ಕೊಪ್ಪಳ ಗವಿಮಠದ ಭಕ್ತರಾದ ಡಾ. ಎಂ. ಬಿ. ಪಾಟೀಲ್ ಕಳೆದ ಏಳು ವರ್ಷಗಳಿಂದ ತಮ್ಮ ತಂದೆ ಬಾಳನಗೌಡ ಪಾಟೀಲ್ ಸ್ಮರಣಾರ್ಥ ಗವಿಸಿದ್ಧೇಶ್ವರ ಹಾಸ್ಟೆಲ್ ಮಕ್ಕಳಿಗೆ ವಿಶೇಷ ತಿನಿಸುಗಳ…
ಕುರುಗೋಡು: ಲಕ್ಷಾಂತರ ಭಕ್ತಾದಿಗಳನ್ನು ಹೊಂದಿರುವ ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಅರ್ಚಕರೊಬ್ಬರು ದೇವರ ಮೂರ್ತಿಯ ಜೊತೆ ಚಲನಚಿತ್ರ ನಟ ದರ್ಶನ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಿರುವ ಘಟನೆ…
ಸಿರಿಗೆರೆ ಮಠದಲ್ಲಿ ತರಳಬಾಳು ಶ್ರೀಗಳ ಬೆಂಬಲಿಗರು ಸೋಮವಾರ ಸಭೆ ನಡೆಸಿ ಶ್ರೀಗಳು ನಿವೃತ್ತಿಯಾಗಲಿ ಒಂದು ಒತ್ತಾಯಿಸಿದ್ದ ಸಾಧು ಲಿಂಗಾಯತ ಮುಖಂಡರ ನಿರ್ಣಯವನ್ನು ಖಂಡಿಸಿದರು. ಸಭೆಯಲ್ಲಿ ಬೃಹನ್ಮಠದಲ್ಲಿ ಭಕ್ತರು,…
ಪೀಠ ತ್ಯಜಿಸಿ ನಿವೃತ್ತರಾಗಬೇಕೆಂದು ಕರೆ ಕೊಟ್ಟಿದ್ದ ಸಾಧು ಲಿಂಗಾಯತ ಮುಖಂಡರ ಬೇಡಿಕೆಯನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿರಸ್ಕರಿಸಿದ್ದಾರೆ. ‘ಕೆಲವರು ಹೇಳಿದ ಕೂಡಲೇ ನಿವೃತ್ತಿ ಘೋಷಣೆ ಮಾಡಲು ನಾನು…
ಇಂದು ಲಭ್ಯವಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಬಸವ ತತ್ವದ ಕಾರ್ಯಕ್ರಮಗಳ ವಿವರ ಮತ್ತು ಫೋಟೋಗಳು. ನಿಮ್ಮ ಕಾರ್ಯಕ್ರಮ ವಿವರ, ಫೋಟೋಗಳನ್ನು basavamedia1@gmail.com ವಿಳಾಸಕ್ಕೆ ಇಮೇಲ್ ಮಾಡಬೇಕಾಗಿ…
೨೫೭ ವಚನಕಾರರ ೨೨,೦೦೦ ವಚನಗಳು ಲಭ್ಯವಿದವೆ. ಅವುಗಳಲ್ಲಿ ೨೦೦ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವ ವಚನಕಾರರ ಪಟ್ಟಿ.
ಬೀದರ್: ಬಸವ ಪಂಚಮಿ ಅಂಗವಾಗಿ ಆ. 8 ರಂದು ಜಿಲ್ಲೆಯಾದ್ಯಂತ ಅಲೆಮಾರಿ ಹಾಗೂ ಬಡ ಮಕ್ಕಳಿಗೆ ಉಚಿತ ಹಾಲು ವಿತರಿಸಲಾಗುವುದು ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ…
ಚಾಮರಾಜನಗರ ತಾಲ್ಲೂಕಿನ ಉಡಿಗಾಲ ಗ್ರಾಮದಲ್ಲಿ ಪೂಜ್ಯ ಬಸವಯೋಗಿ ಪ್ರಭು ಸ್ವಾಮೀಜಿಯವರಿಂದ 12 ದಿನ ಬಸವಾದಿ ಶರಣರ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಯಿತು . (ಮಾಹಿತಿ/ಚಿತ್ರ ಪ್ರಸನ್ನ ಎಸ್…
ಮಹಾರಾಷ್ಟ್ರದ ಉಸ್ತೂರಿಯಲ್ಲಿರುವ ಕೋರಣೇಶ್ವರ ವಿರಕ್ತಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಸಾಮೂಹಿಕ ಶಿವಯೋಗ ಇಂದಿನಿಂದ ಪ್ರಾರಂಭಗೊಂಡಿತು. ಪೂಜ್ಯ ಕೋರಣೇಶ್ವರ ಶ್ರೀಗಳು ಇಷ್ಟಲಿಂಗಯೋಗವನ್ನು ಹೇಳಿಕೊಡುತ್ತಿದ್ದಾರೆ. (ಮಾಹಿತಿ/ಚಿತ್ರ ರವೀಂದ್ರ ಹೊನವಾಡ)
ವಚನ ದರ್ಶನ ಪುಸ್ತಕವನ್ನು ವಿರೋಧಿಸುತ್ತಿರುವ ಕಲಬುರಗಿಯ ಬಸವ ತತ್ವ ಉಳಿಸಿ ಹೋರಾಟ ಸಮಿತಿಯಿಂದ ಬಿಡುಗಡೆಯಾಗಿರುವ ಪ್ರೆಸ್ ನೋಟ್ ವೇದವೆಂಬುದು ಓದಿನ ಮಾತುಶಾಸ್ತ್ರವೆಂಬುದು ಸಂತೆಯ ಸುದ್ಧಿ ಪುರಾಣವೆಂಬುದು ಪುಂಡರ…
ದಾವಣಗೆರೆ ಆಗಸ್ಟ್ 18ರಂದು ತರಳಬಾಳು ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರೀಗಳನ್ನು ಭೇಟಿ ಮಾಡಿ ಪೀಠ ತ್ಯಾಗ ಮಾಡಲು ಮನವಿ ಮಾಡಲು ತೀರ್ಮಾನಿಸಲಾಗಿದೆ. ಶಾಸಕ…
ದಾವಣಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿಬೇಕೆಂದು ನಡೆದ ಸಿರಿಗೆರೆ ತರಳಬಾಳು ಮಠದ ಭಕ್ತರ ಸಭೆ ಆಗ್ರಹಿಸಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ…
ತರಳಬಾಳು ಬೃಹನ್ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮಠದ ಆಸ್ತಿ ನಿಯಂತ್ರಿಸಲು ಏಕವ್ಯಕ್ತಿ ಡೀಡ್ ಮಾಡಿಕೊಂಡಿದ್ದಾರೆ ಎಂಬ ಆಪಾದನೆ ಭಕ್ತರನ್ನು ಕೆರಳಿಸಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ…
ದಾವಣಗೆರೆ: ತರಳಬಾಳು ಬೃಹನ್ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿ, ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಸಾದರ ಲಿಂಗಾಯತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಶಾಸಕ ಶಾಮನೂರು…
ಹಿರೇಹಾಳ ರೋಣ ತಾಲೂಕ ಹಿರೇಹಾಳ ಗ್ರಾಮದ ಬಸವನಿಷ್ಠರಾಗಿರುವ ‘ತೇಲಿ’ ಮನೆತನದ ಬಂಧುಗಳಿಂದ, ಗ್ರಾಮದ ಜನರಿಂದ ಅವರ ಬಸವಾಮೃತ ನಿಲಯದಲ್ಲಿ ಧರ್ಮಗುರು ಬಸವೇಶ್ವರರ 893 ನೇ ಜಯಂತಿಯನ್ನು ಶುಕ್ರವಾರ…