ಚಿತ್ರದುರ್ಗ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬಸವನಗೌಡ ಪಾಟೀಲ ಯತ್ನಾಳ ವಿರುದ್ಧ ನಗರದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಇತರ ಬಸವಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ…
ಕೊಪ್ಪಳ ಪಟ್ಟಣದಲ್ಲಿ ರವಿವಾರ ನಡೆದ ಶಿವಶರಣ ಮಾದಾರ ಚನ್ನಯ್ಯ ಜಯಂತಿ ಆಚರಣೆ ಸಮಾರಂಭದಲ್ಲಿ “ವಚನ ಹೃದಯ – ವಚನಾಂಕಿತಗಳ ವೈಶಿಷ್ಟ್ಯತೆ ಮತ್ತು ವೈವಿಧ್ಯ - ಭಾಗ ಒಂದು”…
ಬೀದರ ಮನದ ಕೊನೆಯ ಮೊನೆಯ ಮೇಲೆ ಪರಮಾತ್ಮನ ವಾಸವಿದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ನುಡಿದರು. ಶಿವಯೋಗ ಸಾಧಕರ ಕೂಟದ ವತಿಯಿಂದ ಇಲ್ಲಿಯ ಬಸವಗಿರಿಯ…
ಆಳಂದ ಸಮಾಜ, ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರು ನಾಯಕತ್ವದ ಗುಣ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ…
ವಿಜಯಪುರ ಪಂಚಮಸಾಲಿ ಮುಖಂಡ ಮತ್ತು ರಾಷ್ಟ್ರೀಯ ಬಸವಸೇನಾ ಜಿಲ್ಲಾಧ್ಯಕ್ಷ ಶರಣ ಡಾ ರವಿಕುಮಾರ ಬಿರಾದಾರ ತಮಗೆ ಜೀವ ಬೆದರಿಕೆ ಬಂದಿದೆ ಎಂದು ಹೇಳಿದ್ದಾರೆ. ರವಿವಾರ ಪತ್ರಿಕಾ ಗೋಷ್ಠಿ…
ನಂಜನಗೂಡು ಬಸವಣ್ಣನವರು ದೀನ ದಲಿತರಿಗೆಲ್ಲ ತಾಯಿಯ ಪ್ರೀತಿಯ ತೋರಿ ಕಲ್ಯಾಣ ಕಟ್ಟಿದ ರೀತಿಯನ್ನು ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ಸೋಮವಾರ ವಿವರಿಸಿದರು. ಆರ್ಥರ್ ಮೈಯ್ಸ್ ಎಂಬಾತನ ಪ್ರಕಾರ ಬಸವೇಶ್ವರರು…
ಅತ್ತಿವೇರಿಯ ಪೂಜ್ಯ ಬಸವೇಶ್ವರಿ ಮಾತಾಜಿಯವರು ನೀಡುತ್ತಿರುವ ‘ಬಸವಣ್ಣನವರ ಜೀವನ ದರ್ಶನ ಪ್ರವಚನ’ದ ತುಣುಕು. ನಂಜನಗೂಡು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕಾದರೆ ಅದು ತೀರ್ಥ, ತಾಯತಗಳಂತಹ ಮೂಢನಂಬಿಕೆಗಳಿಂದ ಸಾಧ್ಯವಿಲ್ಲ.…
ಬೆಳಗಾವಿ ಶಾಲಾ ಪ್ರವಾಸಕ್ಕೆಂದು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿನೀಡಿದ ಮಕ್ಕಳಿಗೆ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿವರಿಸಿದರು.…
ಹಳಿಯಾಳ ಕ್ರಾಂತಿಯೋಗಿ ಬಸವಣ್ಣನವರು ಹೋರಾಟವನ್ನೇ ಮಾಡಲಿಲ್ಲ, ಅಪಾಯ ಬಂದಾಗ ಹೇಡಿಯಂತೆ ಹೊಳೆಗೆ ಹಾರಿಕೊಂಡರು ಅನ್ನುವ ಅರ್ಥದಲ್ಲಿ ಮಾತನಾಡಿರುವ ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಎಲ್ಲೆಡೆ…
ಕೋಲಾರ ಬಸವ ಸಮಿತಿ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ-2024 ಮತ್ತು ಬಸವ ಸಮಿತಿ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಕೆ.ಜಿ.ಎಫ್ ನ ಬೆಮೆಲ್ ಕಲಾಕ್ಷೇತ್ರದ…
"2023 ಚುನಾವಣೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರ್‌ಎಸ್‌ಎಸ್ ಒಡ್ಡಿದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪರ ಮತ ಚಲಾಯಿಸಲು ಕರೆ ಕೊಟ್ಟಿದ್ದರು. ಆದರೆ, ಸಮಾಜ ಅವರ ಮಾತನ್ನು ತಿರಸ್ಕರಿಸಿತ್ತು"…
ದಾವಣಗೆರೆ ವೈದಿಕ ಆಚರಣೆಯನ್ನು, ಮೌಡ್ಯ, ಕಂದಾಚಾರಗಳನ್ನು ಬಿಟ್ಟು ಧರ್ಮಗುರು ಬಸವಣ್ಣನವರ ತತ್ವ, ಸಿದ್ಧಾಂತ ಮೌಲ್ಯಗಳು, ಲಿಂಗಾಯತ ನಿಜಾಚರಣೆಗಳನ್ನು ಅನುಷ್ಠಾನಗೊಳಿಸುವಂತೆ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಕರೆ…
ವಿಜಯಪುರ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಪಂಚಮಸಾಲಿ ಹೋರಾಟದ ನಾಯಕತ್ವ ವಹಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಲಿಂಗಾಯತ ಪಂಚಮಸಾಲಿ ಸಮಾಜ ಎಂದೂ…
ಅತ್ತಿವೇರಿಯ ಪೂಜ್ಯ ಬಸವೇಶ್ವರಿ ಮಾತಾಜಿಯವರು ನೀಡುತ್ತಿರುವ 'ಬಸವಣ್ಣನವರ ಜೀವನ ದರ್ಶನ ಪ್ರವಚನ'ದ ತುಣುಕು. ನಂಜನಗೂಡು ಪುರುಷರಿಗಿಂತ ಮಹಿಳೆಯರು ನೂರು ಪಟ್ಟು ಬಸವಣ್ಣನವರನ್ನು ಗೌರವಿಸಬೇಕು. ಏಕೆಂದರೆ ಇಡೀ ವಿಶ್ವದಲ್ಲಿಯೇ…
ನಂಜನಗೂಡು ಬಸವಣ್ಣನವರು ಪ್ರಶ್ನಿಸುತ್ತಿದ್ದ ರೀತಿ ವೈಧಿಕ ಸಂಪ್ರದಾಯಸ್ಥರಿಗೆ ಹಿಡಿಸಲಿಲ್ಲ. ಅವರು ಉತ್ತರಕೊಡಲು ಸಾಧ್ಯವಾಗದಿದ್ದಾಗ ಬಸವಣ್ಣನವರು ಮನೆತೋರೆದು ಕೂಡಲಸಂಗಮದತ್ತ ನಡೆದರು ಎಂದು ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ರವಿವಾರ ಹೇಳಿದರು.…