ಕಲ್ಬುರ್ಗಿಯ ಶರಣ ಚಿಂತಕ ಪ್ರೊ. ಆರ್.ಕೆ. ಹುಡುಗಿ ಅವರ 76 ನೇ ವರುಷದ ಜನುಮ ದಿನವನ್ನು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶರಣರಾದ ಪ್ರಭುಲಿಂಗ ಮಹಾಗಾಂವಕರ, ಮಾರುತಿ ಗೋಖಲೆ, ಆರ್. ಜೆ. ಶೆಟಗಾರ, ರವೀಂದ್ರ ಶಾಬಾದಿ, ಸುನೀಲ್ ಹುಡುಗಿ, ದತ್ತಾತ್ರೇಯ ಇಕ್ಕಳಕಿ, ಡಾ.ಅಶೋಕ ಶೆಟಕಾರ, ಶರಣಗೌಡ ಪಾಟೀಲ,
ಮಲ್ಲಿಕಾರ್ಜುನ ಗೋಳಾ, ಧನರಾಜ ತಾಂಬೋಳಿ, ಶಿವಶರಣ ದೇಗಾಂವ, ವೆಂಕಟರೆಡ್ಡಿ ಸರ್, ಮಹಾಂತೇಶ ಕಲಬುರ್ಗಿ, ಮೋಹನ ಕಟ್ಟೀಮನಿ, ಶರಣೆ ಮೈತ್ರಾ ಸಿಂಗೆ, ಜಯಶ್ರೀ ಕಟ್ಟೀಮನಿ ಮುಂತಾದವರು ಉಪಸ್ಥಿತರಿದ್ದರು.