ಕಲಬುರಗಿ ಸ್ವರ್ಗ-ನರಕ, ಪಾಪ-ಪುಣ್ಯ, ಮಂತ್ರ-ತಂತ್ರ, ಜ್ಯೋತಿಷ್ಯ-ಪಂಚಾಂಗ, ನೇಮ-ನಿತ್ಯ, ದೇವ-ದಾನವ ಇತ್ಯಾದಿ ಕಂದಾಚಾರಗಳ ಆಧಾರದ ಮೇಲೆ ಕ್ರೂರ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿ, ಬೆಳೆಸಿ, ಪೋಷಿಸುತ್ತಾ ಬಂದಿದ್ದರು ಚಾತುರ್ವರ್ಣದ ನಿರ್ಮಾಪಕರು.…