ವ್ಯಕ್ತಿಯನ್ನು ಕೊಂದಷ್ಟು ಅವರ ಚಿಂತನೆಯನ್ನು ಕೊಲ್ಲುವುದು ಸುಲಭವಲ್ಲ ಬೆಂಗಳೂರು (ಕಲಬುರ್ಗಿ ಹುತಾತ್ಮರಾಗಿ 10 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಬಸವ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ವಿಶೇಷ ಲೇಖನ.) ಸತ್ಯ ಶೋಧಕ ಸಂಶೋಧಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಈ ಆಗಸ್ಟ್ ೩೦ಕ್ಕೆ 10 ವರುಷ.…