ಬೀದರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಬಸವ ಭಕ್ತರನ್ನು ತಾಲಿಬಾನಿಗಳಿಗೆ ಹೋಲಿಸಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.…
ರಸ್ತೆಗೆ 'ಬಸವ ಮಾರ್ಗ' ಎಂದು ನಾಮಕರಣ ಮಾಡಲು ಬಸವ ಸಂಘಟನೆಗಳ ಮನವಿ ಕಲಬುರಗಿ ನಗರದಿಂದ ಹುಮನಾಬಾದಗೆ ಹೋಗುವ ಮುಖ್ಯ ರಸ್ತೆಗೆ ಜಗದ್ಗುರು ರೇಣುಕಾಚಾರ್ಯ ಮಾರ್ಗವೆಂದು ಹೆಸರಿಡುವುದರ ವಿರುದ್ಧ…
ಅಣ್ಣಿಗೇರಿ ರೋಣ ತಾಲ್ಲೂಕಿನ ಕೊತಬಾಳ ಗ್ರಾಮದ ಖ್ಯಾತ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಅವರು 5ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.…
ಇಂದು ರಾತ್ರಿ 8.30ಗೆ ಬಸವ ಮೀಡಿಯಾದ ಏಳನೇ ಗೂಗಲ್ ಮೀಟ್ ಬೆಂಗಳೂರು ಈ ವರ್ಷ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ಮೇಲೆ ನಾಡಿನ ಬಸವ ತತ್ವದ…
ಹರಪನಹಳ್ಳಿ ಹರಪನಹಳ್ಳಿಯಲ್ಲಿ ಜನದನಿ ಸಾಹಿತ್ಯ ವೇದಿಕೆ ಮತ್ತು ಇತರ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ತಾಲ್ಲೂಕು ಪಂಚಾಯತ ಸಾಮರ್ಥ್ಯ ಸೌಧದಲ್ಲಿ ಪ್ರಗತಿಪರ ಚಿಂತಕ ಶಿವಸುಂದರ್ ಅವರು ರಚಿಸಿರುವ ಸಂವಿಧಾನ…
ಈ ಎಲ್ಲ ಶರಣರಿಗೆ ಪ್ರಯೋಗ ಭೂಮಿಯಾದದ್ದು ಇದೆ ಬಸವಕಲ್ಯಾಣ. (ಕಲಬುರಗಿಯಿಂದ ಹುಮನಾಬಾದಗೆ ಹೋಗುವ ರಸ್ತೆಗೆ ರೇಣುಕಾಚಾರ್ಯ ಮಾರ್ಗವೆಂದು ಹೆಸರಿಡುವ ಪ್ರಸ್ತಾವನೆಯನ್ನು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿ…
"ರಸ್ತೆಗೆ ಲಿಂಗದಿಂದ ಉದ್ಭವಿಸಿದ್ದಾರೆ ಎನ್ನಲಾಗುವ ಪೌರಾಣಿಕ ವ್ಯಕ್ತಿಯ ಹೆಸರಿಟ್ಟರೆ ಸಮಾಜದಲ್ಲಿ ಮೌಢ್ಯತೆ ಬೆಳೆಯಲು ಪ್ರೋತ್ಸಾಹ ನೀಡಿದಂತೆ. ಈ ಕೆಲಸ ಯಾವುದೇ ಸರಕಾರ ಮಾಡಬಾರದು.” ಕಲಬುರಗಿ ನಗರದಿಂದ ಹುಮನಾಬಾದಗೆ…
ಸಿದ್ದಯ್ಯನಕೋಟೆ ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿ ಸಮಾಜದ ನ್ಯೂನತೆಗಳನ್ನು ಅರ್ಥ ಮಾಡಿಕೊಂಡು, ಜಾತಿ-ಧರ್ಮ ಮನುಷ್ಯ ಕುಲಕ್ಕೆ ಅಪಮಾನ ಎಂದು ತಿಳಿದು ಸಮಾನತೆಯ ತತ್ವವನ್ನು ಎಲ್ಲೆಡೆ ಸಾರಿದರು. ಭಾರತರತ್ನ…
ಇಂದು ರಾತ್ರಿ 8.30ಗೆ ಬಸವ ಮೀಡಿಯಾದ ಆರನೇ ಗೂಗಲ್ ಮೀಟ್ ಬೆಂಗಳೂರು ಈ ವರ್ಷ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ಮೇಲೆ ನಾಡಿನ ಬಸವ ತತ್ವದ…
ಗದಗ ಸರಿಯಾದ ಆಹಾರಪದ್ಧತಿ ಅನುಸರಿಸುವದರಿಂದ ಮನುಷ್ಯ ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ಆಹಾರಪದ್ಧತಿಯಲ್ಲಿ ವ್ಯತ್ಯಾಸವಾದಾಗ ಅನಾರೋಗ್ಯ ಕಾಡುತ್ತವೆ, ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಲಿಂಗಾಯತ ಪ್ರಗತಿಶೀಲ…
ಬೀದರ್ ನಗರದಲ್ಲಿ ಬುಧವಾರ ನಡೆದ ಚನ್ನಬಸವಣ್ಣನವರ ಸ್ಮರಣೋತ್ಸವ ಹಾಗೂ ಬೆಳದಿಂಗಳೂಟ ಕಾರ್ಯಕ್ರಮದ ಸಾನಿಧ್ಯವಹಿಸಿ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿದರು. ವಚನ ಸಾಹಿತ್ಯವನ್ನು ನಾಶಪಡಿಸಲು…
ಇಂದು ರಾತ್ರಿ 8.30ಗೆ ಬಸವ ಮೀಡಿಯಾದ ಐದನೇ ಗೂಗಲ್ ಮೀಟ್ ಬೆಂಗಳೂರು ಈ ವರ್ಷ ನಡೆಯಲಿರುವ ಲಿಂಗಾಯತ ಧರ್ಮ ಜಾಗೃತಿ ಅಭಿಯಾನದ ಮೇಲೆ ನಾಡಿನ ಬಸವ ತತ್ವದ…
ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮತ್ತು ರಾಜ್ಯಾಧ್ಯಕ್ಷ ಶಂಕರ ಬಿದರಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಬೆಂಗಳೂರು ಬಸವಾದಿ ಶರಣರ ತತ್ವವನ್ನು ತಿರುಚುವ ಸಾಹಸಕ್ಕೆ ಕೈ…
ಮೊಳಕಾಲ್ಮುರು ತಾಲ್ಲೂಕಿನ ಸಿದ್ದಯ್ಯನಕೋಟೆ ಇಳಕಲ್ಲ ವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಫೆ.15ರಿಂದ 17ರವರೆಗೆ 3 ದಿನಗಳ ಕಾಲ ಗಡಿನಾಡ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ. ಬಸವಕೇಂದ್ರ,…
ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಬೆಂಗಳೂರು ರಾಜ್ಯ ಸರ್ಕಾರ ನೀಡುವ 2024-25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಡಾ. ಎಸ್.ಆರ್. ಗುಂಜಾಳ ಅವರು…