ಬೆಳಗಾವಿ ಬಸವಾದಿ ಶರಣರ ತತ್ವಗಳು ಜಗತ್ತಿಗೆ ಸಮಾನತೆ ಮತ್ತು ವೈಚಾರಿಕತೆಯ ಹೊಸ ದಾರಿಯನ್ನು ತೋರಿಸಿಕೊಟ್ಟವು. ಜಾತೀಯತೆ, ವೈದಿಕ ಆಚರಣೆಗಳು, ಹೋಮ-ಹವನ ಹಾಗೂ ಮೂಢನಂಬಿಕೆಗಳನ್ನು ಪ್ರಖರವಾಗಿಯೇ ವಿರೋಧಿಸಿ, ಸಮಾಜದ…