ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ ಟೀಕೆ ಬೇಸರ ತಂದಿದೆ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…

latest

ಬಹುತ್ವ ಭಾರತ‌ ನಿರ್ಮಿಸಲು ಯಾದಗಿರಿ ಅಭಿಯಾನದಲ್ಲಿ ಕರೆ

ಯಾದಗಿರಿ 'ಕಾಯಕವೇ ಕೈಲಾಸ' ಸಂದೇಶ ಸಾಲಿನಿಂದ ನಾವೆಲ್ಲರೂ ಕಲಿಯುವುದು ಬಹಳಷ್ಟಿದೆ. ಬಸವಣ್ಣನವರ ವಚನಗಳನ್ನು ನಮ್ಮ ಜೀವನದಲ್ಲಿ…

ಅಭಿಯಾನ ಲೈವ್: ಕಿಕ್ಕಿರಿದ ಯಾದಗಿರಿ ಸಭಾಂಗಣದಲ್ಲಿ ಬಸವ ಚಿಂತನೆ

ಬಸವ ಸಂಸ್ಕೃತಿ ಅಭಿಯಾನ: ನಾಲ್ಕನೇ ದಿನದ ವರದಿ

ಬಸವ ಭೂಮಿಯಲ್ಲಿ ಮತ್ತೆ ಮಾರ್ದನಿಸಿದ ಸ್ವತಂತ್ರ ಧರ್ಮದ ಕೂಗು

ಬೀದರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ವತಿಯಿಂದ ನಗರದ…

ಅಭಿಯಾನ: ಬಸವರಾಜ ಧನ್ನೂರಗೆ ಸಮಾರೋಪ ಸಮಾರಂಭದ ಜವಾಬ್ದಾರಿ

ಬೀದರ್ ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಆಯೋಜಿಸುವ ಜವಾಬ್ದಾರಿಯನ್ನು ಬಸವರಾಜ ಧನ್ನೂರ…

ಧರ್ಮದ ಹೆಸರಿನ ಶೋಷಣೆ ವಿರುದ್ಧ ಎಚ್ಚರಿಸಿದ ವಚನಗಳು: ಗದಗ ಶ್ರೀ

ಬೀದರ್ ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಒಳಗಾಗಬಾರದು. ಅಂತಹ ಶೋಷಣೆಯನ್ನು ತಡೆಯುವುದಕ್ಕೆ…

ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆ

ಬೀದರ್ ಲಿಂಗಾಯತ ಮಠಾಧೀಶರುಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ಹಾಗೂ ನಾಡಿನ ಸಮಸ್ತ…

ಮಕ್ಕಳು ನಮ್ಮ ನೆಲದ ಸಂಸ್ಕಾರದ ವಾರಸುದಾರರು: ನಿಜಗುಣಾನಂದ ಶ್ರೀ

ಬೀದರ ಮಕ್ಕಳು ನಮ್ಮ ನೆಲದ ಸಂಸ್ಕೃತಿ ಸಂಸ್ಕಾರದ ವಾರಸುದಾರರು, ಆದ್ದರಿಂದ ಮಕ್ಕಳು ತಮ್ಮ ತಮ್ಮ ಜೀವನದಲ್ಲಿ…

ವಿವಿಧ ಪಠ್ಯಗಳಲ್ಲಿ ಬಸವಣ್ಣನವರ ಸೇರಿಸಿ: ಭಾಲ್ಕಿ ಶ್ರೀ ಒತ್ತಾಯ

ಕಲಬುರಗಿ ಬಸವಾಭಿಮಾನಿಯಾಗಿರುವ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈಗ ಆ ನಾಯಕನಿಗೆ…

ಬಸವಣ್ಣನವರು ಮತ್ತೆ ಬಂದರೆ, ನಾವು ಅವರನ್ನು ಸ್ವೀಕರಿಸುತ್ತೇವೆಯೇ?

ಆತ್ಮಶೋಧನೆ ಮಾಡದೆ ಬಸವತತ್ವದಿಂದ ದೂರ ಸರಿದಿದ್ದೇವೆ ಕಲಬುರಗಿ ಅಭಿಯಾನದ ಸಾರ್ವಜನಿಕ ಸಮಾವೇಶ ಮಂಗಳವಾರ ಸಂಜೆ ಬಸವರಾಜಪ್ಪ…

ಸಂವಾದ: ವಿದ್ಯಾರ್ಥಿಗಳಿಂದ ಹರಿದು ಬಂದ ಕ್ಲಿಷ್ಟ ಪ್ರಶ್ನೆಗಳು

ಕಲಬುರಗಿ ಲಿಂಗೈಕ್ಯ ಶರಣಬಸವಪ್ಪ ಅವರ ಲಿಂಗ ಶರೀರದ ಮೇಲೆ (ತಲೆ ಮೇಲೆ) ಸ್ವಾಮಿಗಳು ಕಾಲಿಟ್ಟಿರುವುದು ಎಷ್ಟರ…

‘ವಚನಗಳು ಬೆನ್ನ ಹಿಂದಿನ ಬೆಳಕಾಗಬೇಕು’

ಕಲಬುರಗಿ "ವಿದ್ಯಾರ್ಥಿಗಳಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಶರಣರ ವಚನಗಳು ಬೆನ್ನ ಹಿಂದಿನ…

ಬಸವಂ ಶರಣಂ ಗಚ್ಚಾಮಿ: ಬಸವ ಧರ್ಮೀಯರು ಒಂದಾಗಲು ಕರೆ

ಬಸವನಬಾಗೇವಾಡಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಸೋಮವಾರ ಸಂಭ್ರಮ, ಉತ್ಸಾಹದ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನುಭಾವಿಗಳ…

‘ಬಸವ ಚಳುವಳಿ ಮನೆಯೊಳಗಿಂದಲೇ ಶುರುವಾಯಿತು’

ಕಲಬುರಗಿ ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ…

ಲಿಂಗಾಯತ ಯಾಕೆ ವಿಶ್ವಧರ್ಮ ಆಗುತ್ತಿಲ್ಲ: ವಿದ್ಯಾರ್ಥಿಗಳ ಜೊತೆ ಸಂವಾದ

ಕಲಬುರಗಿ ವಿದ್ಯಾರ್ಥಿಗಳ, ಸಭಿಕರ ಜೊತೆ ಸಂವಾದದಲ್ಲಿ ಪೂಜ್ಯರು ಲಿಂಗಾಯತ ಧರ್ಮ, ಕಲ್ಯಾಣ ಕ್ರಾಂತಿ, ಕಾಯಕ, ದಾಸೋಹ,…

ಲೈವ್: ಕಲಬುರಗಿಯಲ್ಲಿ ಅಭಿಯಾನದ ಎರಡನೇ ದಿನ

ಅಭಿಯಾನದ ಎರಡನೇ ದಿನದ ವರದಿಗಳು