ಕಲಬುರ್ಗಿ
ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಬಸವ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ
” ವಚನ ವೈಭವ ” ೨೫ ನೇ ದಿನದ ಕಾರ್ಯಕ್ರಮ ಶರಣ ಶಾಂತಗೌಡ ಪಾಟೀಲ ಕಾಳನೂರ ಅವರ ಮನೆಯಲ್ಲಿ ಜರುಗಿತು.
ಅನುಭಾವವು ಶರಣ ಜಗನ್ನಾಥ ರಾಚೊಟ್ಟೆ ಅವರಿಂದ ನಡೆಯಿತು. ಅಧ್ಯಕ್ಷತೆಯನ್ನು ಹಣಮಂತರಾವ ಪಾಟೀಲ ಕೂಸನೂರ ವಹಿಸಿದ್ದರು.
ಶರಣರಾದ ಆರ್.ಜೆ.ಶೆಟಗಾರ, ಪ್ರಭುಲಿಂಗ ಮಹಾಗಾಂವಕರ, ಶಶಿಕಾಂತ ಪಸಾರ, ರವಿ ಸಜ್ಜನ, ಧನರಾಜ ತಾಂಬೋಳಿ, ಸಿದ್ಧರಾಮ ಯಳವಂತಗಿ, ಶರಣೆಯರಾದ ನಳಿನಿ ಮಹಾಗಾಂವಕರ, ಸಾವಿತ್ರಿ ಪಾಲ್ಕಿ, ಬಸಮ್ಮ ರಾಜಾಪೂರ ಮತ್ತೀತರರು ಭಾಗವಹಿಸಿದ್ದರು.