ಗಿರೀಶ ನೀಲಕಂಠಮಠ, ಗುಳೇದಗುಡ್ಡ

68 Articles

ಗುಳೇದಗುಡ್ಡದಲ್ಲಿ ಶರಣ ಕೇತಯ್ಯ ತಂದೆಯ ವಚನ ನಿರ್ವಚನ

ಗುಳೇದಗುಡ್ಡ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮ ಮತ್ತು ಮೇದಾರ ಕೇತಯ್ಯ ತಂದೆಗಳ ಸ್ಮರಣೋತ್ಸವ ಕಾರ್ಯಕ್ರಮವು ಶನಿವಾರ ಗುಳೇದಗುಡ್ಡದ ಕಂಠಿ ಪೇಟೆಯ ಶರಣ ದಾನಪ್ಪ ಬಂಡಿ ಅವರ ಮನೆಯಲ್ಲಿ…

2 Min Read

ಗುಳೇದಗುಡ್ಡದಲ್ಲಿ ಚೆನ್ನಬಸವವಣ್ಣನವರ ವಚನದ ಮೇಲೆ ಅನುಭಾವ

ಗುಳೇದಗುಡ್ಡ ಪ್ರತಿ ಶನಿವಾರ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಬಸವ ಕೇಂದ್ರದ ವತಿಯಿಂದ ಜನವರಿ ನಾಲ್ಕರ ಸಂಜೆ ಶ್ರೀ ನೀಲಕಂಠೇಶ್ವರ ಮಠದಲ್ಲಿ ಜರುಗಿತು. ಅಂದು ಅವಿರಳ…

3 Min Read

ಗುಳೇದಗುಡ್ಡದಲ್ಲಿ ಅಪ್ಪಣ್ಣ ತಂದೆಗಳ ವಚನ ನಿರ್ವಚನ

ಗುಳೇದಗುಡ್ಡ ಪ್ರತಿ ಶನಿವಾರದಂದು ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಕಂಠಿ ಪೇಟೆಯ ಶರಣ ದಾನಪ್ಪ ಬಸಪ್ಪ ಮಾನುಟಗಿ ಅವರ ಮನೆಯಲ್ಲಿ ಜರುಗಿತು.…

2 Min Read

ಗುಳೇದಗುಡ್ಡದಲ್ಲಿ ಪುಣ್ಯಸ್ತ್ರೀ ಕೇತಲದೇವಿ ತಾಯಿಯ ವಚನ ನಿರ್ವಚನ

ಗುಳೇದಗುಡ್ಡ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಗುಳೇದಗುಡ್ಡದ ಬಸವ ಕೇಂದ್ರದ ವತಿಯಿಂದ ಕುಂಬಾರ ಓಣಿಯ ಶರಣ ಹೊನಕೇರಪ್ಪ ಮಲ್ಲಪ್ಪ ಕುಂಬಾರ ಅವರ ಮನೆಯಲ್ಲಿ ಕಳೆದ ಶನಿವಾರ ಜರುಗಿತು.…

2 Min Read

ಗುಳೇದಗುಡ್ಡ ಬಸವ ಕೇಂದ್ರದಿಂದ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮ

ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಸರಳ-ಸಹಜತೆಯಿಂದ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ದಿನಾಂಕ 07-12-2023 ರ ಸಂಜೆ 5 ಗಂಟೆಗೆ ನಡೆದ ಮಹಾಮನೆ ಕಾರ್ಯಕ್ರಮವು ಕುಂಬಾರ…

4 Min Read

ಗುಳೇದಗುಡ್ಡದಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ

ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಜರುಗುವ 'ಮನೆಯಲ್ಲಿ ಮಹಾಮನೆ' ಸಾಪ್ತಾಹಿಕ ಮಹಾಮನೆ ಕಾರ್ಯಕ್ರಮ ಶನಿವಾರ ಗುಳೇದಗುಡ್ಡ, ಕುಂಬಾರ ಓಣಿಯ ಶರಣ ಅಂತೇಶ ಭದ್ರನ್ನವರ, ಅವರ ಮನೆಯಲ್ಲಿ ಜರುಗಿತು.…

4 Min Read

ಗುಳೇದಗುಡ್ಡ ಕುಂಬಾರ ಓಣಿಯಲ್ಲಿ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ

ಗುಳೇದಗುಡ್ಡ ಬಸವ ಕೇಂದ್ರದ ವಾರದ 'ಮನೆಯಲ್ಲಿ ಮಹಾಮನೆ' ಕಾರ್ಯಕ್ರಮ ಶನಿವಾರ ಕುಂಬಾರ ಓಣಿಯ ಶರಣ ಗಂಗಾಧರ ಬಸಪ್ಪ ಉದ್ನೂರ ಅವರ ಮನೆಯಲ್ಲಿ ಜರುಗಿತು. ವ್ಯೋಮಕಾಯ ಅಲ್ಲಮ ಪ್ರಭುಗಳ…

2 Min Read

ಗುಳೇದಗುಡ್ಡದಲ್ಲಿ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮ

ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಪ್ರತಿ ಶನಿವಾರದಂದು ಸರಳ-ಸಹಜತೆಯಿಂದ ಜರುಗುವ 'ಮನೆಯಲ್ಲಿ ಮಹಾಮನೆ' ಸಾಪ್ತಾಹಿಕ ಕಾರ್ಯಕ್ರಮವು ಈ ವಾರ ಪಟ್ಟಣದ ಗುಗ್ಗರಿ ಪೇಟೆಯ ಶರಣ ಹನುಮಂತಪ್ಪ ಬಂಗಾರಕಡೆಯವರ…

1 Min Read