ಸಿದ್ದಣ್ಣ ಅಂಗಡಿ

54 Articles

‘ಗುರು ಲಿಂಗ ಜಂಗಮದ ಮಹತ್ವ ವೇಷಧಾರಿಗಳೆತ್ತ ಬಲ್ಲರು’

ಗದಗ ಅನುಭವ ಮಂಟಪವೆಂದರೆ ಜ್ಞಾಪಕಕ್ಕೆ ಬರುವದು ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಎಂಬುದು, ನಂತರ ಅಲ್ಲಮಪ್ರಭುಗಳು. ಲಿಂಗಾಯತರ ಪರಮೋಚ್ಛ ಪೀಠದ ಶೂನ್ಯಸಿಂಹಾಸನಾಧೀಶ್ವರಾಗಿ, ವಿರಾಗಿಗಳಾದ ಅವರು ಸಿದ್ಧರಾಮೇಶ್ವರರು, ಗೋರಕನಾಥ, ಗೊಗ್ಗಯ್ಯ,…

1 Min Read

ಬಸವಣ್ಣನಿಂದಲೆ ಗುರು, ಲಿಂಗ, ಜಂಗಮ: ಎಸ್. ಎ. ಮುಗದ

ಗದಗ ಚೆನ್ನಬಸವಣ್ಣನವರು ಅವಿರಳಜ್ಞಾನಿ ಎಂದೇ ಖ್ಯಾತರಾದವರು. ಇವರು ಬಸವಣ್ಣನವರ ಸೋದರಳಿಯ, ಅಕ್ಕನಾಗಮ್ಮನ ಮಗ. ಅತೀ ಕಿರಿಯ ವಯಸ್ಸಿನಲ್ಲೆ ಜ್ಞಾನಿಯಾಗಿದ್ದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಸಿದ್ಧರಾಮೇಶ್ವರರಂತೆ ವೈರಾಗ್ಯಮೂರ್ತಿಯಾಗಿದ್ದರು. ಅಂದಿನ…

2 Min Read

ಗದಗದಲ್ಲಿ ಮಕ್ಕಳಿಗೆ, ರೋಗಿಗಳಿಗೆ ಹಾಲುಣಿಸಿದ ಬಸವ ಸಂಘಟನೆಗಳು

ಗದಗ ವಿಶ್ವಕಲ್ಯಾಣ ಸಂಸ್ಥೆಯ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಬೇಲೂರಿನ ಪೂಜ್ಯ ಡಾ. ಮಹಾಂತಬಸವಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ಮಕ್ಕಳಿಗೆ ಹಾಲು-ಬಿಸ್ಕಿಟ್ ಗಳನ್ನು ವಿತರಿಸುವ ಮೂಲಕ, ಗುರುವಾರ…

2 Min Read

ಗದಗ ವಚನ ಶ್ರಾವಣದಲ್ಲಿ ಅಕ್ಕನ ವಚನ ನಿರ್ವಚನ

ಗದಗ ವಚನ ಶ್ರಾವಣದ 6ನೇ ದಿನದಂದು ವಾಣಿ ಪಾತ್ರೋಟ ಜಗನ್ಮಾತೆ ಅಕ್ಕಮಹಾದೇವಿಯವರ ವಚನ-ನಿರ್ವಚನ ಮಾಡಿದರು. ವಚನ ಓದುವುದೆಂದರೆ ಅನುಭಾವದಲ್ಲಿ ಮಿಂದೆದ್ದಂತೆ ಎಂದು ಹೇಳಿ ಅವರು "ದೇವಲೋಕದವರಿಗೂ ಬಸವಣ್ಣನೆ…

2 Min Read

ಸಂಪ್ರದಾಯವಾದಿಗಳಿಗೆ ವಚನ ಸಾಹಿತ್ಯ ಗರಗಸದಂತೆ ಕಾಣುತ್ತದೆ: ಪ್ರೊ. ಪವಾಡಿಗೌಡ್ರ

ಗದಗ ಬಸವಣ್ಣ, ಇತರೆ ಶರಣರು ಹಾಗೂ ವಚನ ಸಾಹಿತ್ಯ ಇವುಗಳ ಕುರಿತು ನಡೆದಷ್ಟು ಪರ-ವಿರೋಧದ ಚರ್ಚೆಗಳು ಮತ್ಯಾವುದರ ಬಗ್ಗೆಯೂ ನಡೆದಿಲ್ಲ. ವಚನಗಳಲ್ಲಿನ ಹಲವು ಅಂಶಗಳು ಕೆಲವರಿಗೆ ಪಥ್ಯವಾಗುತ್ತಿಲ್ಲ.…

3 Min Read

ಗದಗ ವಚನ ಶ್ರಾವಣದಲ್ಲಿ ಶರಣ ಸೊಡ್ಡಳ ಬಾಚರಸರ ವಚನ ನಿರ್ವಚನ

ಗದಗ ಶರಣ ಸೊಡ್ಡಳ ಬಾಚರಸರು ಬಸವಣ್ಣನವರ ಹಿರಿಯ ಸಮಕಾಲಿನರು. ಹರಿಹರ ಕವಿ ಕೂಡಾ ಅವರನ್ನು ನೆನೆದಿದ್ದಾನೆ. ಅವರು ಶಿವಭಕ್ತರಾಗಿದ್ದರು. ಬಿಜ್ಜಳನ ಆಸ್ಥಾನದಲ್ಲಿ ಧಾನ್ಯ ಅಳೆದು ಕೊಡುವವರಾಗಿದ್ದರು. ಬಸವಣ್ಣನವರಿಂದ…

2 Min Read

‘ಶರಣ ಸಂಸ್ಕೃತಿಯನ್ನು ಮನೆ ಮನೆಗಳಲ್ಲಿ ಅರುಹುವ ವಚನ ಶ್ರಾವಣ’

ಗದಗ ಬಸವಾದಿ ಪ್ರಮಥರ ಈ ನೆಲದಲ್ಲಿ ಶರಣರ ತತ್ವಗಳನ್ನು ಪಸರಿಸಲು ಮಠ-ಮಾನ್ಯರ ಜೊತೆಗೆ ಬಸವಪರ ಸಂಘಟನೆಗಳು ನಿರಂತರ ಕಾರ್ಯಶೀಲವಾಗಿವೆ. ಬಸವಾದಿ ಶರಣರು ಕಟ್ಟಿಕೊಟ್ಟ ಅನುಭವ ಮಂಟಪದ ಭವ್ಯ…

3 Min Read

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರಕಿಸಲು ದುಡಿದ ಶರಣರು’

ಗದಗ ಜಗತ್ತಿಗೆ ಹೊಸ ಮಾರ್ಗವನ್ನು, ಸಮಸಮಾಜವನ್ನು ಹುಟ್ಟು ಹಾಕುವಲ್ಲಿ ಬಸವಾದಿ ಶರಣರು ನಡೆಸಿದ ಚಳುವಳಿ ಎಲ್ಲರಿಗೂ ದಾರಿ ದೀಪ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಧ್ಯೇಯದಂತೆ…

2 Min Read

ಹಳಕಟ್ಟಿ ವಚನ ಸಂಸ್ಕೃತಿಯ ಧೀಮಂತ ವ್ಯಕ್ತಿ: ಡಾ. ಗಿರಿಜಾ ಹಸಬಿ

ಗದಗ ವಚನ ಸಾಹಿತ್ಯ ಈ ನಾಡಿನ ಅಮೂಲ್ಯ ಸಂಪತ್ತಾಗಿದೆ. ಇಡೀ ಮನುಕುಲದ ಸಮಾನತೆಗಾಗಿ ಬಸವಾದಿ ಶರಣರು ನಡೆಸಿದ ಚಳುವಳಿ ಅವರ ಸಮಾಜ ಕಟ್ಟುವಿಕೆಯ ಕನಸುಗಳೇ ವಚನಗಳಾಗಿವೆ. ಆದರೆ…

3 Min Read

ಗದಗಿನಲ್ಲಿ ಹಳಕಟ್ಟಿ, ಲಿಂಗಾನಂದ ಶ್ರೀಗಳ ಸ್ಮರಣೆ ಕಾರ್ಯಕ್ರಮ

ಗದಗ ಮಹಾಮಹಿಮ ಫ.ಗು. ಹಳಕಟ್ಟಿ ಅವರ ಮೂಲಕ ಬಸವಾದಿ ಶರಣರ ವಚನ ರಚನೆಯ ತಾಡೋಲೆಗಳ ರಕ್ಷಣೆ ಅವುಗಳ ಪ್ರಕಟಣೆ ನಡೆದು ವಚನ ಸಾಹಿತ್ಯದ ರಕ್ಷಣೆಯಾಗಿ ನಮ್ಮೆಲ್ಲರಿಗೂ ಅವು…

3 Min Read

ಹೋಮ, ಹವನ ಲಿಂಗಾಯತರ ಪದ್ಧತಿಯಲ್ಲ: ಮಹಾಂತ ಬಸವಲಿಂಗ ಶ್ರೀ

ಗದಗ ಬಸವಾದಿ ಶಿವಶರಣ ಪ್ರಣೀತ ಲಿಂಗಾಯತ ಧರ್ಮ ವೈಜ್ಞಾನಿಕ, ಸರಳ ಆಚರಣೆಗಳ ಧರ್ಮವಾಗಿದೆ. ಶರಣರ ವಚನಗಳು ಲಿಂಗಾಯತ ಧರ್ಮಗ್ರಂಥ. ಅವುಗಳಲ್ಲಿ ಸಮಾಜಕ್ಕೆ ಬೇಕಾದ ಸರ್ವ ಆಚರಣೆಗಳ ವಿವರಣೆ…

2 Min Read

‘ಯಾವುದೇ ಧರ್ಮ ಜನರಲ್ಲಿ ಅಂಧತ್ವ ತುಂಬಿ ಅಜ್ಞಾನಿಗಳನ್ನಾಗಿ ಮಾಡಬಾರದು’

ಗದಗ ಜಗತ್ತಿನಲ್ಲಿ ಯಾವುದೇ ಧರ್ಮ ತನ್ನ ಸರಳ ಮತ್ತು ಸತ್ಯದ ಆಚರಣೆಗಳನ್ನು ಕಳೆದುಕೊಳ್ಳುತ್ತಾ ಹೋದಾಗ, ಆ ಧರ್ಮದಲ್ಲಿ ಬರೀ ಮೂಢನಂಬಿಕೆ-ಕಂದಾಚಾರಗಳೇ ತುಂಬಿಕೊಂಡಾಗ, ಅವಕಾಶವಾದಿಗಳು ಆ ಧರ್ಮದ ಆಚಾರಗಳ…

2 Min Read

ಲಿಂಗಾಯತ ಧರ್ಮದ ಬೆಳಕು ಅಕ್ಕ ಅನ್ನಪೂರ್ಣ ತಾಯಿ

ಗದಗ ೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ರೂಪುಗೊಂಡ ಲಿಂಗಾಯತ ಧರ್ಮದ ಶರಣರು ಧರ್ಮ ಜ್ಞಾನದ ಬೆಳಕು ನೀಡಿ ಈ ಜಗವ ಬೆಳಗುವಂತೆ ಮಾಡಿದ್ದಾರೆ. ಅಂಥ ಶರಣರಲ್ಲಿ ಅಕ್ಕ…

2 Min Read

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸ್ತ್ರದ ಅವರಿಗೆ ಸನ್ಮಾನ

ಗದಗ ಗಜೇಂದ್ರಗಡದಲ್ಲಿ ಇದೇ ೨೦, ೨೧ರಂದು ನಡೆಯಲಿರುವ ಗದಗ ಜಿಲ್ಲಾ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶರಣ ಸಾಹಿತಿ ನಿವೃತ್ತ ಪ್ರಾಚಾರ‍್ಯರಾದ ಚಂದ್ರಶೇಖರ ವಸ್ತ್ರದ…

1 Min Read

‘ಶಿವಯೋಗ’ ಬಸವಣ್ಣನವರ ಅದ್ಭುತ ಸಂಶೋಧನೆ : ಎಸ್. ಎ. ಮುಗದ

ಗದಗ ಈ ಹಿಂದೆ ಪುರೋಹಿತಶಾಹಿಗಳು ದೇವರ ಪೂಜೆ, ದರ್ಶನ ಸೇರಿದಂತೆ ತಮಗೆ ಅನುಕೂಲವಾಗುವಂತೆ ಹಲವಾರು ಸಂಪ್ರದಾಯ ಮಾಡಿ ಶೋಷಣೆಗೆ ತೊಡಗಿದರು. ಜನಸಾಮಾನ್ಯರು ಇದರಿಂದ ಸಾಕಷ್ಟು ನಲುಗಿದರು. ಆದರೆ…

2 Min Read