ಬಸವತತ್ವದ ಪ್ರಚಾರಕ್ಕಾಗಿ ನಮ್ಮ ಚಾಮರಾಜನಗರ, ಮೈಸೂರು ಜಿಲ್ಲೆಯ ಕಾರ್ಯಕ್ರಮಗಳಿಗೆ ಸ್ವಂತ ಖರ್ಚಿನಲ್ಲಿ 700 ಕಿ.ಮೀ ಪ್ರಯಾಣ ಮಾಡಿಕೊಂಡು ಬರುತ್ತಿದ್ದರು. ನಂಜನಗೂಡು ರಾಜ್ಯಾದ್ಯಂತ ಶರಣತತ್ವ ಕಾರ್ಯಕ್ರಮಗಳನ್ನ ನಡೆಸುವ ಮುಖಾಂತರ…