ಬಸವ ಮೀಡಿಯಾ

ಭಾರತ-ಚೀನಾ ಯುದ್ಧದಲ್ಲಿ ತಮ್ಮ ಚಿನ್ನಾಭರಣ ರಾಷ್ಟ್ರಕ್ಕೆ ನೀಡಿದ್ದ ಜಯವಿಭವ ಶ್ರೀಗಳು

ಚಿತ್ರದುರ್ಗ ೧೯೬೨ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಮುರುಘ ಮಠದ ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ತಾವು ಧರಿಸುತ್ತಿದ್ದ ಚಿನ್ನದ ಕಿರೀಟ, ಆಭರಣ ಹಾಗೂ ಧನವನ್ನು ರಾಷ್ಟ್ರ…

3 Min Read

ಸಾಣೇಹಳ್ಳಿ ಶ್ರೀಗಳಿಂದ ವಿದೇಶದಲ್ಲಿ ಆಶೀರ್ವಚನ

ಬೆಂಗಳೂರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮೇ 8ರಿಂದ ವಿದೇಶ ಪ್ರವಾಸ ಬೆಳೆಸಿ ಹಲವಾರು ದೇಶಗಳಲ್ಲಿ ಆಶೀರ್ವಚನ ನೀಡಲಿದ್ದಾರೆ. "ಅನುಭವ ಮಂಟಪ ಹಾಗೂ ವಚನಗಳ ಜಾಗತಿಕ ಮೌಲ್ಯಗಳು"…

0 Min Read

ಹೊಸದಾಗಿ ರಚನೆಯಾಗಿರುವ ಸಂಗೀತಗಾರ ಬಸವಣ್ಣನವರ ವಿಶಿಷ್ಟ ಚಿತ್ರ

ಶಿವಮೊಗ್ಗ ಮೇ 9 ನಗರದಲ್ಲಿ ನಡೆಯಲಿರುವ ಸಾವಿರದ ವಚನ ಕಾರ್ಯಕ್ರಮಕ್ಕೆ ಏಕತಾರಿ ಹಿಡಿದು ಗಾಯನಕ್ಕೆ ಕೂತಿರುವ ಬಸವಣ್ಣನವರ ವಿಶೇಷ‌ ಚಿತ್ರವನ್ನು ಬಳಸಲಾಗುತ್ತಿದೆ. ಬಸವಣ್ಣ ಅವರಿಗೆ ವಾದ್ಯಗಳು ಹಾಗೂ…

1 Min Read

ವಿಶ್ವಗುರು ಬಸವಣ್ಣ ಸರ್ವರಿಗೂ ದಾರಿದೀಪ: ಮುಸ್ಲಿಂ ಧರ್ಮಗುರು ಮುಫ್ತಿ ಮುಬಿನ್

ಬಳ್ಳಾರಿ ನಗರದ ಬಿಡಿಎಎ ಸಭಾಂಗಣದಲ್ಲಿ ಸಹಮತ ವೇದಿಕೆಯಿಂದ ಈಚೆಗೆ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಧರ್ಮಗಳ ಗುರುಗಳು ಮಾತನಾಡಿದರು. ಬಸವಾದಿ ಶರಣರು ಸಮಸಮಾಜದ ನಿರ್ಮಾಣಕ್ಕಾಗಿ ಅಪಾರವಾಗಿ ಶ್ರಮಿಸಿದರು,ಎಂದು…

3 Min Read

ಐತಿಹಾಸಿಕ ‘ಸಾವಿರದ ವಚನ’ ಗಾಯನ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವ ಶಿವಮೊಗ್ಗ

ಜಾತ್ಯತೀತ ಉತ್ಸವ; 260 ಅಡಿ ಅಗಲದ ಬೃಹತ್ ವೇದಿಕೆ; 8 ಸಾವಿರಕ್ಕೂ ಹೆಚ್ಚು ಶೋತೃಗಳ ನಿರೀಕ್ಷೆ ಶಿವಮೊಗ್ಗ ವಚನ ಚಳುವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ…

3 Min Read

ನಿಡಸೋಸಿ ಮಠದಲ್ಲಿ ಅಧಿಕಾರಕ್ಕೆ ಉಪವಾಸ ಕೂತ ಕಿರಿಯ ಶ್ರೀಗಳು

ನಾಡಿನ ಶ್ರೀಮಂತ ಮಠಗಳಲ್ಲಿ ಒಂದಾದ ನಿಡಸೋಸಿಯ ಮಠವು ಅಂದಾಜಿನ ಪ್ರಕಾರ ₹300 ಕೋಟಿ ಆಸ್ತಿ ಹೊಂದಿದೆ. ಹುಕ್ಕೇರಿ ಹುಕ್ಕೇರಿ ತಾಲೂಕಿನ ನಿಡಸೋಸಿಯ ದುರುದುಂಡೀಶ್ವರ ಮಠದ ಪಟ್ಟಾಧಿಕಾರಕ್ಕಾಗಿ ಮಠದ…

1 Min Read

ಪಂಚಪೀಠಗಳು ಒಗ್ಗೂಡಲು ರಂಭಾಪುರಿ ಶ್ರೀಗಳಿಂದ ಸಭೆಗೆ ಅಹ್ವಾನ

ಬಾಳೆಹೊನ್ನೂರು ಬಣಗಳಲ್ಲಿ ಒಡೆದಿರುವ ಪಂಚಪೀಠಗಳನ್ನು ಒಗ್ಗೂಡಿಸಲು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು ಸಭೆ ಕರೆದು ಇತರ ಪಂಚಾಚಾರ್ಯರಿಗೆ ಪಾಲ್ಗೊಳ್ಳುವಂತೆ ಅಹ್ವಾನ ನೀಡಿದ್ದಾರೆ. ಬಾಳೆಹೊನ್ನೂರು ರಂಭಾಪುರಿ ಪೀಠದ ಶಾಖಾ…

1 Min Read

ಕೇರಳದ ತ್ರಿಶೂರ್‌ನಲ್ಲಿ ಬಸವ ಜಯಂತಿ ಕಾರ್ಯಕ್ರಮ

ತ್ರಿಶೂರ್‌ ಕೇರಳ ರಾಜ್ಯದ ತ್ರಿಶೂರ್‌ನಲ್ಲಿ 893ನೇ ಬಸವ ಜಯಂತಿ ಕಾರ್ಯಕ್ರಮವನ್ನು ಭಾನುವಾರ ವೀರಶೈವ ಲಿಂಗಾಯತ ಮಹಾಸಭಾ ಕೇರಳ ಘಟಕ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅರಣ್ಯ ಸಚಿವ…

0 Min Read

ಬೆಳಗಾವಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿದ ವೈಭವದ ಬಸವ ಜಯಂತಿ ಮೆರವಣಿಗೆ

103 ಪಂಗಡಗಳ ಸಹಸ್ರಾರು ಕಾರ್ಯಕರ್ತರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಬೆಳಗಾವಿ ಜಿಲ್ಲೆಯ ಎಲ್ಲಾ ಲಿಂಗಾಯತ ಪಂಗಡಗಳು ಸೇರಿ ವೈಭವದ ಬಸವ ಜಯಂತಿ ಮೆರವಣಿಗೆಯನ್ನು ಭಾನುವಾರ ನಗರದಲ್ಲಿ ಒಗ್ಗಟ್ಟಿನ…

2 Min Read

ಬೆಳಗಾವಿ ಕೆಎಲ್ಇ ಸಂಸ್ಥೆಯಲ್ಲಿ ಬಸವ ಜಯಂತಿ ಆಚರಣೆ

ಬೆಳಗಾವಿ ಜಗಜ್ಯೋತಿ ಬಸವಣ್ಣನವರ ಸಂದೇಶಗಳನ್ನು ಇಂದಿನ ಯುವಪೀಳಿಗೆ ಮೈಗೂಡಿಸಿಕೊಂಡು ಸಾಗಬೇಕೆಂದು ಚಿಕ್ಕಮಗಳೂರಿನ ಬಸವ ತತ್ವಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು. ನಗರದ…

1 Min Read

ನಿರ್ಮಲಾನಂದನಾಥ ಶ್ರೀ ಸಾನಿಧ್ಯದಲ್ಲಿ ಬಸವ ವೇದಿಕೆ ಪ್ರಶಸ್ತಿಗಳ ಪ್ರಧಾನ

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರದಂದು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಬಸವ ವೇದಿಕೆಯ ವತಿಯಿಂದ ಜರುಗಿದ 'ಬಸವ ಜಯಂತಿ' ಕಾರ್ಯಕ್ರಮ ಹಾಗೂ 'ಬಸವಶ್ರೀ' ಮತ್ತು…

1 Min Read

ಕಾವಿ, ಖಾದಿ ಬಿಟ್ಟು ಲಿಂಗಾಯತ ಧರ್ಮ ಹೋರಾಟ ಮುನ್ನಡೆಯಲಿ: ಸಾಣೇಹಳ್ಳಿ ಶ್ರೀ

ಬೆಂಗಳೂರು ‘ಕಾವಿ, ಖಾದಿಗಳನ್ನು ನೆಚ್ಚಿಕೊಳ್ಳದೆ ಜನಸಾಮಾನ್ಯರ ಜೊತೆ ಹೋರಾಡಿದರೆ ಜಯಗಳಿಸಬಹುದು ಎಂಬುದನ್ನು ಬಸವಣ್ಣ ತೋರಿಸಿಕೊಟ್ಟಿದ್ದಾರೆ. ಅದೇ ದಾರಿಯಲ್ಲಿ ಲಿಂಗಾಯತ ಧರ್ಮದ ಹೋರಾಟದ ರೂಪುರೇಷೆಗಳನ್ನು ಮತ್ತೊಮ್ಮೆ ಸಿದ್ಧಪಡಿಸಬೇಕು’ ಎಂದು…

2 Min Read

ಕಾಮಗಾರಿ ನಿಂತಿರುವ ಬಸವ ಪುತ್ಥಳಿಗೆ 5 ಲಕ್ಷ ರೂಪಾಯಿ ದಾಸೋಹ ಘೋಷಿಸಿದ ಯು.ಟಿ. ಖಾದರ್

"ನಮ್ಮ ಸಚಿವರಿಗೆ, ಶಾಸಕರಿಗೆ ಕಾಣಿಕೆ ಕೊಡಲು ತಿಳಿಸುತ್ತೇನೆ." ಬೆಂಗಳೂರು ನಗರದ ಕುಂಬಳಗೋಡಿನಲ್ಲಿ ನಿರ್ಮಾಣವಾಗುತ್ತಿರುವ ಬಸವಣ್ಣನವರ 112 ಅಡಿ ಪುತ್ಥಳಿಗೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ 5…

3 Min Read

ಕುಷ್ಟಗಿ ಬಸವ ಸಂಘಟನೆಗಳ ಸಹಯೋಗದಲ್ಲಿ ಸಂಭ್ರಮದ ಬಸವ ಜಯಂತಿ

ಕುಷ್ಟಗಿ ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ, ತಾಲೂಕ ಆಡಳಿತ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ…

1 Min Read

ಮಾನವೀಯತೆಯೇ ಬಸವಧರ್ಮದ ಜೀವಾಳ: ಎಸ್. ದಿವಾಕರ್ ಅಭಿಮತ

ಬಸವಕಲ್ಯಾಣ ದೀನರ, ದು:ಖಿತರ, ನೊಂದವರ, ಪತೀತರ ಸೇವೆಯನ್ನು ಮಾಡಿದ ಬಸವಣ್ಣನವರು ಮಾನವೀಯತೆಯೇ ಧರ್ಮದ ಜೀವಾಳ ಎಂದು ಭಾವಿಸಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎಸ್. ದಿವಾಕರ್ ಅಭಿಪ್ರಾಯಪಟ್ಟರು.…

2 Min Read