ಬಸವಕಲ್ಯಾಣ ವಿಶ್ವಗುರು ಬಸವಣ್ಣನವರ ತತ್ವಗಳನ್ನು ವಿಶ್ವದಲ್ಲೆಡೆ ಪಸರಿಸುವ ಸದುದ್ಧೇಶದಿಂದ "ಬಸವ ಉತ್ಸವ"ವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಬಸವಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಿಸಿದ…
ಬಸವಕಲ್ಯಾಣ ಶರಣರ ತತ್ವ ಪ್ರಚಾರ, ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ಬಸವ ತತ್ವ ನಿಷ್ಠರಾಗಿದ್ದ ಲಿಂಗೈಕ್ಯ ಶಂಕ್ರಣ್ಣ ಕೋಳಕೂರ ಅವರ ಬದುಕು ಮಾರ್ಗದರ್ಶಿಯಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷ…
ನಂಜನಗೂಡು ಪಟ್ಟಣದ ಬಸವ ಅನುಯಾಯಿಗಳು ಮೊದಲ ಬಾರಿಗೆ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳ ಜೊತೆ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿಯನ್ನು ಆಚರಿಸಿದರು. ನಂಜನಗೂಡಿನ ಇಪ್ಪತ್ತನೇ ಕ್ರಾಸಿನಲ್ಲಿರುವ ನವೀನ್ ಬ್ರಾಂಡ್…
ವಿಜಯಪುರ ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಅವರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ನಿರ್ಣಯವಾಗಿದೆ. ಜನವರಿ 9ರಂದು ವಿಶ್ವವಿದ್ಯಾಲಯದ…
ವರ್ಣಾಶ್ರಮ ತಪ್ಪು ಎಂದರೆ, ಇಡೀ ಧರ್ಮವೇ ಬಿದ್ದು ಹೋಗುತ್ತದೆ. ಇದು ಸುಳ್ಳು ಅಂತ ಹೇಳಿದರೆ ಕೃಷ್ಣ ದೇವರೇ ಅಲ್ಲ ಎಂದು ಹೇಳಿದ ಹಾಗೆ ಆಗುತ್ತದೆ, ಎಂದು ಆಸ್ರಣ್ಣ…
ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ನೂರಾರು ಪೌರಕಾರ್ಮಿಕರ ೨೮ ದಿನಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಆಗಸ್ಟ್ ೭, ೨೦೧೭ರಂದು ಪೌರಕಾರ್ಮಿಕರಿಗೆ ನೇರ ನೇಮಕಾತಿ ಮತ್ತು…
ಚಾಮರಾಜನಗರ ಜನವರಿ 17ರಿಂದ 19ರವರೆಗೆ ನಡೆಯಲಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಅನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಅಂತರರಾಷ್ಟ್ರೀಯ ಲಿಂಗಾಯತ ಯೂತ್…
ಬಂದವರಲ್ಲಿ 15-20 ಜನ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವುದಾಗಿ ಸ್ವಯಂ ಒಪ್ಪಿಕೊಂಡರು ತಾವರಗೇರಾ ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಲಿಂಗಾಯತ ಧರ್ಮದ ಇತಿಹಾಸ, ಸಿದ್ಧಾಂತ ಹಾಗೂ…
ಹಾರಕೂಡ (ಬಸವಕಲ್ಯಾಣ ತಾ.) ಧಾರವಾಡ ಮುರುಘಾಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳವರಿಗೆ ಹಾರಕೂಡನ ಶ್ರೀ ಸದ್ಗುರು ಚನ್ನಬಸವೇಶ್ವರ…
ರಾಮನಗರ ಈ ವರ್ಷದ ವಚನ ಸಂಕ್ರಾಂತಿಯನ್ನು ಆಚರಿಸಲು ವಚನ ಕಂಠಪಾಠ ಸ್ಪರ್ಧೆ ಮತ್ತು ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಯನ್ನು ಜನವರಿ 12ರಂದು ಬೆಳಿಗ್ಗೆ 09.00 ಗಂಟೆಗೆ ಶ್ರೀ ಬಸವ…
ಇಂದು ಪ್ರತಿಯೊಂದನ್ನು ಲೌಕಿಕ ದೃಷ್ಟಿಯಿಂದ ನೋಡಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ಸ್ತ್ರೀ ಸಮಾನತೆ, ಸಮಾಜ ಸಮಾನತೆಯಂತಹ ಲೌಕಿಕ ದೃಷ್ಟಿಯಲ್ಲಿ ವಚನಗಳನ್ನು ನೋಡಲಾಗುತ್ತಿದೆ... ಮಂಗಳೂರು ವಚನಗಳು ಸನಾತನ ಸಂಸ್ಕೃತಿಯ ಸಾರ,…
ಬೆಂಗಳೂರು ಎಡೆಯೂರು ಸಿದ್ಧಲಿಂಗೇಶ್ವರರ ಮೇಲೆ ಬರುತ್ತಿರುವ ಟಿ.ವಿ ಧಾರಾವಾಹಿಯಲ್ಲಿ ಅವರ ಚರಿತ್ರೆ ಹಾಳು ಮಾಡಲಾಗುತ್ತಿದೆ. ಏನೇನೋ ಪವಾಡ ಇತ್ಯಾದಿ ಸೃಷ್ಟಿಸಿ, ಸಂಬಂಧವಿಲ್ಲದ ವೈದಿಕ ಪ್ರಕ್ರಿಯೆಗಳನ್ನು ಜೋಡಿಸಿ ಮನಸ್ಸಿಗೆ…
ಬಸವಣ್ಣನವರ ಪ್ರಸಿದ್ಧ ವಚನವನ್ನು ಉಲ್ಲೇಖಿಸಿದರೂ, ಸುಮಾರು ಐದು ನಿಮಿಷ ಮಾತನಾಡಿದ ಪೇಜಾವರ ಶ್ರೀಗಳು ಒಮ್ಮೆಯೂ ಬಸವಣ್ಣನವರ ಹೆಸರನ್ನು ಹೇಳಲಿಲ್ಲ. ಮಂಗಳೂರು ವೈದಿಕ ಧರ್ಮದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ವಚನಗಳು…
ಬೆಂಗಳೂರು ಬಿಜೆಪಿ ಮತ್ತು ಸಂಘ ಪರಿವಾರದ ಬಾಲಂಗೋಚಿಯಾಗಿ ನಡೆದುಕೊಳ್ಳುತ್ತಿರುವ ಮಾದಿಗ ಸಮುದಾಯದ ಮಾದಾರ ಚನ್ನಯ್ಯ ಸ್ವಾಮೀಜಿಯವರು ಕೂಡಲೇ ಪೀಠ ತೊರೆದು ಅವರು ಕೊಡುವ ಜವಾಬ್ದಾರಿಗಳನ್ನು ನಿಭಾಯಿಸಲಿ ಎಂದು…
ಬೆಂಗಳೂರು ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪನವರು ಲಿಂಗೈಕ್ಯರಾಗಿದ್ದಾರೆ. ಸಿದ್ಧಗಂಗಾ ಮಠದ ಸ್ವಾತಂತ್ರ್ಯ ಪೂರ್ವದ ಅತ್ಯಂತ ಹಳೆಯ ವಿದ್ಯಾರ್ಥಿಗಳಾಗಿದ್ದ ಚನ್ನಬಸಪ್ಪನವರು ಪರಮಪೂಜ್ಯ ಗುರುದೇವರ…