ವಚನ ದರ್ಶನ ಪುಸ್ತಕದ ಆರಂಭಿಕ ಎಂಟು ಲೇಖನಗಳನ್ನು ಓದಿದ್ದೇವೆ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತಿರುಚುವ ಯತ್ನ ನಡೆದಿದೆ. ವೇದ, ಉಪನಿಷತ್, ಸನಾತನ ಧರ್ಮ ಇತ್ಯಾದಿಗಳನ್ನು ವಿಜೃಂಭಿಸುವ ಕಾರ್ಯ…