Top Review

Top Writers

Latest Stories

ಬಸವಣ್ಣ ಹಿಂದೂ ಸಮಾಜದ ಸುಧಾರಕ, ಲಿಂಗಾಯತ ಧರ್ಮ ಸ್ಥಾಪಿಸಿಲ್ಲ: ಯತ್ನಾಳ್

ಚಿಕ್ಕೋಡಿ ಬಸವಣ್ಣನವರು ಹಿಂದೂ ಸಮಾಜದಲ್ಲಿ ಮೌಢ್ಯಗಳ ವಿರುದ್ಧ ಹೋರಾಡಿದ್ದಾರೆಯೇ ಹೊರತು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಲ್ಲ,…

2 Min Read

ಅಭಿಯಾನ ಅನುಭವ: ಬಸವ ಸಂಘಟನೆಗಳ ಬಲ ಹೆಚ್ಚಿಸಿದ ಬಸವ ಸಂಸ್ಕೃತಿ ಅಭಿಯಾನ

ಗದಗ (ವಿವಿಧ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ದುಡಿದ ಮುಖಂಡರ, ಕಾರ್ಯಕರ್ತರನ್ನು ಬಸವ ಮೀಡಿಯಾ ಸಂದರ್ಶಿಸುತ್ತಿದೆ. ಗದಗದಿಂದ ಬಸವದಳದ…

4 Min Read

ಅಭಿಯಾನ: ಚಾಮರಾಜನಗರದಲ್ಲಿ ದಾಖಲೆ ಸೃಷ್ಟಿಸಲಿರುವ ಬಸವ ಸಂಘಟನೆಗಳು

ಜಿಲ್ಲೆಯ 500 ಹಳ್ಳಿಗಳಲ್ಲಿ ಅಭಿಯಾನದ ಭರ್ಜರಿ ಪ್ರಚಾರ ಚಾಮರಾಜನಗರ ರಾಜ್ಯದಲ್ಲಿ ಭರದಿಂದ ನಡೆಯುತ್ತಿರುವ ಬಸವ ಸಂಸ್ಕೃತಿ…

3 Min Read

ಬಸವ ಸಂಸ್ಕೃತಿ ಅಭಿಯಾನಕ್ಕೆ ಪರ್ಯಾಯ ಸೃಷ್ಟಿಸಲು ಹೊರಟವರಿಗೆ ಮುಖಭಂಗ

ಬಸವಕಲ್ಯಾಣ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ (ಶರಣ, ವಚನ, ಬಸವ)ಧರ್ಮ ಇದು ಜಾತ್ಯತೀತ ಧರ್ಮವಾಗಿದೆ. ಏಳುನೂರು…

2 Min Read

ಧರ್ಮದ ಅಸ್ಮಿತೆ ಉಳಿಸಲು ಗಣತಿಯಲ್ಲಿ ಲಿಂಗಾಯತ ಬರೆಸಿ: ಅಶೋಕ ಬರಗುಂಡಿ

ಬಾಗಲಕೋಟೆಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿದ್ದು, ಸರ್ಕಾರ ಸೆ. ೨೨ ರಿಂದ ಆರಂಭಿಸಲಿರುವ…

1 Min Read

‘ಏಕತಾ ಸಮಾವೇಶ ಅರ್ಥಹೀನ, ಅಜ್ಞಾನದ ಪರಮಾವಧಿ’

ಧಾರವಾಡ ಹುಬ್ಬಳ್ಳಿಯಲ್ಲಿ ನಡೆದ ವೀರಶೈವ ಲಿಂಗಾಯತ ಏಕತಾ ಸಮಾವೇಶ ಅರ್ಥಹೀನ ಸಮಾವೇಶವಾಗಿದ್ದು, ಇದು ಅಜ್ಞಾನದ ಪರಮಾವಧಿ…

1 Min Read

ಸೆಪ್ಟೆಂಬರ್ ೨೨ರಿಂದ ಕಲ್ಯಾಣದಲ್ಲಿ ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆ

ಬಸವಕಲ್ಯಾಣಸಮಾನತೆ, ಸಹೋದರತೆಗಾಗಿ ಪ್ರಾಣ ಬಲಿದಾನ ಮಾಡಿದ ಶರಣ ಸ್ಮರಣೆಗಾಗಿ ಶರಣ ವಿಜಯೋತ್ಸವ, ಲಿಂಗವಂತ ಹುತಾತ್ಮ ದಿನಾಚರಣೆಯನ್ನು…

6 Min Read

ಲಿಂಗಾಯತ ಧರ್ಮ ಒಂದು ಸ್ವತಂತ್ರ ಧರ್ಮ: ಭಾಲ್ಕಿ ಶ್ರೀ

ಉಡುಪಿವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ, ಹಿಂದು ಧರ್ಮದ ಒಂದು ಭಾಗವೂ ಅಲ್ಲ, ಸನಾತನ ಧರ್ಮದ…

3 Min Read

ಶಿವಕುಮಾರ ಮಹಾಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮ

ಸಾಣೇಹಳ್ಳಿತರಳಬಾಳು ಮಠದ ಲಿಂಗೈಕ್ಯ ಹಿರಿಯ ಜಗದ್ಗುರು ಸಮಾಜವನ್ನು ಕಟ್ಟುವ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬಂದರೂ ಎದೆ…

2 Min Read

ಚಿಕ್ಕಮಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ

ಅಭಿಯಾನದ 19ನೇ ದಿನದ ಲೈವ್ ಬ್ಲಾಗ್ ಚಿಕ್ಕಮಗಳೂರು

3 Min Read

ವೀರಶೈವ ಏಕತಾ ಸಮಾವೇಶದಲ್ಲಿ ಒಗ್ಗಟ್ಟಿನ ಬದಲು ಭಿನ್ನಮತದ ಸ್ಫೋಟ

ಹುಬ್ಬಳ್ಳಿ ಲಿಂಗಾಯತರನ್ನು ವೀರಶೈವರನ್ನು ಒಂದುಗೂಡಿಸಲು ನಗರದಲ್ಲಿ ಶುಕ್ರವಾರ ನಡೆದ ಏಕತಾ ಸಮಾವೇಶದಲ್ಲಿ ಒಗ್ಗಟ್ಟಿಗಿಂತ ಭಿನ್ನಮತವೇ ಪ್ರದರ್ಶನವಾಗಿ…

4 Min Read

ಅಭಿಯಾನ ಅನುಭವ: ರಾಜಕಾರಣಿಗಳಿಗೆ ಅಚ್ಚರಿ ಮೂಡಿಸಿದ ಜನ ಬೆಂಬಲ

ರಾಯಚೂರಿನಲ್ಲಿ ಬಸವತತ್ವ ವಿಸ್ತರಿಸಿದ ಬಸವ ಸಂಸ್ಕೃತಿ ಅಭಿಯಾನ ರಾಯಚೂರು (ವಿವಿಧ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ದುಡಿದ ಮುಖಂಡರ,…

9 Min Read

ವಿರೋಧ, ಗೊಂದಲದ ನಡುವೆ ಹಿಂದೂ ಬರೆಸಲು ಘೋಷಿಸಿದ ಮೃತ್ಯುಂಜಯ ಶ್ರೀ

ಹುಬ್ಬಳ್ಳಿ ‘ಪಂಚಮ ಸಾಲಿ ಜಾತಿ ಗಣತಿ ಜಾಗೃತಿ ಸಭೆ’ಯಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿದ…

2 Min Read

ಯಾವುದೇ ಧರ್ಮವೂ ಹಿಂಸೆ ಬೋಧಿಸುವುದಿಲ್ಲ: ಪಾಂಡೋಮಟ್ಟಿ ಶ್ರೀ

ತರೀಕೆರೆ ಧರ್ಮ ದಯೆ ತೋರಿಸುವುದೇ ಹೊರತು ಹಿಂಸೆಯನ್ನು ಬೋಧಿಸುವುದಿಲ್ಲ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ…

1 Min Read

‘ಶಿಕ್ಷರಿಗೆ ಸಲ್ಲಬೇಕಾದ ಗೌರವ ಸನ್ಮಾನ ಈಗಿನ ಸಮಾಜದಲ್ಲಿ ಸಿಗುತ್ತಿಲ್ಲ’

ಬೆಳಗಾವಿ ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಕಾಯಕ ತತ್ವದಡಿ ಸಮಾಜ ಕಟ್ಟುವ ಗುರುತರ ಜವಾಬ್ದಾರಿ ಇರುವ ಶಿಕ್ಷಕ…

2 Min Read