ಇತ್ತೀಚಿನ ದಿನಗಳಲ್ಲಿ ಕೆಲವರು ಬಸವಣ್ಣನವರನ್ನು ಬರೀ ಸಾಮಾಜಿಕ ಸುಧಾರಣೆಯ ಹರಿಕಾರರಾಗಿ, ಮಾನವತಾವಾದಿ, ವಿಚಾರವಾದಿ, ರಾಜಕಾರಣಿ, ಕವಿ - ಹೀಗೆ ಹಲವಾರು ಮುಖಗಳಲ್ಲಿ ನೋಡುತ್ತಿದ್ದಾರೆ. ಇದು ಸರಿ ಅನಿಸಿದರೂ…