ಬೆಂಗಳೂರು
ಶತಮಾನಗಳಿಂದ ಲಿಂಗಾಯತರ ಮೇಲೆ ಸವಾರಿ ನಡೆಸಲು, ಪ್ರಭುತ್ವ ಸಾಧಿಸಲು ಸುಳ್ಳು ಕಲ್ಪನೆಗಳು, ಸಾಹಿತ್ಯ ಸೃಷ್ಟಿಯಾಗಿವೆ.
ಈ ಸುಳ್ಳುಗಳಿಗೆ ಬೆಲ್ದಾಳ ಶರಣರು ತಮ್ಮ ಹೊಸ ಪುಸ್ತಕ ‘ಸತ್ಯ ಶರಣರು-ಸತ್ಯ ಶೋಧ’ ದಲ್ಲಿ ದಾಖಲೆ ಸಮೇತ ಉತ್ತರಿಸಿದ್ದಾರೆ.
ಇಂದು ರಾತ್ರಿಯ ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಶರಣರ ಮೇಲೆ ಇತಿಹಾಸದಲ್ಲಿ ಸೃಷ್ಟಿಯಾಗಿರುವ ಸುಳ್ಳುಗಳನ್ನು ಬೆಲ್ದಾಳ ಶರಣರು ವಿಶ್ಲೇಷಿಸಲಿದ್ದಾರೆ.
ಈ ಸರಣಿಯ ಮೊದಲನೇ ಭಾಗದ ಕಾರ್ಯಕ್ರಮ ಮಾರ್ಚ್ 12 ನಡೆಯಿತು.
ಇಂದಿನ ಕಾರ್ಯಕ್ರಮದ ವಿವರ
ದಿನಾಂಕ: 13-03-2025
ಸಮಯ: ರಾತ್ರಿ 8:30-9:30
ಚರ್ಚೆಯಲ್ಲಿ ಪಾಲ್ಗೊಳ್ಳುವವರು
ಬೆಲ್ದಾಳ ಸಿದ್ದರಾಮ ಶರಣರು, ಬಸವ ಮಹಾಮನೆ
ಲೇಖಕರು, ‘ಸತ್ಯ ಶರಣರು-ಸತ್ಯ ಶೋಧ’
ಪ್ರಾಸ್ತಾವಿಕ, ಸಮಾರೋಪ ನುಡಿ,
ಹೆಚ್ ಎಂ ಸೋಮಶೇಖರಪ್ಪ
ಪರಿಚಯ
ಶರಣ ಶ್ರೀಕಾಂತ್ ಸ್ವಾಮಿ
ಕರ್ನಾಟಕ ರಾಜ್ಯ ಸಂಚಾಲಕರು
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
ದಯವಿಟ್ಟು ಗಮನಿಸಿ:
1) ಬೆಲ್ದಾಳ ಶರಣರು 40 ನಿಮಿಷ ಮಾತನಾಡಲಿದ್ದಾರೆ. ನಂತರ 15 ನಿಮಿಷ ಮುಕ್ತ ವೇದಿಕೆ.
2) ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ, ನಿಂದನೆಗೆ ಅವಕಾಶವಿರುವುದಿಲ್ಲ.
ಎಲ್ಲರಿಗೂ ಸ್ವಾಗತ, ಶರಣು
ಶರಣು ಶರಣಾರ್ಥಿಗಳು ಗುರುಜಿ
ನಮ್ಮ ಬೆಲ್ದಾಳದ ಸಿದ್ದರಾಮ ಶರಣರು ತಮ್ಮ ಅವಿರತ ಅಧ್ಯಯನದಿಂದ ಮಾಡಿದ ಅವರ ಸಂಶೋಧನಾ ಕಾರ್ಯವು ಎಲ್ಲರ ಕಣ್ಣುಗಳನ್ನು ತೆರೆಸಿದೆ.