ಬಸವನ ಬಾಗೇವಾಡಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹಾಗೂ ನೆರೆದಿದ್ದ ಅಪಾರ ಸಂಖ್ಯೆಯ ಬಸವ ಭಕ್ತರ ಸಮ್ಮುಖದಲ್ಲಿ ಷಟಸ್ಥಲ ಧ್ವಜಾರೋಹಣ ನೇರವೆರಿಸುವ ಮೂಲಕ ಬಸವ ಸಂಸ್ಕ್ರತಿ ಅಭಿಯಾನಕ್ಕೆ ಸೋಮವಾರ…
ಬಸವನಬಾಗೇವಾಡಿ ಬಸವ ಜನ್ಮಭೂಮಿ ಸ್ಮಾರಕದ ಮುಂಭಾಗದಲ್ಲಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹಾಗೂ ನೆರೆದಿದ್ದ ಅಪಾರ ಸಂಖ್ಯೆಯ ಬಸವ ಭಕ್ತರ ಸಮ್ಮುಖದಲ್ಲಿ…
ಬಸವನಬಾಗೇವಾಡಿ ಸೆಪ್ಟೆಂಬರ್ ೧ರಂದು ಉದ್ಘಾಟನೆಗೊಳ್ಳಲಿರುವ "ಬಸವ ಸಂಸ್ಕೃತಿ ಅಭಿಯಾನ"ದ ಜಾಗೃತಿಗಾಗಿ ರವಿವಾರ ಬೆಳಿಗ್ಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಟನೆಗಳ ನೇತೃತ್ವದಲ್ಲಿ ನೂರಾರು ಬೈಕುಗಳ ರ‍್ಯಾಲಿ…
ವಿಜಯಪುರ "ಬಸವ ಸಂಸ್ಕೃತಿ ವಿಶ್ವ ಸಂಸ್ಕೃತಿ, ಈ ಸಂಸ್ಕೃತಿಯ ಶ್ರೇಷ್ಠತೆಯ ಪ್ರಸಾರಕ್ಕಾಗಿ 'ಬಸವ ಸಂಸ್ಕೃತಿ ಅಭಿಯಾನ'ವನ್ನು 'ಲಿಂಗಾಯತ ಮಠಾಧಿಪತಿಗಳ ಒಕ್ಕೂಟ'ದ ನೇತೃತ್ವದಲ್ಲಿ ಸಂಘಟಿಸಲಾಗಿದ್ದು, ಸೆ.೧ ರಿಂದ ಬಸವ…
ಬಸವನಬಾಗೇವಾಡಿ "೧೨ ನೇ ಶತಮಾನದ ಬಸವ ಸಂಸ್ಕ್ರತಿ ಅನನ್ಯವಾಗಿದೆ. ಒಂಬೈನೂರು ವರ್ಷಗಳಾದರೂ ಬಸವ ಸಂಸ್ಕ್ರತಿ ನಾಡಿನಲ್ಲಿ ಎಲ್ಲರೂ ಸಾಮರಸ್ಯ, ಸಮಾನತೆಯಿಂದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ" ಎಂದು ಜವಳಿ,…
ಬಸವನಬಾಗೇವಾಡಿ ಸಾಮಾಜಿಕ ಸಮಾನತೆಯ ಹರಿಕಾರರಾದ ಬಸವಣ್ಣನವರ ತತ್ವ, ಆದರ್ಶಗಳು ಇಂದು ಸಪ್ತಸಾಗರದಾಚೆಗೂ ಹರಡಬೇಕಾದ ಅವಶ್ಯಕತೆ ಬಂದೊದಗಿದೆ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಅನೇಕ…
ಬಸವನಬಾಗೇವಾಡಿ ಪಟ್ಟಣದ ನಂದೀಶ್ವರ ರಂಗಮಂದಿರದಲ್ಲಿ ಭಾನುವಾರ ಸಂಜೆ ಬಸವ ಸಂಸ್ಕ್ರತಿ ಅಭಿಯಾನದ ಚಾಲನೆ ಕುರಿತಂತೆ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಚಿವ ಶಿವಾನಂದ ಪಾಟೀಲ ಮಾತನಾಡಿ,…
ಬಸವನಬಾಗೇವಾಡಿ ‘ಹಬ್ಬಗಳು ಮನುಷ್ಯನ ಪ್ರಗತಿಗೆ ಪೂರಕವಾಗಿದ್ದರೂ ಕೆಲವು ಆಚರಣೆಗಳು ಮೂಢನಂಬಿಕೆಗೆ ಪ್ರಚೋದನೆ ನೀಡುತ್ತಿವೆ. ಇದನ್ನು ಹೋಗಲಾಡಿಸಲು ಬಸವ ಪಂಚಮಿಯಂದು ಹಾಲನ್ನು ರೋಗಿಗಳಿಗೆ ವಿತರಿಸುವ ಮೂಲಕ ಬಸವ ಪಂಚಮಿಯನ್ನಾಗಿ…
ಬಸವನಬಾಗೇವಾಡಿ ಸೆಪ್ಟಂಬರ್ ೧ ರಿಂದ ಈ ನೆಲದಿಂದ ಆರಂಭವಾಗುವ ಬಸವ ಸಂಸ್ಕ್ರತಿ ಅಭಿಯಾನವನ್ನು ಎಲ್ಲರೂ ಕೂಡಿಕೊಡು ಯಶಸ್ವಿಗೊಳಿಸೋಣ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ…
ಉದ್ಘಾಟನೆಗೆ 6-7,000 ಬಸವ ಭಕ್ತರ ನಿರೀಕ್ಷೆ; ಸಚಿವ ಶಿವಾನಂದ ಪಾಟೀಲರ ಸಹಕಾರದ ನಿರೀಕ್ಷೆ ಬಸವನಬಾಗೇವಾಡಿ ಬಸವತತ್ವವನ್ನು ಎಲ್ಲರಿಗೂ ಮುಟ್ಟಿಸಲು ಈ ಪುಣ್ಯ ನೆಲದಿಂದ ಸೆಪ್ಟೆಂಬರ್ ಒಂದರಿಂದ ಶುರುವಾಗಲಿರುವ…
'ಹಂಡೆ ಹನುಮಪ್ಪನಾಯಕರು ಸಮಾಜ ಸುಧಾರಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತಿಹಾಸ ನಿರ್ಮಾಣ ಮಾಡಿದ ಮಹಾನ್ ವ್ಯಕ್ತಿ.' ಬಸವನಬಾಗೇವಾಡಿ ಬಸವನ ಬಾಗೇವಾಡಿ ತಾಲೂಕಿನ ಸಂಕನಾಳ ಗ್ರಾಮದಲ್ಲಿ ಬುಧವಾರ ಅಖಿಲ ಕರ್ನಾಟಕ…
ಬಸವನಬಾಗೇವಾಡಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಸಮಾಜದ ರಾಜ್ಯಮಟ್ಟದ 3ನೇ ಸಮ್ಮೇಳನವನ್ನು ಫೆ.2 ರಂದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ…
ಬಸವನಬಾಗೇವಾಡಿ ಆಮಂತ್ರಣ ಪತ್ರಿಕೆಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಬಿಟ್ಟು ವಿವಾದವೆಬ್ಬಿಸಿದ್ದ ಬಸವನಬಾಗೇವಾಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬಸವ ಸ್ಮರಣೆಯೊಂದಿಗೆ ಶುರುವಾಯಿತು. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ…
ಮುದ್ದೇಬಿಹಾಳ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವೇಶ್ವರರಿಗೆ ಹಾಗೂ ಸಾಹಿತಿಗಳಿಗೆ ಅಗೌರವ ತೊರಲಾಗಿದೆ ಎಂದು ಆರೋಪಿಸಿ ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿಯೇ ಜೈ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿರುವ…
ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ಡಿ, 2 ರಂದು ನಡೆಯಲಿರುವ 10ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ಬಸವ ವಿರೋಧಿಯಾಗಿದೆ ಎಂದು ಬಸವ ಸೈನ್ಯ ತಾಲೂಕ ಅಧ್ಯಕ್ಷ…