ರಾಯಚೂರು ಸ್ಥಳೀಯ ಬಸವ ಕೇಂದ್ರದಲ್ಲಿ ಶರಣ ಘಟ್ಟಿವಾಳಯ್ಯ ಹಾಗೂ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಸ್ವಾಮಿಗಳ ಜಯಂತಿ ಆಚರಿಸಲಾಯಿತು. ಮಾನವನು ಇಹ ಮತ್ತು ಪರದ ಸುಖಶಾಂತಿ ಸಮಾಧಾನವನ್ನು…