ಬೀದರ
ಕ್ರಾಂತಿಯೋಗಿ ಬಸವಣ್ಣನವರು ಹೋರಾಟವನ್ನೇ ಮಾಡಲಿಲ್ಲ, ಅಪಾಯ ಬಂದಾಗ ಹೇಡಿಯಂತೆ ಹೊಳೆಗೆ ಹಾರಿಕೊಂಡರು ಅನ್ನುವ ಅರ್ಥದಲ್ಲಿ ಮಾತನಾಡಿರುವ ಶಾಸಕ ಬಸವನ ಗೌಡ ಪಾಟೀಲ ಯತ್ನಾಳ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಯತ್ನಾಳ್ ಅವರ ಹೇಳಿಕೆ ಖಂಡಿಸಿ ಬೀದರಿನ ಬಸವ ಮಂಟಪದ ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ ತಮ್ಮ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ಅವರು ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಯಾರು ಮಾಡಿಸುತ್ತಿದ್ದಾರೆ ಎಂದು ಗೊತ್ತಿದೆ ಎಂದು ಹೇಳಿದ್ದಾರೆ. ಇದೆಲ್ಲಾ ದುಡ್ಡಿಗಾಗಿ ನಡೆಯುತ್ತಿರುವ ಕೆಲಸ ಎನ್ನುವ ರೀತಿಯಲ್ಲಿಯೂ ಮಾತನಾಡಿದ್ದಾರೆ.
ಈ ಎರಡೂ ಆಪಾದನೆಗಳಿಗೆ ಮಾತಾಜಿ ಅವರ ಖಡಕ್ ಪ್ರತಿಕ್ರಿಯೆ ನೋಡಿ.
ಯತ್ನಾಳಿಗೆ ಪೂಜ್ಯ ಸದ್ಗುರು ಸತ್ಯದೇವಿ ಮಾತಾಜಿ ಪ್ರತಿಕ್ರಿಯೆ
ಬಸವ ನಿಂದನೆ: RSS ನಾಯಿಯಾಗಿ ಬೊಗಳುತ್ತ ಇದ್ದೀರಾ ಯತ್ನಾಳ್ (ಪೂಜ್ಯ ಸತ್ಯದೇವಿ ಮಾತಾಜಿ)
ಬಸವ ನಿಂದನೆ: ಈ ದಡ್ಡನಿಗೆ 16ನೇ ಶತಮಾನದ ಸರ್ವಜ್ಞನ ವಚನ ಸಾಕ್ಷಿ (ಪೂಜ್ಯ ಸತ್ಯದೇವಿ ಮಾತಾಜಿ)
ಬಸವ ನಿಂದನೆ: ಬಿಜೆಪಿಯವರೇ ಈ ದಡ್ಡ ನನ್ನ ಮಗನನ್ನ ಹೊರಾಗ್ ಹಾಕ್ರಿ (ಪೂಜ್ಯ ಸತ್ಯದೇವಿ ಮಾತಾಜಿ)
ಶರಣು ಶರಣಾಥಿ೯ಗಳು ಮಾತಾಜಿ 🙏🙏ಬರೊಬ್ಬರಿ ಹೇಳಿದ್ದೀರಿ ಆ ವ್ಯಕ್ತಿಗೆ 👌👌🙏🙏
ಮಾತಾಜಿಯವರು ಯತ್ನಾಳ್ ಹಿಂದೆ ಇರುವ
ಸಂಘಪರಿವಾರದ ಗುಲಾಂ ಎಂಬ ಮಾತು
ನಿಜ .ಇಂದು ಲಿಂಗಾಯತರು ಸಂಘಪರಿವಾರ
ಎಂಬ ಬೇರನ್ನು ಕಿತ್ತೂಗೆದರೆ ಟೊಂಗೆಗಳೆಂಬ
ಗುಲಾಂ ಲಿಂಗಾಯತ ರಾಜಕಾರಣಿಗಳು
ಬಿದ್ದು ಹೋಗುತ್ತಾರೆ. ” ಮನುವಾದಿಗಳೆ ಬಸವಣ್ಣನವರ
ನಾಡಿನಿಂದ ತೊಲಗಿ” ಎಂಬ ಹೋರಾಟದ ಅಗತ್ಯವಿದೆ.
ಸನಾತನ, ಪುರಾತನ,, ಹಳೆಯ,,ಹಿಂದೂ, ವೈದಿಕ,ಬ್ರಾಹ್ಮನ್ಯ, ರಾಮ, ಕೃಷ್ಣ, ಆಕಳು, ಕುಂಕುಮ, ಸಂಸ್ಕೃತ ಇಂತಹ,…. ಅಂಶಗಳ ಪರ ಇರುವ ಈ ಬಸನಗೌಡ ಯತ್ನಾಳ ಎಂಭ, ಮನುಷ್ಯ…ಉಡುಪಿ ಮಠ, ಇಸ್ಕಾನ್,, ಮಂತ್ರಾಲಯ, ಮುಂತಾದ, ದೇವಸ್ಥಾನ ಗಳಲ್ಲಿ, ಮುಖ್ಯ ಪೂಜಾರಿ, ಅಥವಾ, ಆ ಮಠಗಳ ಮುಖ್ಯಸ್ಥರಾಗಳು ಅಡ್ಡಿ ಇಲ್ಲ.
ಇವನೋಬ್ಬ RSS ನ ಕಂತ್ರಿ ನಾಯಿ