ಸಿಂಗಾಪುರ ಕನ್ನಡ ಸಂಘ ಕಳೆದ ೨೬ರಂದು ವಚನ ಉಪನ್ಯಾಸ ಮತ್ತು ವಚನಾಂಜಲಿ ಕಾರ್ಯಕ್ರಮ ಏರ್ಪಡಿಸಿತ್ತು. ಹಿರಿಯ ಚಿಂತಕ ಹಾಗು ವಿಮರ್ಶಕ ಡಾ. ಬಸವರಾಜ ಸಾದರ ಅವರು "ಕಾಯಕ…