ಈ ಸರಕಾರದಲ್ಲಿ ಹಿರೇಮಗಳೂರು ಕಣ್ಣನ್, ಗುರುರಾಜ ಕರ್ಜಗಿ

ನವೀನ್ ಸೂರಿಂಜೆ
ನವೀನ್ ಸೂರಿಂಜೆ

ಹಿರೇಮಗಳೂರು ಕಣ್ಣನ್ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು. ಗುರುರಾಜ ಕರ್ಜಗಿ ಎಂಬ ಸಂಘಪರಿವಾರಿದ ವ್ಯಕ್ತಿ ‘ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿ’ಗೆ ಮುಖ್ಯಸ್ಥರು !

ಕಾಲೇಜುಗಳಲ್ಲಿ ಸಂಘಪರಿವಾರ ಸ್ಕಾರ್ಫ್/ಬುರ್ಕಾ ವಿವಾದ ಎಬ್ಬಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣ ಕಸಿದಾಗ “ಮುಖ ಮುಚ್ಚಿಕೊಂಡು ಬರಬೇಡ. ತಿಕ ಮುಚ್ಚಿಕೊಂಡು ಬಾ” ಎಂದಿದ್ದ ಸಂಘಿ ಹಿರೇಮಗಳೂರು ಕಣ್ಣನ್ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು. ಗುರುರಾಜ ಕರ್ಜಗಿ ಎಂಬ ಸಂಘಪರಿವಾರಿದ ವ್ಯಕ್ತಿ ‘ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣ ಸಮಿತಿ’ಗೆ ಮುಖ್ಯಸ್ಥರು !

ಕಾಂಗ್ರೆಸ್ ತಾನು ಹಾಳಾಗುವುದಲ್ಲದೇ, ಸಮಾಜವನ್ನೂ ಹಾಳು ಮಾಡುತ್ತೆ. ಕಣ್ಣನ್ ಭಾಷಣಗಳನ್ನು ಒಮ್ಮೆ ಕೇಳಬೇಕು. ಸೂ ಮಗ, ಬೋ ಮಗ ಎಂದು ಅಲ್ಪಸಂಖ್ಯಾತರನ್ನೂ, ತನ್ನ ಸೈದ್ದಾಂತಿಕ ವಿರೋಧಿಗಳನ್ನು ಕರೆಯುವ ಹಿರೆಮಗಳೂರು ಕಣ್ಣನ್ ಎಂಬ ಚೀಪ್ ಮೆಂಟಾಲಿಟಿಯ ಸಂಘಿಯೊಬ್ಬನಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿಫಾರಸ್ಸು ಮಾಡಿಕೊಳ್ಳುವಂತಹ ದುರ್ದು ಅದ್ಯಾವ ಸಾಹಿತಿ, ಚಿಂತಕರಿಗೆ ಇದೆಯೋ ಗೊತ್ತಿಲ್ಲ.

Share This Article
Leave a comment

Leave a Reply

Your email address will not be published. Required fields are marked *