ಶರಣ ಚರಿತ್ರೆ

ಲಿಂಗಾಯತಕ್ಕೆ ಸವಾಲಾಗಿ ವೀರಶೈವ ಬೆಳೆಸಿದ ಪಂಚಾಚಾರ್ಯರು

ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ. ಧಾರವಾಡ (ಬಸವಣ್ಣ ಸೃಷ್ಟಿಸಿದ ಅವೈದಿಕ ಲಿಂಗಾಯತ ಧರ್ಮದೊಳಗೆ ವೀರಶೈವರು ಸೇರಿಕೊಂಡರು. ಶರಣತತ್ವಕ್ಕೆ ಬಾಗಿದರೂ ತಮ್ಮ ಸಾಂಪ್ರದಾಯಿಕ ಆಚರಣೆಗಳಿಗೆ ಅಂಟಿಕೊಂಡು ಪಂಚಾಚಾರ್ಯ ಪೀಠಗಳನ್ನು ಕಟ್ಟಿ, ತಮ್ಮನ್ನು ಲಿಂಗಿ ಬ್ರಾಹ್ಮಣರೆಂದು…

latest