ಬಸವ ಸಂಘಟನೆಗಳು ಲಿಂಗಾಯತ ನಾಯಕರಿಗೆ ಮೂಗುದಾರ ಹಾಕುವ ಸಮಯ ಬಂದಿದೆ ಬೆಂಗಳೂರು ಒಂದು ವರ್ಷದ ಹಿಂದೆ ಸಚಿವ ಎಂ ಬಿ ಪಾಟೀಲ್ ಲಿಂಗಾಯತರ ವಿರುದ್ಧ ಲಿಂಗಾಯತರನ್ನು, ದಲಿತರ ವಿರುದ್ಧ ದಲಿತರನ್ನು ಛೂ ಬಿಡುವುದು ಆರೆಸ್ಸೆಸ್ನವರ ಚಾಳಿ ಎಂದು ಹೇಳಿದ್ದರು. ಪ್ರತಿಯೊಂದು ಸಮುದಾಯವನ್ನು…