ಕಲಬುರ್ಗಿ
ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ವಚನ ವೈಭವ” ೨೬ ನೇ ದಿನದ ಕಾರ್ಯಕ್ರಮ ಶರಣ ಮನೋಹರ ಜಿವಣಗಿ ಅವರ ಮಹಾಮನೆಯಲ್ಲಿ ಜರುಗಿತು.
ಅನುಭಾವವು ಶರಣೆ ಮಹಾನಂದ ಯಳವಂತಗಿ ಅವರಿಂದ ನಡೆಯಿತು. ಅಧ್ಯಕ್ಷತೆಯನ್ನು ಶರಣೆ ಮಾಲತಿ ರೇಶ್ಮಿ ವಕೀಲರು ವಹಿಸಿದ್ದರು.
ಶರಣರಾದ ರವೀಂದ್ರ ಶಾಬಾದಿ, ರವಿ ಸಜ್ಜನ, ಜಗನ್ನಾಥ ರಾಚೋಟ್ಟೆ, ಪ್ರಭುಲಿಂಗ ಮಹಾಗಾಂವಕರ,
ಆರ್ ಜೆ ಶೆಟಗಾರ, ಧನರಾಜ ತಾಂಬೋಳಿ, ಸಿದ್ಧರಾಮ ಯಳವಂತಗಿ, ಶಿವಶರಣ ದೇಗಾಂವ, ಭಗವಂತರಾಯ ಕಿರಣಗಿ, ಮಲ್ಲಿಕಾರ್ಜುನ ಗೋಳಾ, ವೀರೇಶ ಮಾಲಿಪಾಟೀಲ ಶರಣೆಯರಾದ ಭಾಗ್ಯಶ್ರಿ ಜಿವಣಗಿ, ಸಾವಿತ್ರಿ ಪಾಲ್ಕಿ, ಬಸಮ್ಮ ರಾಜಾಪೂರ ಮತ್ತಿತರರು ಭಾಗವಹಿಸಿದ್ದರು.