ಬೆಂಗಳೂರು ಲಿಂಗಾಯತ ಪ್ರತ್ಯೇಕ ಧರ್ಮವಾದರೆ ಹಿಂದುಳಿದ ಜಾತಿಗಳಿಗೆ ಮೀಸಲಾತಿ ತಪ್ಪುತ್ತದೆ ಎಂಬ ವದಂತಿಗೆ ಹೈಕೋರ್ಟ್ ಮಂಗಳ ಹಾಡಿದೆ. ಲಿಂಗಾಯತ ಗುಂಪಿನೊಳಗೆ ವಿಶಿಷ್ಟ ಜಾತಿಯಾಗಿರುವ ಗಾಣಿಗರು ಸಂವಿಧಾನಾತ್ಮಕವಾಗಿ 2ಎ…
ಭಾಲ್ಕಿ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವು ಅತಿದೊಡ್ಡ ಸಮುದಾಯವಾಗಿದೆ. ಸಮುದಾಯದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಳಪಂಗಡಗಳ ಏಕತೆ ಸಾಧಿಸುವ ಮೂಲಕ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿಷ್ಠೆಯಿಂದ ಕಾರ್ಯನಿರ್ವಹಿಸುವುದಾಗಿ…
ಗದಗ: ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದು ನಮ್ಮ ಧ್ಯೇಯ. ಸಂಸ್ಥಾಪಕರಾದ ಲಿಂಗೈಕ್ಯ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ…
ಕೊಪ್ಪಳ: ಬಸವತತ್ವ ಪ್ರಸಾರಕ, ರಾಷ್ಟ್ರವಾದಿ ಹರ್ಡೇಕರ ಮಂಜಪ್ಪ ಅವರ ಜಯಂತಿಯನ್ನು ಬುಧವಾರ ಕುಷ್ಟಗಿ ರಸ್ತೆಯ ಹರ್ಡೇಕರ ಮಂಜಪ್ಪ ವೃತ್ತದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ವತಿಯಿಂದ ಆಚರಿಸಲಾಯಿತು. ಈ…
ನಂಜನಗೂಡು: ಮೈಸೂರಿನ ಪ್ರಸಿದ್ಧ ಅವ್ವಾಸ್ ಆಯಿಲ್ ಮಿಲ್ಸ್ ಸಂಸ್ಥೆಯ ಮರದ ಗಾಣದಲ್ಲಿ ತಯಾರಿಸಲಾಗುವ ಶುದ್ಧ ಎಣ್ಣೆಗಳ ಮಾರಾಟ ಕೇಂದ್ರ ‘ಬಸವ ಆಯಿಲ್ಸ್’ಎಂಬ ಹೆಸರಿನ ಪ್ರಾಂಚೈಸಿ ಬಸವೇಶ್ವರ ನಗರದಲ್ಲಿ…
ನಿರ್ಭಯದಿಂದ ಸಮಾಧಿಗಳಿಗೆ ದೀಪ ಹಚ್ಚಿದ ಮಕ್ಕಳು ಇಷ್ಟಲಿಂಗ ಅಧ್ಯಯನ ಹೊಸಪೇಟೆ: ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ…
ಬೀದರ: ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನವನದಲ್ಲಿ ಮಹಾಶಿವರಾತ್ರಿ ನಿಮಿತ್ಯ ಸರ್ವ ಶರಣರ ಸ್ಮರಣೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷರಾದ…
ಚಿತ್ರದುರ್ಗ: ೧೨ನೇ ಶತಮಾನದ ಬಸವಣ್ಣನವರು ದೇವಾಲಯ ಸಂಸ್ಕೃತಿಗೆ ಬದಲಾಗಿ ಇಷ್ಟಲಿಂಗವನ್ನು ಸಂಶೋಧಿಸಿ ನಮ್ಮ ಕೈಗೆ ಕೊಟ್ಟರು. ಅದರ ಮೂಲಕ ನಮಗೆ ನಾವೇ ದೇವರಾಗುವ ತತ್ವವನ್ನು ನಿರೂಪಿಸಿ ಸಾಧಿಸಿದರು.…
ಕೊಪ್ಪಳ: 12ನೇ ಶತಮಾನದ ಮಹಾನ್ ಶರಣ ಮಡಿವಾಳ ಮಾಚಿದೇವರು 3 ಕೋಟಿಗೂ ಹೆಚ್ಚು ವಚನಗಳನ್ನು ರಚಿಸಿದವರು. ಅವರದು ಎಲ್ಲರಿಗೂ ಸ್ಪೂರ್ತಿಯಾಗುವ ವ್ಯಕ್ತಿತ್ವವಾಗಿತ್ತು ಎಂದು ಚಿತ್ರದುರ್ಗ ಸಂಸ್ಥಾನಮಠದ ಡಾ.ಬಸವಮಾಚಿದೇವ…
ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ ಮಹಾನಗರ ಹಾಗೂ ತಾಲೂಕಾ ಘಟಕಗಳ ಆಶ್ರಯದಲ್ಲಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ, ಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 01,…
ಬಸವಕಲ್ಯಾಣ: ಶರಣರ ವಚನ ಅಧ್ಯಯನದ ಕೊರತೆಯಿಂದ ಇಂದಿನ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಬಸವೇಶ್ವರ ದೇವಸ್ಥಾನ ಸಮಿತಿಯ ನವೀಕೃತ…
ಕೊಪ್ಪಳ: ನಗರದಲ್ಲಿ ಈಚೆಗೆ 'ಗುರುಬಸವ ಬಣಜಿಗರ ಭವನ' ನಿರ್ಮಾಣಕ್ಕೆ ಭೂಮಿಪೂಜೆ ಹಾಗೂ ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಸಮಾರಂಭ ನಡೆಯಿತು. ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ…
ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಶಾಂತಿಪುರ ಮುಖ್ಯರಸ್ತೆಯ ಬಸವ ಮಂಟಪದಲ್ಲಿ ರವಿವಾರ ಶಿವರಾತ್ರಿ ಅಂಗವಾಗಿ ರಾಷ್ಟ್ರೀಯ ಬಸವದಳದಿಂದ ಶಿವಯೋಗದ ಪ್ರಾತಕ್ಷಿತೆ ಮತ್ತು ಅದರ ಕುರಿತು ಉಪನ್ಯಾಸ ಕಾರ್ಯಕ್ರಮ…
ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಬಸವ ಕೇಂದ್ರದಲ್ಲಿ ಶಿವರಾತ್ರಿಯ ಅಂಗವಾಗಿ ರವಿವಾರ ಇಷ್ಟಲಿಂಗ ಶಿವಯೋಗ ಕಾರ್ಯಕ್ರಮ ನಡೆಯಿತು. ಪ್ರೊ.ಜಿ.ಬಿ.ಹಳ್ಯಾಳ ಅವರು ಇಷ್ಟಲಿಂಗ ಪ್ರಾಮುಖ್ಯತೆ ಮತ್ತು ಪೂಜಾ ವಿಧಾನವನ್ನು…
ಬೆಂಗಳೂರು: ಮೂಢನಂಬಿಕೆ ವಿರೋಧಿ ಒಕ್ಕೂಟದ ಅಡಿಯಲ್ಲಿ ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ (ನೇಸರ ಮರೆಯಾಗುವದು) ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಗುತ್ತದೆ. ಸಂಜೆ 5ರಿಂದ 6ರವರೆಗೆ ಪುರಭವನದ ಹತ್ತಿರ ನಡೆಯುವ ಕಾರ್ಯಕ್ರಮದ…