ಗಂಗಾವತಿ:
ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಅಕ್ಕಮಹಾದೇವಿ ಭಕ್ತಿಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.
ಗಂಗಾವತಿ, ಕೇಸರಹಟ್ಟಿಯ ಶ್ರೀ ಮಹಾಲಕ್ಷ್ಮಿ ಕಲಾ ಸಂಘದ ಮಹಿಳೆಯರಿಂದಲೇ ಪ್ರದರ್ಶಿಸಲ್ಪಡುವ ಈ ನಾಟಕ ಡಿಸೆಂಬರ್ 21ರ ರವಿವಾರ ಸಂಜೆ 6 ಗಂಟೆಗೆ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ನಡೆಯಲಿದೆ.
