ಇಂದು ರಾತ್ರಿ ಬಸವ ರೇಡಿಯೋ: ವಿವಿಧ ಜಿಲ್ಲೆಗಳಲ್ಲಿ ಬಸವ ಜಯಂತಿಗೆ ಸಂಭ್ರಮದ ಸಿದ್ಧತೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವ ಜಯಂತಿಗೆ ರಾಜ್ಯಾದ್ಯಂತ ಸಂಭ್ರಮದ ಸಿದ್ದತೆಗಳು ನಡೆಯುತ್ತಿವೆ.

ಕಳೆದ ಒಂದು ವರ್ಷದಿಂದ ಲಿಂಗಾಯತ ಸಮಾಜದ ಮೇಲೆ ಹಲವಾರು ರೀತಿಗಳಲ್ಲಿ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಬಸವ ಜಯಂತಿಗೆ ರೇಣುಕಾಚಾರ್ಯರ ಜಯಂತಿ ಜೋಡಿಸುವ ಸುತ್ತೋಲೆ ಈ ನಿಟ್ಟಿನಲ್ಲಿ ನಡೆದಿರುವ ಹೊಸ ಪ್ರಯತ್ನವಷ್ಟೇ.

ಈ ಹಿನ್ನಲೆಯಲ್ಲಿ ಏಪ್ರಿಲ್ 30ರ ವಿವಿಧ ಜಿಲ್ಲೆಗಳಲ್ಲಿ ಬಸವ ಜಯಂತಿಯ ಸಿದ್ದತೆಗಳು ಹೇಗೆ ನಡೆದಿವೆ, ಈ ವರ್ಷದ ಆಚರಣೆಯಲ್ಲಿ ಏನಾದರೂ ವಿಶೇಷತೆಯಿದೆಯೇ?

ಇಂದು ರಾತ್ರಿ 8.30ಕ್ಕೆ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ:

1 ಸಿಂಧನೂರು – ಬಸವಲಿಂಗ ಬಾದರ್ಲಿ

2 ಕೂಡಲಸಂಗಮ – ಶ್ರೀಧರ ಗೌಡರ

3 ಬೀದರ – ರಮೇಶಸ್ವಾಮಿ ಮಠಪತಿ

4 ಚಿತ್ರದುರ್ಗ – ನವೀನ ಮಸ್ಕಲ್

ದಿನಾಂಕ : ಎಪ್ರಿಲ್ 24, 2025
ಸಮಯ : ರಾತ್ರಿ 8:30 – 9:30

ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್ ಎಂ ಸೋಮಶೇಖರಪ್ಪ.

ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.

ಶರಣು ಸಮರ್ಪಣೆ : ಜಿ. ಎಮ್. ನಾಗರತ್ನ

ದಯವಿಟ್ಟು ಗಮನಿಸಿ:
ಅತಿಥಿಗಳು ಪ್ರತಿಯೊಬ್ಬರು 10 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ

(ಆಸಕ್ತರಿಗೆ ಮಾತನಾಡಲು ಅವಕಾಶ)

ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ,
ನಿಂದನೆಗೆ ಅವಕಾಶವಿರುವುದಿಲ್ಲ.

ಕಾರ್ಯಕ್ರಮದ ಲಿಂಕ್‌
https://meet.google.com/trh-uvxh-efx

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *