Sign In
Basava Media
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Reading: ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ
Share
Font ResizerAa
Basava MediaBasava Media
Search
  • ಸುದ್ದಿ
  • ವಿಶೇಷ ವರದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಬಸವ ಮೀಡಿಯಾ ಬಳಗ
Have an existing account? Sign In
Follow US
Basava Media > Blog > ಗ್ಯಾ ಲರಿ > ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ
ಗ್ಯಾ ಲರಿ

ದಿವ್ಯಾಂಜಲಿ: ಭಾಲ್ಕಿ ಮಠದಲ್ಲಿ ಬೆಳೆದ ಅನಾಥ ಮಗು ಈಗ ‘ಮಹಾನಟಿ’ ಸ್ಪರ್ಧೆಯಲ್ಲಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published June 23, 2025
Share
List of Images 1/6
divyanjali
divyanjali (5)
divyanjali (4)
divyanjali (3)
divyanjali (1)
divyanjali (2)
SHARE

ಬೆಂಗಳೂರು

ಉದಯೋನ್ಮಖ ನಟಿಯರನ್ನು ಸ್ಪರ್ಧಾತ್ಮಕವಾಗಿ ಗುರುತಿಸುವ ಜೀ ಕನ್ನಡ ವಾಹಿನಿಯ ‘ಮಹಾನಟಿ ರಿಯಾಲಿಟಿ ಶೋ’ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಭಾಲ್ಕಿ ಮಠದಲ್ಲಿ ಬೆಳೆದಿರುವ ದಿವ್ಯಾಂಜಲಿ ಆಯ್ಕೆಯಾಗಿದ್ದಾಳೆ.

ರವಿವಾರ ಅಭಿನಯಿಸಿದ ಪ್ರಸಂಗ ತನ್ನ ಜೀವನದ್ದೇ, ತಾನು ಅನಾಥೆ, ಹುಟ್ಟಿದಾಗ ಜನ್ಮ ನೀಡಿದವರು ತನ್ನನ್ನು ಕಸದ ತೊಟ್ಟಿಗೆ ಹಾಕಿ ಹೋಗಿದ್ದರು ಎಂದು ಕಾರ್ಯಕ್ರಮದಲ್ಲಿ ದಿವ್ಯಾಂಜಲಿ ಮನ ಮಿಡಿಯುವಂತೆ ಮಾತನಾಡಿದಳು. ವಿಷಯ ತಿಳಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಎತ್ತಿಕೊಂಡು ಹೋಗಿ ಮಠದಲ್ಲಿ ಬೆಳಸಿದರು.

Share This Article
Twitter Email Copy Link Print
Previous Article ವಚನ ಹೇಳುವ ತೆಲುಗು ನಟಿ ವಿಡಿಯೋ ವೈರಲ್
Next Article ಅಭಿಯಾನ ಬಸವ ಪ್ರಣೀತ ಲಿಂಗಾಯತದ ಪುನರುತ್ಥಾನ
Leave a comment

Leave a Reply Cancel reply

Your email address will not be published. Required fields are marked *

Most Read

ಬಸವ ಸಂಸ್ಕೃತಿ ಅಭಿಯಾನ 2025

ಅಭಿಯಾನಕ್ಕೆ ಸಿದ್ಧವಾಗಲು ಜೂನ್ 30 ಲಿಂಗಾಯತ ಮಠಾಧೀಶರ ಸಮಾವೇಶ

By ರವೀಂದ್ರ ಹೊನವಾಡ June 20, 2025
ಚಾವಡಿ

ಶರಣರಿಗೆ ಅವಮಾನ ಮಾಡದಂತೆ ವೀಣಾ ಬನ್ನಂಜೆಗೆ ಪೊಲೀಸ್ ಖಡಕ್ ಎಚ್ಚರಿಕೆ

By ರವೀಂದ್ರ ಹೊನವಾಡ June 24, 2025
ಸ್ಪಾಟ್‌ಲೈಟ್

ಬಸವ ಮೀಡಿಯಾ ಬೆಳೆಸಲು ನಿಮ್ಮ ದಾಸೋಹಕ್ಕೆ ಮನವಿ

By ಬಸವ ಮೀಡಿಯಾ June 25, 2025
ಸುದ್ದಿ

ಜೆ.ಎಲ್.ಎಂ: ಯಶಸ್ವಿಯಾಗಿ ನಡೆದ ವಿಜಯಪುರ ಘಟಕದ ಘೋಷಣಾ ಸಮಾರಂಭ

By ರವೀಂದ್ರ ಹೊನವಾಡ June 21, 2025
ಚಾವಡಿ

ಬಸವಕಲ್ಯಾಣದಲ್ಲಿ ದಸರಾ ದರ್ಬಾರ್: ಜನರನ್ನು ದಾರಿ ತಪ್ಪಿಸುವ ಪ್ರಯತ್ನ

By ಸಿದ್ಧವೀರ ಸಂಗಮದ, ಬೀದರ June 21, 2025
Previous Next

You Might Also Like

ಗ್ಯಾ ಲರಿ

ಅಪ್ಪಟ ಶರಣ ಸಂಸ್ಕೃತಿಯ ಪದ್ದತಿಯಲ್ಲಿ ನಡೆದ ಕಲ್ಯಾಣ ಮಹೋತ್ಸವ

ಸಿಂಧನೂರು ವೀರಭದ್ರಪ್ಪ, ಶಾರದಮ್ಮ ಅವರ ಪುತ್ರ ಅಷ್ಟಾವರಣ ಸಂಪನ್ನ ಅಂದಾನಗೌಡ ಮತ್ತು ಅಷ್ಟಾವರಣ ಸಂಪನ್ನೆ ಸವಿತಾ ಅವರ ಕಲ್ಯಾಣ ಮಹೋತ್ಸವ ಲಿಂಗಾಯತ ಧರ್ಮದ ನಿಜಾಚರಣೆಯಂತೆ ನಡೆಯಿತು.

0 Min Read
ಗ್ಯಾ ಲರಿ

ದಲಾಯಿಲಾಮಾ ಜನ್ಮದಿನದ ಆಚರಣೆಯಲ್ಲಿ ಸರ್ವ ಧರ್ಮಗಳ ಸಂವಾದ

ಮುಂಡಗೋಡ ಬೌದ್ಧಧರ್ಮದ ಪರಮಗುರು ಪೂಜ್ಯ 14ನೇ ದಲಾಯಿಲಾಮಾ ಅವರ 90ನೇ ಜನ್ಮದಿನದ ಪ್ರಯುಕ್ತ ಸರ್ವ ಧರ್ಮಗಳ ಸಂವಾದ ಮುಂಡಗೋಡಿನ ಟಿಬೆಟಿಯನ್ ಲಾಮಾ ಕ್ಯಾಂಪಿನ ಡ್ರೇಪುಂಗ್ ಗೋಮಂಗ್ ಮೋನಸ್ಟ್ರೀಯಲ್ಲಿ…

0 Min Read
ಗ್ಯಾ ಲರಿ

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರು ಬಸವ ಮಂಟಪದ ಸಂಭ್ರಮದ ಉದ್ಘಾಟನೆ

ಬೆಂಗಳೂರು ರಾಷ್ಟ್ರೀಯ ಬಸವದಳದಿಂದ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗುರು ಬಸವ ಮಂಟಪದ ಉದ್ಘಾಟನೆ ರವಿವಾರ ನೆರವೇರಿತು.

0 Min Read
ಗ್ಯಾ ಲರಿ

‘ಮುರುಘಾ ಮಠದಲ್ಲಿ ಕಂದಾಚಾರಕ್ಕೆ ಸೆಡ್ಡು ಹೊಡೆಯುವ ಸಾಮೂಹಿಕ ಕಲ್ಯಾಣ’

ಚಿತ್ರದುರ್ಗ ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ೩೫ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ೨೬ ಜೋಡಿಗಳ ವಿವಾಹ ನೆರವೇರಿತು. ಕಾರ್ಯಕ್ರಮದ ಸಮ್ಮಖ…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital