ಬಸವ ಮೀಡಿಯಾ

ವಿಜಯಪುರದಲ್ಲಿ ಶಿವಾನುಭವ ಮಂಟಪದ ಲೋಕಾರ್ಪಣೆ

ವಿಜಯಪುರ ಶ್ರೀ ಸಿದ್ದೇಶ್ವರ ಸಂಸ್ಥೆಯ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿವಾನುಭವ ಮಂಟಪವು ಹುಬ್ಬಳ್ಳಿಯ ಮೂರು ಸಾವಿರ ಮಹಾಸಂಸ್ಥಾನ ಮಠದ ಪೂಜ್ಯ ಡಾ. ಗುರುಸಿದ್ದರಾಜ…

1 Min Read

ಸಾವಿರಾರು ಬಸವ ಭಕ್ತರು ಆಂಬುಲೆನ್ಸಿಗೆ ದಾರಿ ಬಿಡುತ್ತಿರುವ ವಿಡಿಯೋ ವೈರಲ್

ಗುಂಡ್ಲುಪೇಟೆ ಮೇ 19 ಗುಂಡ್ಲುಪೇಟೆಯಲ್ಲಿ ನಡೆದ ಬಸವ ಜಯಂತಿ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಜನ ಸೇರಿದ್ದರು. ಮೈಸೂರು ಊಟಿ ಹೆದ್ದಾರಿಗೆ ಮೆರವಣಿಗೆ ಬಂದಾಗ ಪೊಲೀಸರು ವಾಹನಗಳನ್ನು…

1 Min Read

ಸಂಗೋಳಗಿ ಗ್ರಾಮದಲ್ಲಿ ಬಸವ ಪುತ್ತಳಿ ಅನಾವರಣ, ಅದ್ಧೂರಿ ಬಸವ ಜಯಂತಿ

ಬೀದರ ತಾಲ್ಲೂಕಿನ ಸಂಗೋಳಗಿ ಗ್ರಾಮದಲ್ಲಿ ಗುರುಬಸವಣ್ಣನವರ ಮೂರ್ತಿ ಅನಾವರಣಗೊಳಿಸಿ ಬಸವ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಜಯಘೋಷಣೆಯೊಂದಿಗೆ ಪೂಜ್ಯ ಡಾ.ಗಂಗಾಮಾತಾಜಿ ಹಾಗೂ…

1 Min Read

ಅಪಾರ ಜನಸ್ತೋಮ ಸೆಳೆದ ಗುಂಡ್ಲುಪೇಟೆ ಬಸವ ಜಯಂತಿ ವಿಡಿಯೋ ವೈರಲ್

ಗುಂಡ್ಲುಪೇಟೆ ಪಟ್ಟಡದಲ್ಲಿ ನಡೆದ ಬಸವ ಜಯಂತಿಯ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಮೇ 19ರಂದು ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಬಸವ ಭಕ್ತರು ಭಾಗವಹಿಸಿದ್ದರು. ಹದಿನೈದು ಸಾವಿರ ಜನರಿಗೆ…

0 Min Read

ಪಾಂಡೋಮಟ್ಟಿ ಗ್ರಾಮದಲ್ಲಿ ಬಸವಣ್ಣನವರ ಪುತ್ಥಳಿ ಲೋಕಾರ್ಪಣೆ

ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ಬಸವ ಬಳಗ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ಧರ್ಮಗುರು ಬಸವಣ್ಣನವರ ಪುತ್ಥಳಿ ಸೋಮವಾರ ಲೋಕಾರ್ಪಣೆಗೊಂಡಿತು. ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ…

1 Min Read

ಬಾನು ಮುಷ್ತಾಕರ ಕನ್ನಡ ಪುಸ್ತಕಕ್ಕೆ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ

ಲಂಡನ್‌ ಕನ್ನಡ ಲೇಖಕಿ ಬಾನು ಮುಷ್ತಾಕ್‌ ಅವರ 'ಹಸೀನಾ ಮತ್ತು ಇತರ ಕತೆಗಳು' ಕಥಾಸಂಕಲನದ ಇಂಗ್ಲಿಷ್ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್' ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್…

1 Min Read

ಸುಳ್ಳು ‘ಬೇಡ ಜಂಗಮ’ರನ್ನು ಒಳ ಹಾಕಿ: ಮಲ್ಲಿಕಾರ್ಜುನ ಖರ್ಗೆ

ಹೊಸಪೇಟೆ ಒಳ ಮೀಸಲಾತಿ ಕಲ್ಪಿಸಲೆಂದು ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಗೆ ‘ಲಿಂಗಾಯತ ಬೇಡ ಜಂಗಮ’ ಸಮುದಾಯವರನ್ನು ಸೇರಿಸಲಾಗುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ…

1 Min Read

ದೆಹಲಿ ಸಂಸತ್ತಿನಲ್ಲಿ “ಗುರು ಬಸವೇಶ್ವರ ವಚನಾಮೃತಂ” ಪುಸ್ತಕ ವಿತರಣೆ

ನವದೆಹಲಿ ಇತ್ತೀಚೆಗೆ ದೆಹಲಿ ಸಂಸತ್ ಆವರಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ"ಗುರು ಬಸವೇಶ್ವರ ವಚನಾಮೃತಂ" ಪುಸ್ತಕವನ್ನು ವಿತರಿಸಲಾಯ್ತು. ಈ ಕಿರು ಪುಸ್ತಕದಲ್ಲಿ ಆಯ್ದ ಕನ್ನಡ ವಚನಗಳನ್ನು ಹಿಂದಿ…

1 Min Read

ಬಸವಕಲ್ಯಾಣದ ಕೊಹಿನೂರ ಗ್ರಾಮಕ್ಕೆ ಬಂದಿರುವ ನೂತನ ಬಸವೇಶ್ವರ ಪ್ರತಿಮೆ

ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಗ್ರಾಮದಲ್ಲಿ ಮಹಾತ್ಮ ಬಸವೇಶ್ವರ ಪ್ರತಿಮೆ ಅನಾವರಣ ಹಾಗೂ ಬಸವ ತತ್ವ ಚಿಂತನ ಸಭೆ ಮೇ ೨೩ರಂದು ಸಂಜೆ ೬ಕ್ಕೆ ಜರುಗಲಿದೆ. ಕೊಪ್ಪಳ ಗವಿಮಠದ…

1 Min Read

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಾಲೂರು ಮಠದ ಹಿರಿಯ ಶ್ರೀ ಲಿಂಗೈಕ್ಯ

ಶ್ರೀಗಳಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದುದರಿಂದ, 2020ರಲ್ಲಿಯೇ ಉತ್ತರಾಧಿಕಾರಿಯ ನೇಮಕವಾಗಿತ್ತು. ಮಹದೇಶ್ವರ ಬೆಟ್ಟ ಮಲೆ ಮಹದೇಶ್ವರ ಬೆಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಸಾಲೂರು ಬೃಹನ್ಮಠದ ಹಿರಿಯ…

1 Min Read

ನಂಜನಗೂಡು ಬಸವ ಜಯಂತಿಯ ಪ್ರಚಾರ ರಥಕ್ಕೆ ಚಾಲನೆ

ನಂಜನಗೂಡು ಮೇ 25ರಂದು ಪಟ್ಟಣದಲ್ಲಿ ನಡೆಯಲಿರುವ ಬಸವ ಜಯಂತಿಯ ಪ್ರಚಾರ ರಥಕ್ಕೆ ಮಲ್ಲನ ಮೂಲೆ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಸೋಮವಾರ ಮಠದ ಆವರಣದಿಂದ ಚಾಲನೆ ನೀಡಿದರು.…

1 Min Read

ಹುಬ್ಬಳ್ಳಿಯ ಅತ್ಯಾಧುನಿಕ ಉಗ್ರಾಣಕ್ಕೆ ಬಸವತತ್ವ ನಿಜಾಚರಣೆಯ ಚಾಲನೆ

ಹುಬ್ಬಳ್ಳಿ ನಗರದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಣಿ ಕೋಳಿವಾಡ ಅವರ ಮಾಲೀಕತ್ವದ ಕೋಳಿವಾಡ ಎಸ್ಟೇಟ್ಸ್ ನ ಒಂದು ಲಕ್ಷ ಚದರ ಅಡಿಯ ನೂತನ ಅತ್ಯಾಧುನಿಕ ಉಗ್ರಾಣ ಬಸವತತ್ವ…

0 Min Read

ಗುಂಡ್ಲುಪೇಟೆಯಲ್ಲಿ ಸಾವಿರಾರು ಜನ ಸೆಳೆದ ವಿಜೃಂಭಣೆಯ ಬಸವ ಜಯಂತಿ

15,000 ಬಸವ ಭಕ್ತರಿಗೆ ಪ್ರಸಾದ ವ್ಯವಸ್ಥೆ; ಮೈಸೂರು-ಊಟಿ ಹೆದ್ದಾರಿಯಲ್ಲಿ ತೆವಳಿದ ಟ್ರಾಫಿಕ್‌ ಗುಂಡ್ಲುಪೇಟೆ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಗುಂಡ್ಲುಪೇಟೆಯಲ್ಲಿಂದು ಅದ್ಧೂರಿಯಾಗಿ ಬಸವ…

2 Min Read

‘ಸರಳ, ಹಾಗೂ ಬಸವ ತತ್ವ ಆಧಾರಿತ ಮದುವೆಗಳು ಹೆಚ್ಚು ನಡೆಯಲಿ’

ಕಲಬುರಗಿ ನಗರದ ಹಾರಕೂಡ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಕಲಬುರ್ಗಿಯ ಗುಡ್ಡಾ ಪರಿವಾರದ ಕಾಂತಮ್ಮ ಹಣಮಂತ ಅವರ ಮಗಳಾದ ಸಾಕ್ಷಿ ಮತ್ತು ಭಂಟನಳ್ಳಿಯ ಸೊಂತ ಪರಿವಾರದ ಶೋಭಾವತಿ ವಿಜಯಕುಮಾರ…

1 Min Read

ಹಾಸನದಲ್ಲಿ ಗೊರುಚ ದತ್ತಿ ನಿಧಿ ಪ್ರಶಸ್ತಿಗಳ ಪ್ರದಾನ

ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಈ ವರ್ಷದ ‘ಗೊರುಚ ದತ್ತಿ ನಿಧಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮ ಅಖಲ ಭಾರತ…

2 Min Read