ಗದಗ: ಧರ್ಮಗುರು ಬಸವಣ್ಣನವರ ಜಯಂತಿ ಅಂಗವಾಗಿ ತೋಂಟದಾರ್ಯಮಠ, ಜಾತ್ರಾ ಮಹೋತ್ಸವ ಸಮಿತಿ, ಬಸವಪರ ಸಂಘಟನೆಗಳು, ಸರ್ವ ಕಾಯಕ ಸಮುದಾಯಗಳ ಸಹಯೋಗದಲ್ಲಿ ಅದ್ದೂರಿಯಾಗಿ, ಬೃಹತ್ ಮೆರವಣಿಗೆ ನಡೆಸಲಾಯಿತು. ತೋಂಟದಾರ್ಯ…
ಗದಗ : ಬಾಬಾಸಾಹೇಬರ ಬದುಕೆ ವಿಶಿಷ್ಟಮಯವಾಗಿದೆ. ಹುಟ್ಟಿನಿಂದ ತಮ್ಮ ಸಾವಿನ ತನಕವೂ ಅವರು ವ್ಯವಸ್ಥೆಯ ವಿರುದ್ಧ ಸದಾ ಹೋರಾಡುತ್ತಲೇ, ನಮ್ಮ ದೇಶದ ಸಂವಿಧಾನ ಬರೆಯದೇ ಹೋಗಿದ್ದರೆ ಇಂದು…
ಗದಗ : ಜಗತ್ತು ಎಂದಿಗಿಂತ ಇಂದು ತೀವ್ರ ತಳಮಳದಲ್ಲಿದೆ. ಎಲ್ಲೆಡೆಯೂ ಅಸಮಾಧಾನ, ಅಶಾಂತಿ ತುಂಬಿ ತುಳುಕುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಸಮಾನತೆಯ ತತ್ವದ…
ಗದಗ: ಇಂದು ನಾಡಿನಾದ್ಯಂತ ಬಸವಪರ ಸಂಘಟನೆಗಳು ತತ್ವ ಪಸರಿಸುವ ಕೆಲಸ ಮಾಡುತ್ತಿವೆ. ಅದರ ಪರಿಣಾಮ ಜನತೆಯಲ್ಲಿ ಲಿಂಗಾಯತದ ನಿಜತತ್ವಗಳ ಅರಿವಾಗುತ್ತಿದೆ. ಈ ಸಂಘಟನೆಗಳ ರೂವಾರಿ ಪೂಜ್ಯ ಲಿಂಗಾನಂದ…
ಗದಗ: ತ್ರಿಪದಿ ಕವಿ ಸರ್ವಜ್ಞ ಬಸವಾದಿ ಶರಣರ ನಿಜವಾದ ಅನುಯಾಯಿಯಾಗಿದ್ದರು. ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಗುರುಗಳು. ಅವರಿಂದಲೇ ಲಿಂಗವು ಜನಿಸಿತೆಂದು ಹೇಳಿದವರು ಸರ್ವಜ್ಞರಾಗಿದ್ದಾರೆ. ಅವರು ಹೇಳದ ವಿಷಯವೇ…
ಗದಗ: ದೇಶದ ಇಂದಿನ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ೧೨ನೇ ಶತಮಾನದಲ್ಲೇ ಮುನ್ನುಡಿ ಬರೆದವರು ಬಸವಾದಿ ಶರಣರು. ಸಮಾನತೆ, ಜಾತ್ಯಾತೀತತೆ, ಮಾನವೀಯತೆ ಎಂಬ ಮೌಲ್ಯಗಳಿಗೆ ಪಿತಾಮಹರಾದವರು ಶರಣರು…
ಗದಗ: 12ನೇ ಶತಮಾನದ ಅನುಭವ ಮಂಟಪದಲ್ಲಿ ಬಹುತೇಕ ಎಲ್ಲ ಕಾಯಕದ ಶರಣರಿದ್ದರು. ಕಾಯಕಕ್ಕೆ ಅಂದು ಬಹುದೊಡ್ಡ ಬೆಲೆ ಇತ್ತು. ಕಾಯಕ ಜೀವಿಗಳೆಲ್ಲ ತಮ್ಮ ಅನುಭವಗಳನ್ನು ಅನುಭಾವಗಳನ್ನಾಗಿಸಿ ವಚನ…
ಮುಳಗುಂದ ಬಸವಾದಿ ಶರಣ ಸಂಕುಲದಲ್ಲಿ ಬಸವಣ್ಣನವರ ವಚನಗಳಲ್ಲಿ ತುಂಬ ವಿನೀತ ಭಾವ ಇರುತ್ತದೆ. ಅದೇ ಅಲ್ಲಮಪ್ರಭುಗಳ ವಚನಗಳತ್ತ ನೋಡಿದಾಗ ಅಲ್ಲಿ ಗಂಭೀರ ಭಾವ ಹುಟ್ಟುತ್ತದೆ. ವಚನ ಸಾಹಿತ್ಯದಲ್ಲಿ…
ಗದಗ ಅರಿವಿನ ಮಾರಿತಂದೆ ಅನುಭವ ಮಂಟಪದ ೭೭೦ ಅಮರಗಣಂಗಳಲ್ಲಿ ಒಬ್ಬರಾಗಿದ್ದರು. ಅವರ ೩೦೯ ವಚನಗಳು ದೊರಕಿವೆ. ಇನ್ನೂ ಸಂಶೋಧನೆ ನಡೆಯುತ್ತಿದೆ. ಶರಣ ಸಂಕುಲದಲ್ಲಿ ಒಟ್ಟಾರೆ ಆರು ಮಾರಿತಂದೆಗಳು…
ಗದಗ ದೇಶದ ೭೯ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ಬಸವದಳದ ಬಸವ ಸಮುದಾಯ ಭವನ ಆವರಣದಲ್ಲಿ ವರ್ಷದಂತೆ ಈ ವರ್ಷವೂ ಸಡಗರದಿಂದ ಧ್ವಜಾರೋಹಣವನ್ನು ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ನೆರವೇರಿಸಿದರು.…
ಗದಗ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರು ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದವರು. ಅವರು ಕನ್ನಡದ ಮೊದಲನೇ ಕವಿಯತ್ರಿ, ವಚನಕಾರ್ತಿ. ಮೊದಲು ಅವರು ತನ್ನ ದೇವರು ಅಂದರೆ ಚೆನ್ನಮಲ್ಲಿಕಾರ್ಜುನನನ್ನು ಹೊರಗಡೆ…
ಗದಗ ಮೊದಲು ಕರ್ಮಯೋಗಿಯಾದಂತಹ ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ ಗುಡಿ, ಗುಂಡಾರ, ಬಾವಿ, ಕೆರೆ ಕಟ್ಟಿಸುವಂತಹ ಸಾಮಾಜಿಕ ಕೆಲಸಗಳಲ್ಲಿ ತೊಡಗಿದಂತಹ ಕರ್ಮಯೋಗಿ ಸಿದ್ಧರಾಮರನ್ನು ಅಲ್ಲಮಪ್ರಭುಗಳು ಬಂದು ಎಚ್ಚರಿಸಿ ಕಲ್ಯಾಣದ ಬಸವಣ್ಣನವರ…
ಗದಗ ಬಸವಪರ ಸಂಘಟನೆಗಳ 'ವಚನ ಶ್ರಾವಣ' ಕಾರ್ಯಕ್ರಮದ ಉದ್ದೇಶವೇ ಮನೆ-ಮನಗಳಿಗೆ ವಚನಸಾರ ಮುಟ್ಟಿಸುವುದಾಗಿದೆ. ಈ ನಾಡಿನಲ್ಲಿ ಹುಟ್ಟಿದ ಏಕೈಕ ಧರ್ಮ ಬಸವಧರ್ಮ ಅಥವಾ ಲಿಂಗಾಯತ ಧರ್ಮವಾಗಿದೆ. ಧರ್ಮದ…
ಗದಗ ಎಲ್ಲಾ ಕಾಯಕ ವರ್ಗದ ಶರಣರಿಗೆ ಮಾರ್ಗದರ್ಶನ ಮಾಡಿದ ಕೀರ್ತಿ ಧರ್ಮಗುರು ಬಸವಣ್ಣನವರಿಗೆ ಸಲ್ಲುತ್ತದೆ. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ತೊಲಗಿಸಿ ಮಾನವನ ಆತ್ಮೋದ್ದಾರ ಜೊತೆಗೆ ಸಮಾಜೋದ್ಧಾರವನ್ನು ಕೈಗೊಳ್ಳುವಂತೆ…
ಗದಗ ಮಡಿವಾಳ ಮಾಚಿದೇವರು ಬಸವಣ್ಣನವರನ್ನು ಗುರು, ಲಿಂಗ, ಜಂಗಮ ಈ ಮೂರು ರೂಪದಲ್ಲಿ ಕಂಡಿದ್ದಾರೆ. ಮಾಚಿದೇವರ ಜನ್ಮಸ್ಥಳ ದೇವರ ಹಿಪ್ಪರಗಿ, ಆದರೆ ಕಲ್ಯಾಣದಲ್ಲಿ ಬಸವಣ್ಣನವರ ಅನುಭವ ಮಂಟಪದ…