Sign In
Basava Media
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Reading: ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕ ಉದ್ಘಾಟನೆ
Share
Font ResizerAa
Basava MediaBasava Media
Search
  • ಸುದ್ದಿ
  • ಚರ್ಚೆ
  • ಕಾರ್ಯಕ್ರಮ
  • ಅರಿವು
  • ಶರಣ ಚರಿತ್ರೆ
  • ಚಾವಡಿ
  • ಗ್ಯಾಲರಿ
  • ಬಸವ ಸಂಸ್ಕೃತಿ ಅಭಿಯಾನ
  • ಲೆಕ್ಕಪತ್ರ
    • ನಮ್ಮ ದಾಸೋಹಿಗಳು
    • ವಿಶೇಷ ನೆರವು
    • ಖರ್ಚುವೆಚ್ಚ
Have an existing account? Sign In
Follow US
Basava Media > Blog > ಗ್ಯಾ ಲರಿ > ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕ ಉದ್ಘಾಟನೆ
ಗ್ಯಾ ಲರಿ

ಜಾಗತಿಕ ಲಿಂಗಾಯತ ಮಹಾಸಭಾದ ಹೊಸದುರ್ಗ ಘಟಕ ಉದ್ಘಾಟನೆ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ Published December 18, 2024
Share
List of Images 1/8
JLM hosadurga (8)
JLM hosadurga (7)
JLM hosadurga (6)
JLM hosadurga (5)
JLM hosadurga (4)
JLM hosadurga (3)
JLM hosadurga (2)
JLM hosadurga (1)
SHARE

ಹೊಸದುರ್ಗ

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ ಹೊಸದುರ್ಗ ತಾಲೂಕ ಘಟಕವನ್ನು ಸೋಮವಾರ ಉದ್ಘಾಟಿಸಿದರು. ಪಟ್ಟಣದ ಸಿದ್ದರಾಮ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಘಟಕದ ಅಧ್ಯಕ್ಷ ಜಿ.ಮಲ್ಲೇಶ ವಹಿಸಿದ್ದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಲಿಂಗಾಯತ ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಯಾವಾಗ ನಡೆಸಬೇಕು ಎಂಬುದನ್ನು ಇಲ್ಲಿರುವ ಕೆಲವರೊಂದಿಗೆ ಸಭೆಯ ನಂತರ ಚರ್ಚಿಸುತ್ತೇವೆ. ನಿಮ್ಮ ಸಲಹೆಗಳನ್ನು ನಮಗಾಗಲಿ, ಜಾಮದಾರ ಅವರಿಗಾಗಲಿ ಹೇಳಬಹುದು ಎಂದರು.

Share This Article
Twitter Email Copy Link Print
Previous Article ಶರಣ ಸಾಹಿತ್ಯ ಪರಿಷತ್ತಿಗೆ ಆಜೀವ ಸದಸ್ಯರ ಸಂಖ್ಯೆ ಹೆಚ್ಚಾಗಬೇಕು
Next Article ಜೆ.ಎಸ್. ಪಾಟೀಲ ದಂಪತಿಗಳ ಬೆಳ್ಳಿ ಹಬ್ಬ, ಮಕ್ಕಳ ಶಾಲು ಹೊದಿಸುವ ಸಮಾರಂಭ
Leave a comment

Leave a Reply Cancel reply

Your email address will not be published. Required fields are marked *

Most Read

ಚರ್ಚೆ

ಬಸವ ಸಂಘಟನೆಗಳು ಬಲಿಷ್ಠವಾದರೆ ಹೊಸ ರಾಜಕೀಯ ಪಕ್ಷವನ್ನೇ ಕಟ್ಟಬಹುದು

By ಕುಮಾರಣ್ಣ ಪಾಟೀಲ್ February 25, 2026
ಸುದ್ದಿ

ಕನ್ನೇರಿ ಸ್ವಾಮಿ ಪ್ರವೇಶ ನಿಷೇಧಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ್ರಹ

By ಬಸವ ಮೀಡಿಯಾ February 20, 2026
ಸುದ್ದಿ

ಅಂತರ್ಜಾತಿ ದಂಪತಿ ರಕ್ಷಣೆಗೆ ಜಿಲ್ಲೆಗಳಲ್ಲಿ ‘ಇವ ನಮ್ಮವ ವೇದಿಕೆ’ ರಚಿಸಲು ಚಿಂತನೆ

By ಬಸವ ಮೀಡಿಯಾ February 23, 2026
ಸುದ್ದಿ

ವಚನಗಳಿಗೆ ಕಾನೂನಿನ ಬಲ ನೀಡಲು ಸರ್ಕಾರದ ಚಿಂತನೆ: ಎಚ್.ಕೆ. ಪಾಟೀಲ

By ಬಸವ ಮೀಡಿಯಾ February 22, 2026
ಅರಿವು

ಮಠಗಳಿಗಿಂತ ಜನರ ಮನಸ್ಸು ಕಟ್ಟುತ್ತಿರುವ ಬಸವತತ್ವದ ದಂಡನಾಯಕ

By ಸಿದ್ಧರಾಮ ತಳವಾರ, ಚೆನ್ನಮ್ಮನ ಕಿತ್ತೂರು February 24, 2026
Previous Next

You Might Also Like

ಗ್ಯಾ ಲರಿ

ಹೊಸಪೇಟೆ ರುದ್ರಭೂಮಿಯಲ್ಲಿ ಅರಿವಿನ ಶಿವರಾತ್ರಿ

ಇಷ್ಟಲಿಂಗ ಅಧ್ಯಯನ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ವೈಶಿಷ್ಟಪೂರ್ಣವಾಗಿ ಶಿವರಾತ್ರಿ ಆಚರಿಸಲಾಯಿತು. ಬಸವ ಮೀಡಿಯಾ Facebook…

0 Min Read
ಗ್ಯಾ ಲರಿ

ಅರಮನೆ ಮೈದಾನದಲ್ಲಿ ಭೀಮಣ್ಣ ಖಂಡ್ರೆಗೆ ನುಡಿ ನಮನ

ಬೆಂಗಳೂರು ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಶನಿವಾರ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿಆಯೋಜಿಸಿದ್ದವು. ಬಸವ…

0 Min Read
ಗ್ಯಾ ಲರಿ

‘ಬಸವತತ್ವ ಬಿತ್ತಿ ಸಮಾಜಕ್ಕೆ ಮಾದರಿಯಾದ ಬಸವರಾಜ ಯಡಹಳ್ಳಿ’

ಜಮಖಂಡಿ ಫೆಬ್ರವರಿ 1ರಂದು ಜಮಖಂಡಿ ತಾಲೂಕಿನ ಬಸವ ಭವನದಲ್ಲಿ  'ಸದುವಿನಯಿ' ಗ್ರಂಥಾವಲೋಕನ ಮತ್ತು ಅಭಿನಂಧನಾ ಗ್ರಂಥ ಲೋಕಾರ್ಪಣೆಯ ಕಾರ್ಯಕ್ರಮ ಜರುಗಿತು. ಬಸವ ಮೀಡಿಯಾ Facebook ಪುಟ ಸೇರಲು…

0 Min Read
ಗ್ಯಾ ಲರಿ

ಹುಣ್ಣಿಮೆ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಮಾಚಿದೇವರ ಜಯಂತಿ

ಹೊಸಪೇಟೆ: ಇಷ್ಟಲಿಂಗ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಚನ್ನ ಹುಣ್ಣಿಮೆಯ ಬೆಳದಿಂಗಳಲ್ಲಿ ಇಷ್ಟಲಿಂಗ ಪೂಜೆ, ಧ್ಯಾನ ಮತ್ತು ವೀರಗಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಾಧ್ಯಾಪಕ ಮತ್ತು…

0 Min Read
Basava Media
  • About Us
  • Contact Us
  • Privacy and Policy
  • Terms and conditions
  • Disclaimer

©Basava Media | All rights reserved | Developed & Managed by Infin Digital