ಒಂದು ವರ್ಷದಿಂದ ವಿಶ್ವಗುರು ಬಸವಣ್ಣನವರ ಹೆಗಲ ಮೇಲೆ ಪುರಾಣದ ರೇಣುಕಾಚಾರ್ಯರನ್ನ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಬಿದರಿ ಸುತ್ತೋಲೆ ಇದರ ಮುಂದುವರೆದ ಭಾಗವಷ್ಟೇ. ಬೆಂಗಳೂರು ಬಸವ ಜಯಂತಿಯ…
ಬಸವ ತತ್ವದ ರಾಜಕಾರಣಿ ಎಂದು ಹೆಸರು ಮಾಡಿದ್ದ ಎಸ್ ಎಸ್ ಪಾಟೀಲರು ಈಗ ಪಲ್ಟಿ ಹೊಡೆದಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಮುಂಡರಗಿ ಈ ತಿಂಗಳ 27 ಮತ್ತು…
ವಿಜಯವಾಣಿ ಪಂಚಪೀಠಗಳ ಹೇಳಿಕೆಯನ್ನು ದೊಡ್ಡದಾಗಿ ಪ್ರಕಟಿಸುತ್ತದೆ. ಆದರೆ ಲಿಂಗಾಯತ ಮಠಾಧೀಶರ ಒಕ್ಕೂಟದ, ಜಾಗತಿಕ ಲಿಂಗಾಯತ ಮಹಾಸಭಾದ ಹೇಳಿಕೆಗಳನ್ನು ಕಡೆಗಣಿಸುತ್ತದೆ. ಕಾರಣವೇನು? ಬೆಂಗಳೂರು 'ವಿಜಯ ಕರ್ನಾಟಕ' ನಿರ್ಮಿಸಿರುವ ಒಂದು…
ಬೆಂಗಳೂರು ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಯವರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು. ಸದ್ಯ ಕೇರಳದಲ್ಲಿರುವ…
"ಬಸವಣ್ಣನವರ ಸಾಧನೆ ಅದ್ಬುತ. ಆದರೆ ಇದೆಲ್ಲ ನನಗೆ ಹೊಸದು, ನಾನಿನ್ನೂ ಕಲಿಯಬೇಕು." ಬೆಂಗಳೂರು ಜರ್ಮನಿಯ ಬರ್ಲಿನ್ ನಗರದ ನಿವಾಸಿ 55-ವರ್ಷದ ಶೇನೈ ಗಾಲ್ ಶಿವರಾತ್ರಿಯ ದಿನ ಲಿಂಗಾಯತ…