ಬಸವ ಮೀಡಿಯಾ

ದುಬೈನಲ್ಲಿ ಸಡಗರ, ಸಂಭ್ರಮದ ಬಸವ ಜಯಂತಿ

ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ದುಬೈ ನಗರದಲ್ಲಿ ಬಸವ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಸಡಗರ ಸಂಭ್ರಮದಿಂದ ಮೇ 18 ಆಚರಿಸಲಾಯಿತು. ಸಿದ್ಧಗಂಗಾ ಮಠದ ಪೂಜ್ಯ…

0 Min Read

ಬಸವಣ್ಣ ಎಲ್ಲರಿಗೂ ಆದರ್ಶ: ಮಾಸಿಕ ವಚನ ಮಂಟಪ ಕಾರ್ಯಕ್ರಮದಲ್ಲಿ ಗಂಗಾ ಮಾತಾಜಿ

ಬೀದರ ಬಸವಣ್ಣನವರು ಜಗಕ್ಕೆ ಜ್ಯೋತಿಯಾಗಿದ್ದರು. ಅವರ ಅನುಯಾಯಿಗಳು ವೈಯಕ್ತಿಕ ಬದುಕಿನಲ್ಲಾದರೂ ಜ್ಯೋತಿಯಾಗಬೇಕು ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ನುಡಿದರು. ಜಾಗತಿಕ ಲಿಂಗಾಯತ…

2 Min Read

ಯುರೋಪಿನಲ್ಲಿ 11 ದಿನಗಳ ‘ಭಾರತ ವಚನ ಸಂಸ್ಕೃತಿ ಯಾತ್ರಾ’ ಅಂತ್ಯ

ರೋಮ್ ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ಟಿಸಿಎಸ್ ಡ್ರೀಮ್ ಹಾಲಿಡೇಸ್ ಮುಖ್ಯಸ್ಥ ಎಸ್.ಎಂ. ಸುರೇಶ್ ಅವರು ಸಾಣೇಹಳ್ಳಿಯ ಪರಮಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ…

2 Min Read

ಸೆಪ್ಟೆಂಬರ್ ಅಭಿಯಾನ: ಮಠಾಧೀಶರ ಒಕ್ಕೂಟಕ್ಕೆ ಹಿರಿಯ ಚಿಂತಕರಿಂದ ಬಹಿರಂಗ ಪತ್ರ

ಅಭಿಯಾನಕ್ಕೆ ಮೂರೇ ತಿಂಗಳಿದ್ದರೂ ಯಾವುದೇ ಪೂರ್ವಸಿದ್ಧತೆ ಕಾಣುತ್ತಿಲ್ಲವಾದ್ದರಿಂದ ಕಳವಳವಾಗಿದೆ ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನವನ್ನು ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜಾಗತಿಕ ಲಿಂಗಾಯತ ಮಹಾಸಭಾ,…

4 Min Read

ಲಿಂಗಾಯತ ಧರ್ಮದ ವಿಧಿಗಳೊಂದಿಗೆ ಶರಣ ಮಹಾಂತೇಶ ಅಗಡಿ ಅಂತ್ಯ ಸಂಸ್ಕಾರ

ದಾವಣಗೆರೆ ಮಂಗಳವಾರ ಲಿಂಗೈಕ್ಯರಾಗಿದ್ದ ಬಸವ ತತ್ವದ ಗಣಾಚಾರಿ ಶರಣ ಮಹಾಂತೇಶ ಅಗಡಿ ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 3 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನಡೆಯಿತು. ಅವರ ಪಾರ್ಥಿವ…

1 Min Read

ಮೈಸೂರು ಉರಿಲಿಂಗಪೆದ್ದಿ ಮಠದಲ್ಲಿ ಸಂಭ್ರಮದ ಬಸವ ಜಯಂತಿ

ಮೈಸೂರು 12ನೇ ಶತಮಾನಕ್ಕೆ ಮೊದಲು ಮಹಿಳೆಯರನ್ನು ಅತ್ಯಂತ ಕನಿಷ್ಠವಾಗಿ ಕಾಣುತ್ತಿತ್ತು. ಮುಟ್ಟಾದ ಮಹಿಳೆಯರನ್ನು ಮನೆಯ ಒಳಗಡೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಬಸವಣ್ಣನವರು ಈ ಮೌಢ್ಯವನ್ನರಿತು ಅದನ್ನು ಧಿಕ್ಕರಿಸಿದರು. ಮಹಿಳೆಗೆ…

1 Min Read

ಬಸವ ಕಲ್ಯಾಣ ಬಸವ ಜಯಂತೋತ್ಸವದಲ್ಲಿ ಮಕ್ಕಳ ಕೂಟ ಕಾರ್ಯಕ್ರಮ

ಬಸವಕಲ್ಯಾಣ ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸ್ಸೃತಿಯ ಕುರಿತು ಮಾರ್ಗದರ್ಶನದ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯಕವಾಗಿದ್ದು, ಉತ್ತಮ ಸಶಕ್ತ ಸಂಸ್ಕಾರ ಭರಿತ ಜನಾಂಗವೇ ದೇಶದ ಆಸ್ತಿ ಎಂದು ಹರಳಯ್ಯ…

2 Min Read

ಶ್ರೀರಾಮ ಸೇನೆ ಬಂದ್ ಕರೆಗೆ ಗದಗಿನಲ್ಲಿ ನೀರಸ ಪ್ರತಿಕ್ರಿಯೆ

ಜೈ ಶ್ರೀರಾಮ್‌ ಘೋಷಣೆ ಕೂಗುತ್ತ ರಥದ ಬೀದಿಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರ ಬಂಧನ ಗದಗ ತೋಂಟದಾರ್ಯ ಮಠದ ರಥಬೀದಿಯಲ್ಲಿ ನಡೆಯುವ ಜಾತ್ರೆಯ ವಿರುದ್ಧ ಶ್ರೀರಾಮ ಸೇನೆ ನೀಡಿದ್ದ…

1 Min Read

ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ ಬಣ ಗೆಲುವು

ಧಾರವಾಡ ನಾಡಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆಯಲ್ಲಿ ಚಂದ್ರಕಾಂತ ಬೆಲ್ಲದ - ಶಂಕರ ಹಲಗತ್ತಿ ಬಣ ಗೆಲುವು ಸಾಧಿಸಿದೆ. ಅಧ್ಯಕ್ಷರಾಗಿ ಚಂದ್ರಕಾಂತ…

1 Min Read

ಸಚ್ಚಿದಾನಂದ ಚಟ್ನಳ್ಳಿ ನೂತನ ಮನೆ ಗುರು ಪ್ರವೇಶ, ಸಾಮೂಹಿಕ ಇಷ್ಟಲಿಂಗ ದೀಕ್ಷೆ

ಹುಬ್ಬಳ್ಳಿ ಸಾಹಿತಿಗಳಾದ ಸಚ್ಚಿದಾನಂದ ಚಟ್ನಳ್ಳಿ ಮತ್ತು ಅವರ ಧರ್ಮ ಪತ್ನಿ ಬಸವಶ್ರೀ ಮಠದ ಅವರು ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಟ್ಟಿಸಿದ ತಮ್ಮ ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮವನ್ನು ಪೂಜ್ಯ…

6 Min Read

ಬಸವ ಜಯಂತಿ: ವಿಜಯೇಂದ್ರ ಅಭಿಮಾನಿಗಳ ಗದ್ದಲದಿಂದ ಹೊರನಡೆದ ಗಣೇಶ್ ಪ್ರಸಾದ್

ಒಗ್ಗಟ್ಟಿನಿಂದ ಪಕ್ಷಾತೀತವಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಬಂದ ಒಡಕು ನಂಜನಗೂಡು ವಿಜಯೇಂದ್ರ ಅಭಿಮಾನಿಗಳ ಗದ್ದಲದಿಂದ ಬೇಸೆತ್ತು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಭಾಷಣ ಮೊಟಕುಗೊಳಿಸಿ ರವಿವಾರ ಬಸವ ಜಯಂತಿ…

4 Min Read

ಹಳಕಟ್ಟಿ ಜಯಂತಿ ನಿಮಿತ್ತ ಬೆಳಗಾವಿಯಲ್ಲಿ ವಚನ ಕಂಠಪಾಠ ಸ್ಪರ್ಧೆ

ಬೆಳಗಾವಿ ವಚನಗಳ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜಯಂತಿಯ (ಜುಲೈ ೨) ನಿಮಿತ್ತ ಪೂಜ್ಯ ವಾಗ್ದೇವಿ ತಾಯಿ ಹಾಗೂ ಕುಮುದಿನಿ ತಾಯಿಯವರ ಆಶಯದಂತೆ ಈ ಕೆಳಕಂಡ…

1 Min Read

ಸಮಾಜವನ್ನು ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ವದ್ದು: ಸಿದ್ಧರಾಮ ಶ್ರೀ

ಗದಗ ನಾಟಕವೆಂದರೆ ಭಾವನೆಗಳು, ಸಂಭಾಷಣೆ ಮತ್ತು ಕ್ರಿಯೆಗಳ ಮೂಲಕ ಮಾನವ ಅನುಭವಗಳ ಚಿತ್ರಣವನ್ನು ಒಳಗೊಂಡಿರುವ ಪ್ರದರ್ಶನವೇ ನಾಟಕ. ಸಮಾಜವನ್ನು ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ.…

2 Min Read

‘ಶ್ರೀ ರಾಮಸೇನೆಯಿಂದ ತೋಂಟದಾರ್ಯ ಮಠದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ’

ಭಾವೈಕ್ಯತೆಯ ಕೇಂದ್ರವಾದ ತೋಂಟದಾರ್ಯ ಮಠದ ವಿರುದ್ಧ ಅವಹೇಳಕಾರಿ ನಡೆ ನುಡಿ ವಿರೋಧಿಸಿ ಶೀಮಠದ ಭಕ್ತರ ಸುದ್ದಿಗೋಷ್ಠಿ ಗದಗ ತೋಂಟದಾರ್ಯ ಮಠದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಅಪಪ್ರಚಾರ…

4 Min Read

ಶ್ರೀ ರಾಮಸೇನೆ ಬಂದ್‌ ಕರೆ ನಿಷೇಧಿಸಿದ ಗದಗ ಜಿಲ್ಲಾ ಪೊಲೀಸ್

ನಿಷೇಧಾಜ್ಞೆ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ: ಪೊಲೀಸ್ ಎಚ್ಚರಿಕೆ ಗದಗ ಶ್ರೀ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾದ ಅಂಗಡಿಗಳ ವಿರುದ್ಧ ಮೇ 26ರಂದು ಶ್ರೀ…

1 Min Read