ಆದಿ ಅನಾದಿ ಆತ್ಮವಿವೇಕಅನುಭಾವಸಂಬಂಧ ಎಂತಿಪ್ಪುದೆಂದಡೆ;ಆದಿಯೆ ದೇಹ, ಅನಾದಿಯೆ ಆತ್ಮ.ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ.ಆ ಪರಮಪ್ರಣವದ ಪರಮಪ್ರಕಾಶವೆ ಚಿಚ್ಭಕ್ತಿ.ಆ ಚಿಚ್ಭಕ್ತಿಯ ಸುವರ್ಣಪ್ರಭೆಯಮೇಲಣ ಪರಮನಾದವೆ ಸುನಾದಬ್ರಹ್ಮ.ಆ ಸುನಾದಬ್ರಹ್ಮದ ಮೇಲಣ…
ಸುರಭಿಯಿಂ ಸುಧೆಯಮೃತದಿಂ ಸ್ವಾಧು ಪುಷ್ಪದಿಂಪರಿಮಳಂ ಚಿಂತಾಸುರತ್ನದಿಂ ಕಾಂತಿ ಸುರತರುವನಿಂದಂ ಸುಫಲವಿಂದುವಿಂ ಚಂದ್ರಿಕೆಗಳುದಿಸುವಂದದಿ ಬಸವನಪರಮ ಸುಜ್ಞಾನದಿಂದ ಮೂರ್ತಿವೆತ್ತಿಳೆಯ ಶಿವಶರಣರಂತಃಕರಣ ಭವನಂಗಳೊಳಗೆ ವಿಸ್ಫುರಿಸುವ ಮಹಾಜ್ಯೋತಿ ಚನ್ನಬಸವೇಶ್ವರರ ಚರಣಾಂಬುಜಕ್ಕೆ ಶರಣು|| ಶಿವತತ್ವ…
ಅನುಗೊಳಿಸಿದನು ಶೂನ್ಯಸಿಂಹಾಸನವಿದೆಂದದಕಿಟ್ಟು ಹೆಸರನುವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನುಕನಕ ಮರಕತ ಮುಖ್ಯಮಣಿಗಳಘನತರದ ಕೇವಣದಲಹರಿಯವಿನುಗಿ ಮಿಸುಗುವ ವಿಮಲಪೀಠವ ಬಸವ ನಿರ್ಮಿಸಿದ(ಪ್ರಭುಲಿಂಗಲೀಲೆ ಗತಿ ೧, ಪದ್ಯ ೯) ಮಹಾಕವಿ ಚಾಮರಸನು…
ಮರ್ತ್ಯಲೋಕದ ಭಕ್ತರ ಮನವಬೆಳಗಲೆಂದು ಇಳಿತಂದನಯ್ಯಾ ಶಿವನು;ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ.ಚಿತ್ತದ ಪ್ರಕೃತಿಯ ಹಿಂಗಿಸಿ,ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ,ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ.ಭಾವವೆಲ್ಲ ಮಹಾಘನದ ಬೆಳಗು.ಚೆನ್ನಮಲ್ಲಿಕಾರ್ಜುನಯ್ಯಾ,ನಿಮ್ಮ ಶರಣ ಸಮ್ಯಕ್…