ಡಿ.ಆರ್. ಪಾಟೀಲರ ಸರಳ ನಡೆ-ನುಡಿ, ಪರಿಶುದ್ಧ ಜೀವನವನ್ನು ಕಂಡ ಜನಗಳೇಸಂತ ರಾಜಕಾರಣಿ’ ಎಂಬ ಅಭಿನಾಮವನ್ನು ನೀಡಿದ್ದಾರೆ. ಗದಗ ಉತ್ತರ ಕರ್ನಾಟಕದ ಅದರಲ್ಲೂ ಗದಗ ನೆಲದ ಭವ್ಯ ಪರಂಪರೆ-ಸಂಸ್ಕೃತಿಯ…
ಬೀದರ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಾನೂನು ಶಿಸ್ತು…
ಬೆಂಗಳೂರು: ನಗರದ ಗಿರಿನಗರ ಬಳಿಯಿರುವ ಸಿದ್ಧಗಂಗಾ ಮಠದ ಲಿಂಗೈಕ್ಯ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ವಿರೂಪಗೊಳಿಸಿದವರನ್ನು ಕೂಡಲೇ ಪತ್ತೆಹಚ್ಚಿ, ಅವರ ಮೇಲೆ…
ಯತ್ನಾಳ ನೀನು ಆಡಿದ ಮಾತು ವಾಪಸ್ ತಕ್ಕೋಬೇಕು, ಇಲ್ಲಾಂದ್ರ ಮುಂದಿನ ಚುನಾವಣೆಯಲ್ಲಿ ಬಿದ್ದೋಗ್ತಿಯಾ. ಈ ಮಾತನ್ನು ನಾನು ಚಾಲೆಂಜ್ ಕೊಟ್ಟು ಹೇಳುತ್ತಿದ್ದೇನೆ. ಹುಲಸೂರ ವಿಜಯಪುರ ಶಾಸಕ ಬಸನಗೌಡ…
ಮೈಸೂರಿನ ಬಸವ ಧ್ಯಾನ ಮಂದಿರದ 15ನೇ ವಾರ್ಷಿಕೋತ್ಸವವು ಇತ್ತೀಚೆಗೆ ನಡೆಯಿತು. ನಗರದ ರಮ್ಮನಹಳ್ಳಿಯಲ್ಲಿರುವ ಭಾವೈಕ್ಯತೆ ಕೇಂದ್ರದ ಉತ್ಸವದ ಅಂಗವಾಗಿ ಹಲವಾರು ಸೌಹಾರ್ದತೆ ಸಾರುವ ಕಾರ್ಯಕ್ರಮಗಳು ನಡೆದವು. ಟಿಪ್ಪು…
ಶೇಗುಣಸಿ ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್ ಕಣ್ತೆರೆಸಿದ ತೇರದಾಳ 3: ಅಲ್ಲಮರ…
ಜತ್ತ ಜತ್ತ ತಾಲೂಕಿನ ಬೀಳೂರು ಪಟ್ಟಣದ ಶರಣ ರವಿ ಚೆನ್ನಪ್ಪ ಕುಹಳ್ಳಿ ಅವರ ಬಿಗ್ ಬಜಾರ್ನೂತನ ಕಟ್ಟಡದ ಉದ್ಘಾಟನೆಯನ್ನು ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಸಲಾಯಿತು. ಜಮಖಂಡಿಯ ಬಸವ…
ಮೈಸೂರು ಮೈಸೂರಿನ ಬಸವ ಧ್ಯಾನ ಮಂದಿರದ 15ನೇ ವಾರ್ಷಿಕೋತ್ಸವವು ರವಿವಾರ ನಡೆಯಿತು. ನಗರದ ರಮ್ಮನಹಳ್ಳಿಯಲ್ಲಿರುವ ಭಾವೈಕ್ಯತೆ ಕೇಂದ್ರದ ಉತ್ಸವದ ಅಂಗವಾಗಿ ಹಲವಾರು ಸೌಹಾರ್ದತೆ ಸಾರುವ ಕಾರ್ಯಕ್ರಮಗಳು ನಡೆದವು.…
"ಡಿಸೆಂಬರ್ 1ರಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ಪುಣೆಯಲ್ಲಿ ನಡೆಯಲಿದ್ದು, ಅಲ್ಲಿ ಯತ್ನಾಳ್ ಅವರ ಅವಿವೇಕಿ ಹೇಳಿಕೆಯನ್ನು ಪ್ರಸ್ತಾಪಿಸುತ್ತೇನೆ." ಬೀದರ್ ‘ಬಸವಣ್ಣನಂತೆ ಹೊಳ್ಯಾಗ…
ಶೇಗುಣಸಿ ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್ ಕಣ್ತೆರೆಸಿದ ತೇರದಾಳ 3: ಅಲ್ಲಮರ ಪ್ರಭಾವ,…
ಶೇಗುಣಸಿ ಕಣ್ತೆರೆಸಿದ ತೇರದಾಳ 1: ಮೊದಲ ಬಾಲಿಗೆ ಸಿಕ್ಸರ್ ಹೊಡೆದ್ವಿ ಕಣ್ತೆರೆಸಿದ ತೇರದಾಳ 2: ಮಳೆಯಲ್ಲೂ ಪ್ರವಚನ, ಆತಂಕದಲ್ಲಿ ಪೊಲೀಸ್ ಇಂಟೆಲಿಜೆನ್ಸ್ ಕಣ್ತೆರೆಸಿದ ತೇರದಾಳ 3: ಅಲ್ಲಮರ…
ಲಿಂಗಾಯತ, ಮುಸ್ಲಿಂ, ಹಿಂದು ಧರ್ಮೀಯರ ಸಹಪಂಕ್ತಿ ಭೋಜನ ಕೂಡ ನಡೆಯಲಿದೆ ಎಂದು ಬಸವ ಧ್ಯಾನ ಮಂದಿರದ ಬಸವಲಿಂಗ ಮೂರ್ತಿ ಶರಣರು ತಿಳಿಸಿದ್ದಾರೆ. ಮೈಸೂರು ಮೈಸೂರು ತಾಲ್ಲೂಕು, ರಮ್ಮನಹಳ್ಳಿಯ…
ಅವರು ಜಗತ್ತನ್ನು ಪ್ರೀತಿಸಿದರು ಜಗತ್ತು ಅವರನ್ನು ಪ್ರೀತಿಸಿತು. ಸಿಂಧನೂರು: ಪಟ್ಟಣದ ಬಸವ ಪ್ರಸಾದ ನಿಲಯದಲ್ಲಿ ಲಿಂಗೈಕ್ಯ ಶರಣ ವೀರಭದ್ರಪ್ಪ ಅಣ್ಣನವರಿಗೆ ನಮನ ಕಾರ್ಯಕ್ರಮ ಅತ್ಯಂತ ಭಾವಪೂರ್ಣವಾಗಿ ರವಿವಾರ…
ಪಟ್ಟಸಾಲಿ ನೇಕಾರ ಗುರುಪೀಠದ ಶ್ರೀ ಗುರುಬಸವ ದೇವರ ಪಟ್ಟಾಧಿಕಾರ ಸಮಾರಂಭವನ್ನು ವೇದಿಕೆ ಮೇಲಿದ್ದ ಪೂಜ್ಯರು, ಗಣ್ಯರು ವಚನಗಳನ್ನು ನೆರೆದವರಿಗೆ ಹೇಳಿಸುವ ಮುಖಾಂತರ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಗುಳೇದಗುಡ್ಡ ಸನ್ಯಾಸಿಗಳಾಗುವುದು…
ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿರುವ 7 ಲಕ್ಷ ತಾಡೋಲೆ-ಗರಿಗಳ ಡಿಜಿಟಲೀಕರಣ ಪ್ರಕ್ರಿಯೆ ನವಂಬರ್ 11ರಿಂದ ಶುರುವಾಗಿದೆ. ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಅವರು ತಾಡೋಲೆ ಸ್ಕ್ಯಾನಿಂಗ್…