ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

latest

ಅಭಿಯಾನ: ಬೆಂಗಳೂರಿನಲ್ಲಿ ಬಸವ ರಥದ ಜೊತೆ ಬೈಕ್ ರ‍್ಯಾಲಿ ಸಾಗುವ ಮಾರ್ಗ

ಬೆಂಗಳೂರು ಶನಿವಾರ ನಗರ ಪ್ರವೇಶಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವ ರಥದ ಮೆರವಣಿಗೆಯ ಜೊತೆ ಬೃಹತ್…

ಬಸವಣ್ಣನ ಸುತ್ತ ಜೇನುಹುಳುಗಳಂತೆ ಸೇರಿ ಅನುಭಾವಿಗಳಾದರು: ಸಾಣೇಹಳ್ಳಿ ಶ್ರೀ

ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಶ್ರೀ ಮುರುಘಾಮಠದ ಅನುಭವ…

ದಲಿತ ಮಠಗಳೂ ತಾತ್ವಿಕವಾಗಿ ಲಿಂಗಾಯತ ಮಠಗಳು: ಬಸವಕುಮಾರ ಶ್ರೀ

ಚಿತ್ರದುರ್ಗ ತಾಂತ್ರಿಕವಾಗಲ್ಲದ್ದಿದ್ದರೂ ತಾತ್ವಿಕವಾಗಿ ದಲಿತ ಮಠಗಳೂ ಲಿಂಗಾಯತ ಮಠಗಳೇ ಎಂದು ಮುರುಘಾ ಬಹನ್ಮಠದ ಆಡಳಿತ ಮಂಡಳಿ…

ಅಭಿಯಾನ: ಏಕಕಾಲಕ್ಕೆ 5,000ಕ್ಕೂ ಹೆಚ್ಚು ಬಸವಭಕ್ತರಿಂದ ವಚನ ಝೇಂಕಾರ

ಚಿತ್ರದುರ್ಗ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಝೇಂಕಾರ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಸುಮಾರು…

ಬೀದರಿನಲ್ಲಿ ಬೆಂಗಳೂರು ಚಲೋ ಕರಪತ್ರ ಬಿಡುಗಡೆ

ಬೀದರ ಲಿಂಗಾಯತ ಎರವಲು ಧರ್ಮವಲ್ಲ. ಸ್ವಂತ ಹೊಸ ಬೇರು ಆಳವಾಗಿ ಬಿಟ್ಟು ಹೆಮ್ಮರವಾಗಿ ಬೆಳೆದ ಧರ್ಮ…

ಮಂಡ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂಭ್ರಮ

ಬಸವ ತತ್ವದಿಂದ ಸುಸ್ಥಿರ ಸಮಾಜ ನಿರ್ಮಾಣ : ಭಾಲ್ಕಿಶ್ರೀ ಮಂಡ್ಯ ಸ್ವಸ್ಥ ಸಮಾಜ ನಿರ್ಮಾಣವಾಗಲು ಬಸವ…

ಚಾಮರಾಜನಗರದಲ್ಲಿ ಬಸವ ಸಂಸ್ಕೃತಿ ಅಭಿಯಾನ

23ನೇ ದಿನದ‌ ಅಭಿಯಾನದ ಲೈವ್‌ ಬ್ಲಾಗ್

ಮೈಸೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ

22ನೇ ದಿನದ ಅಭಿಯಾನದ ಲೈವ್ ಬ್ಲಾಗ್

ಹಾಸನದಲ್ಲಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅಡ್ಡಿ ಬಂದ ವೀರಶೈವ ಬೆಂಬಲಿಗರು

ಗಲಾಟೆಯಲ್ಲಿ 10 ನಿಮಿಷ ನಿಂತ ಸಂಜೆಯ ಸಮಾವೇಶ ಹಾಸನ ವೀರಶೈವ ಬೆಂಬಲಿಗರ ಗಲಾಟೆಯಿಂದ ನಗರದಲ್ಲಿ ಭಾನುವಾರ…